Back
Home » ಸಮ್ಮಿಲನ
ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನೆಲ್ಲಾ ಯೋಚನೆ ಮಾಡುತ್ತಾರೆ ಗೊತ್ತೇ?
Boldsky | 9th Jul, 2018 10:45 AM
 • ಅದು ದೊಡ್ಡದಿದೆಯೇ?!

  ನಿಲ್ಲಿ! ಅದು ದೊಡ್ಡದಿದೆಯೆಂದು ನಾನು ನಂಬಬೇಕೆಂದು ಆತ ನಿಜವಾಗಿಯೂ ಬಯಸುತ್ತಿದ್ದಾನೆಯಾ? ಈ ಕ್ಷಣದಿಂದ ಹೊರಬರಲು ನನಗೆ ಸಾಧ್ಯವಿಲ್ಲ. ಇದರಿಂದ ತಲೆಯಾಡಿಸುವುದೇ ಒಳ್ಳೆಯದು.


 • ನನ್ನ ಹೊಟ್ಟೆಯಿಂದ ಕೈಗಳನ್ನು ತೆಗೆಯಿರಿ!

  ತಡೆಯಿರಿ! ನನ್ನ ಹೊಟ್ಟೆಯಿಂದ ಕೈಗಳನ್ನು ತೆಗೆಯಿರಿ ! ನಾನು ಈಗಷ್ಟೇ ಹೊಟ್ಟೆ ತುಂಬಾ ಊಟ ಮಾಡಿದ್ದೇನೆ. ಕೈಯನ್ನು ಹಿಂಬದಿ ಅಥವಾ ಬೇರೆ ಭಾಗಕ್ಕೆ ಸಾಗಿಸುವುದು.


 • ಮೊದಲು ಆತನನ್ನು ಪರೀಕ್ಷಿಸಲೇ?

  ಸರಿ! ಆತ ಒಳನುಗ್ಗಿದ್ದಾನೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅದೆಷ್ಟೋ ಸಲ ನಾನು ಸುಳ್ಳು ಪರಾಕಾಷ್ಠೆ ತಲುಪಿದ್ದೇನೆ. ದೇವರೇ, ಲೈಂಗಿಕ ಕ್ರಿಯೆಗೆ ಮೊದಲು ಆತನನ್ನು ಪರೀಕ್ಷಿಸಲೇ?


 • ಸ್ತನಗಳು ಕಂಕುಳಿಗೆ ಯಾಕೆ ಮುತ್ತು

  ನನ್ನ ಸ್ತನಗಳು ಕಂಕುಳಿಗೆ ಯಾಕೆ ಮುತ್ತು ನೀಡುತ್ತಿದೆ ಎಂದು ನನಗೆ ಅಚ್ಚರಿಯಾಗುತ್ತಿದೆ. ದೇವರೇ! ಇದನ್ನು ನಾನು ಬೇಗನೆ ಬಿಗಿಗೊಳಿಸಬೇಕು.


 • ಆತ ಇನ್ನೊಂದು ಶೌಚಾಲಯ ಬಳಸಲಿ...

  ಸರಿ, ಒಂದು ಸಲ ಇದು ಪೂರ್ತಿಯಾದಾಗ ಇನ್ನೊಂದು ಶೌಚಾಲಯ ಬಳಸು ಎಂದು ಆತನಿಗೆ ಹೇಳುತ್ತೇನೆ. ಯಾಕೆಂದರೆ ನನ್ನ ಶೌಚಾಲಯ ಬಳಸುವುದು ಇಷ್ಟವಿಲ್ಲ!


 • ಆತನ ಶಕ್ತಿಯನ್ನು ನಾನು ಕಡೆಗಣಿಸಿದ್ದೆ

  ಛೇ! ನನ್ನನ್ನು ಅತ್ಯುತ್ತಮವಾಗಿ ಖುಷಿಯಾಗಿಡುವ ಆತನ ಶಕ್ತಿಯನ್ನು ನಾನು ಕಡೆಗಣಿಸಿದ್ದೆ. ಇದು ಹೀಗೆ ಯಾವಾಗಲೂ ನಡೆಯುತ್ತಲಿರಲಿ.


