Back
Home » Business
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ 3 ಸ್ಥಾನ ಆಳುವ ಟೆಕ್ ನಾಯಕರು!
Good Returns | 11th Jul, 2018 12:58 PM
  • ಜೆಫ್ ಬೆಜೊಸ್

    ಕಳೆದ ವರ್ಷ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೊಸ್ 3 ನೇ ಶ್ರೇಯಾಂಕ ಪಡೆದು, ವಾರೆನ್ ಬಫೆಟ್ ಅವರಿಗೆ ತೀವ್ರ ಸ್ಪರ್ಧೆಯನ್ನು ನೀಡಿದ್ದರು.
    ಕೆಲ ತಿಂಗಳುಗಳವರೆಗೆ ವಾರೆನ್ ಬಫೆಟ್ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಟೆಕ್ ದೈತ್ಯ ಉದ್ಯಮಿ ಜೆಫ್ ಬೆಜೊಸ್ ಅಗ್ರಸ್ಥಾನಕ್ಕೇರಿದ್ದಾರೆ.


  • ಮಾರ್ಕ್ ಜ್ಯೂಕರ್ ಬರ್ಗ್

    ಈ ಮಧ್ಯೆ ಫೇಸ್ಬುಕ್ ವ್ಯವಹಾರದ ನಾಯಕ ಮಾರ್ಕ್ ಜ್ಯೂಕರ್ ಬರ್ಗ್ ತನ್ನ ಫೇಸ್ಬುಕ್ ಷೇರುಗಳ ಮೌಲ್ಯಗಳ ಮೂಲಕ ಮೂರನೇ ಸ್ಥಾನಕ್ಕೆ ಜಿಗಿದು, ವಾರೆನ್ ಬಫೆಟ್ ರನ್ನು 4ನೇ ಸ್ಥಾನಕ್ಕೆ ಇಳಿಸಿದನು.


  • ಮೊದಲ 3 ಸ್ಥಾನ

    ಜೆಫ್ ಪೆಸೊಸ್: Amazon.com ಕಂಪೆನಿಯ ಸಂಸ್ಥಾಪಕ ಮತ್ತು ಅಧ್ಯಕ್ಷರು - $ 142 ಶತಕೋಟಿ .
    ಬಿಲ್ ಗೇಟ್ಸ್: ಮೈಕ್ರೋಸಾಫ್ಟ್ ಸಂಸ್ಥಾಪಕ - 94.2 ಶತಕೋಟಿ ಡಾಲರ್.
    ಮಾರ್ಕ್ ಜ್ಯೂಕರ್ಬರ್ಗ್: ಫೇಸ್ಬುಕ್ ಇಂಕ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರು - $ 81.6 ಬಿಲಿಯನ್ ವಿಶ್ವದ ಶ್ರೀಮಂತ ಜನರ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಲಿದ್ದಾರೆ.




ವಿಶ್ವದ ಶ್ರೀಮಂತ ಜನರ ಪಟ್ಟಿಯ ಮೇಲೆ ತಂತ್ರಜ್ಞಾನ ಜಗತ್ತು ಭಾರೀ ಪ್ರಭಾವ ಬೀರಿದ್ದು, ಟೆಕ್ ಬಿಲಿಯನೇರ್ಸ್ ಮುಂಚೂಣಿಯಲ್ಲಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ವಿಶ್ವದ ಶ್ರೀಮಂತ ಜನರ ಟಾಪ್ 5 ಪಟ್ಟಿಯಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗಿವೆ. ಜಗತ್ತಿನ ಅರ್ಧದಷ್ಟು ಸಂಪತ್ತು ಇವರ ಬಳಿ ಇದೆ!

   
 
ಹೆಲ್ತ್