 • ಆತ ಕಿವಿಯ ಬಳಿ ಉಸಿರಾಡುವುದನ್ನು ನಿಲ್ಲಿಸಲಿ!

  ಓ ದೇವರೇ! ನನ್ನ ಕಿವಿಯ ಬಳಿ ಉಸಿರಾಡುವುದನ್ನು ನಿಲ್ಲಿಸಲಿ. ಇದು ಕಿರಿಕಿರಿಯಾಗುವುದು


 • ಬೆಕ್ಕು ನೋಡುತ್ತಿರುವಾಗ ನನಗೆ ಪ್ರೀತಿಸಲು ಆಗಲ್ಲ!

  ಓಹೋ! ನನ್ನ ಬೆಕ್ಕು ನಮ್ಮ ಆಟಗಳನ್ನು ನೋಡುತ್ತಲಿದೆ! ಬೆಕ್ಕು ನೋಡುತ್ತಿರುವಾಗ ನನಗೆ ಪ್ರೀತಿಸಲು ಆಗಲ್ಲ. ನೋಡುವುದನ್ನು ನಿಲ್ಲಿಸು ಪ್ಲೀಸ್....


 • ಭಂಗಿ ಬದಲಾಯಿಸಿ ನೋಡಣವೇ?

  ನಾವು ಭಂಗಿ ಬದಲಾಯಿಸಿಕೊಂಡು ನೀಲಿಚಿತ್ರದ ನಟನಟಿಯರ ರೀತಿ ನಟಿಸಬಹುದಲ್ಲವೇ? ಈ ಒಂದೇ ಭಂಗಿಯಿಂದ ನನಗೆ ಬೇಸರವಾಗಿದೆ.


 • ಈರುಳ್ಳಿ ವಾಸನೆ ಬರುತ್ತಿದೆ...

  ನಿಲ್ಲಿ! ಈರುಳ್ಳಿ ಎಸಲು ಬಾಯಿಯಲ್ಲಿ ಸಿಲುಕಿಕೊಂಡಿದೆಯಾ? ಸರಿ, ನಾನು ಆತನಿಗೆ ಮುತ್ತು ನೀಡಲ್ಲ!


 • ನರಳಾಟ ಇನ್ನು ಸ್ವಲ್ಪ ಬೇಕಾಗಿದೆ

  ನನಗೆ ನರಳಾಟ ಇನ್ನು ಸ್ವಲ್ಪ ಬೇಕಾಗಿದೆ. ಆತ ಬೇಗನೆ ಮುಗಿಸಿದ. ನನಗೆ ಈಗಲೇ ಬೋರ್ ಆಗಿದೆ.


 • ದಯವಿಟ್ಟು ಸ್ವಲ್ಪ ವಿಶ್ರಾಂತಿ ಪಡೆಯುವ!

  ದಯವಿಟ್ಟು ಸ್ವಲ್ಪ ವಿಶ್ರಾಂತಿ ಪಡೆಯುವ! ನನಗೆ ಒತ್ತಡವನ್ನು ಇನ್ನು ದೀರ್ಘಕಾಲ ಹಿಡಿದಿಡಲು ಆಗಲ್ಲ ಮತ್ತು ಹೂಸು ಬಿಡಬಹುದು. ಇದರಿಂದ ದಯವಿಟ್ಟು ನಿಲ್ಲಿಸಿ!


 • ಮುಂದಿನ ಸಲ ನಾವು ಮಾತ್ರೆ ತೆಗೆದುಕೊಳ್ಳಬೇಕು!

  ಅದು ಆಯಿತೇ??? ಇಲ್ಲಾ..ಮಧ್ಯದಲ್ಲೇ ಆತ ಮಲಗಲು ಸಾಧ್ಯವಿಲ್ಲ! ಮುಂದಿನ ಸಲ ನಾವು ಮಾತ್ರೆ ತೆಗೆದುಕೊಳ್ಳಬೇಕು!


 • ಹೋ..ನಾನು ಅದನ್ನು ನಿರೀಕ್ಷೆ ಮಾಡಿರಲಿಲ್ಲ!

  ಹುಡುಗನ ಕೈ ಅಥವಾ ಕಾಲು ನೋಡಿಕೊಂಡು ಆತನ ಜನನೇಂದ್ರೀಯದ ಗಾತ್ರ ಅಳೆಯುವುದು ಅರ್ಥಹೀನ. ಇದೆಲ್ಲವೂ ಸುಳ್ಳು. ಪುರುಷನು ವೀರ್ಯ ಹೊರಗೆ ಹಾಕಿದರೆ ಆಗ ನೀವು ಕೈಗಳನ್ನು ಮೇಲಕ್ಕೆತ್ತಿ ಬಿಡಿ.


 • ನೀವು ನಿಜವಾಗಿಯೂ ಆಕೆಯನ್ನು ಪ್ರೀತಿಸುತ್ತೀರಾ ಎಂದು ಆಕೆ ಯೋಚಿಸುವಳು

  ಲೈಂಗಿಕ ಕ್ರಿಯೆ ವೇಳೆ ತಮ್ಮ ಸಂಗಾತಿಯನ್ನು ಖುಷಿಪಡಿಸುವ ಗೀಳಿಗೆ ಹೆಚ್ಚಿನ ಮಹಿಳೆಯರು ಬಿದ್ದಿರುವರು ಮತ್ತು ಇದರಿಂದ ಲೈಂಗಿಕ ಕ್ರಿಯೆ ವೇಳೆ ಅವರು ಈ ಬಗ್ಗೆ ಆಲೋಚನೆ ಮಾಡು ತ್ತಲಿರುವರು. ಲೈಂಗಿಕ ಕ್ರಿಯೆ ವೇಳೆ ಕೆಲವು ಪ್ರಶ್ನೆಗಳು ಮಹಿಳೆಯರ ತಲೆಯಲ್ಲಿ ಏಳುತ್ತಲಿರುವುದು. ನಾನು ಆತನನ್ನು ಮನರಂಜಿಸು ತ್ತಿದ್ದೇನೆಯಾ? ಇದರ ಬಳಿಕ ಆತ ನನ್ನೊಂದಿಗೆ ಇರಲಿದ್ದಾನೆಯಾ? ಎನ್ನುವುದು.


 • ನೀವು ನಿಜವಾಗಿಯೂ ಆಕೆಯನ್ನು ಪ್ರೀತಿಸುತ್ತೀರಾ ಎಂದು ಆಕೆ ಯೋಚಿಸುವಳುನನ್ನ ಪುರುಷನು ನಿಜವಾಗಿಯೂ ನನ್ನೊಂದಿಗೆ ಲೈಂಗಿಕ ಕ್ರಿಯೆ ಆನಂದಿಸುತ್ತಿದ್ದಾನೆಯಾ?

  ಲೈಂಗಿಕ ಕ್ರಿಯೆ ವೇಳೆ ನೀವು ಏನು ಆಲೋಚನೆ ಮಾಡುತ್ತೀರಿ ಎನ್ನುವ ಬಗ್ಗೆ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಇದರಲ್ಲಿ ಶೇ.50ರಷ್ಟು ಮಹಿಳೆಯರ ಪ್ರಕಾರ, ಪುರುಷರು ತಮ್ಮದನ್ನು ನುಗ್ಗಿಸುತ್ತಿರುವಂತಹ ವೇಳೆ ನಾನು ಇದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆಯಾ ಎಂದು ಅಚ್ಚರಿಯಾಗುತ್ತದೆ ಎಂದು ಹೇಳಿದ್ದಾರೆ. ನರಳಾಡುವಂತಹ ಪುರುಷರು ಇದರಿಂದ ಮಹಿಳೆಯರಿಗೆ ತುಂಬಾ ಇಷ್ಟವಾಗುವರು. ಮಹಿಳೆ ಆತ್ಮವಿಶ್ವಾಸ ಹೆಚ್ಚಿಸಬೇಕೆಂದು ಬಯಸುವಂತಹ ಪುರುಷರು ಇದರಿಂದ ಸ್ವಲ್ಪ ಕಲಿಯಬೇಕು ಮತ್ತು ಆಕೆಗೆ ಕೂಡ ಈ ಕ್ರಿಯೆಯ ಭಾವನೆಯಾಗ ಬೇಕು.


 • ನಿರ್ಣಯ

  ಲೈಂಗಿಕ ಕ್ರಿಯೆ ವೇಳೆ ಮಹಿಳೆ ಏನು ಯೋಚಿಸುತ್ತಾಳೆ ಎಂದು ತಿಳಿದುಕೊಂಡರೆ ಆಗ ಆಕೆಯನ್ನು ಉತ್ತೇಜಿಸುವುದು ಏನು ಎಂದು ನಿಮಗೆ ತಿಳಿಯುವುದು. ಆಕೆಗೆ ತನ್ನ ದೇಹದ ಬಗ್ಗೆ ಚಿಂತೆಯಿದೆ ಎನ್ನುವುದು ನಿಮಗೆ ತಿಳಿದಿದ್ದರೆ ಆಗ ಆಕೆಯ ದೇಹವು ತುಂಬಾ ಸುಂದರವಾಗಿದೆ ಎಂದು ಹೇಳಿ ಆತ್ಮವಿಶ್ವಾಸ ತುಂಬಬಹುದು.
  ಲೈಂಗಿಕ ಕ್ರಿಯೆ ವೇಳೆ ಆಕೆ ಏನು ಯೋಚಿಸುತ್ತಾಳೆಂದು ತಿಳಿಯುವುದ ರಿಂದ ಆಕೆ ಕೂಡ ಈ ರಸ ನಿಮಿಷಗಳನ್ನು ಆನಂದಿಸಲು ಸಾಧ್ಯವಾಗುವುದು.
ಪ್ರೀತಿ, ಪ್ರೇಮದ ಬಳಿಕ ನಡೆಯುವಂತಹ ಕ್ರಿಯೆಯು ಲೈಂಗಿಕ ಕ್ರಿಯೆ. ಇದು ಸಂಗಾತಿಗಳಿಬ್ಬರ ದೇಹ ಹಾಗೂ ಮನಸ್ಸಿಗೆ ಮುದ ನೀಡುವಂತಹ ವಿಚಾರ. ಇದನ್ನು ಪರಸ್ಪರರು ಒಪ್ಪಿಗೆಯಿಂದ ತುಂಬಾ ಅನ್ಯೋನ್ಯವಾಗಿ, ಪ್ರೀತಿಸಿ, ಮುದ್ದಾಡಿಕೊಂಡು ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುವರು. ಇಂತಹ ಸಮಯದಲ್ಲಿ ಪುರುಷರ ತಲೆಯಲ್ಲಿ ಹಲವಾರು ರೀತಿಯ ಆಲೋಚನೆಗಳು ಹರಿದಾಡುವುದು ಇದೆ. ಅದೇ ಮಹಿಳೆಯರು ನಿಮ್ಮ ಕೆಳಗಡೆ ಇದ್ದುಕೊಂಡು ಏನೆಲ್ಲಾ ಯೋಚನೆ ಮಾಡುವರು ಎಂದು ನಿಮಗೆ ತಿಳಿದಿದೆಯಾ?

ಅವರು ಹೆಚ್ಚೆಂದರೆ ಈ ಕ್ರಿಯೆಯನ್ನು ಆನಂದಿಸಬಹುದು ಅಥವಾ ಸುಮ್ಮನೆ ಹಾಗೆ ಉಳಿಯಬಹುದು ಎಂದು ನೀವು ಭಾವಿಸಿರಬಹುದು. ಆದರೆ ಹುಡುಗಿಯರು ಹಾಸಿಗೆಯಲ್ಲಿ ವಿವಿಧ ರೀತಿಯ ಆಲೋಚನೆಗಳಲ್ಲಿ ತೊಡಗಿಕೊಳ್ಳುವರು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಲೇಖನ ಓದುತ್ತಿರುವಂತೆ ಮಹಿಳೆಯರು ನಗಬಹುದು. ಆದರೆ ಕುತೂಹಲಕಾರಿ ಪುರುಷರಿಗೆ ಇದನ್ನು ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೂ ಇದನ್ನು ನೀವು ಓದಿಕೊಳ್ಳಿ..

   
 
ಹೆಲ್ತ್