Back
Home » Business
ಚಿನ್ನಾಭರಣಪ್ರಿಯರೆ ಇಲ್ಲಿದೆ ನೋಡಿ, ಇಂದಿನ ಚಿನ್ನ ಬೆಳ್ಳಿ ಬೆಲೆ
Good Returns | 23rd Jul, 2018 03:57 PM
  • ರಾಜ್ಯದ ಪ್ರಮುಖ ನಗರಗಳು

    ನಗರ: ಬೆಂಗಳೂರು
    22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31580, ಬೆಳ್ಳಿ ದರ: ರೂ. 42600
    ನಗರ: ಮೈಸೂರು
    22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31580, ಬೆಳ್ಳಿ ದರ: ರೂ. 42600
    ನಗರ: ಮಂಗಳೂರು
    22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31580, ಬೆಳ್ಳಿ ದರ: ರೂ. 42600
    ನಗರ: ಹುಬ್ಬಳ್ಳಿ
    22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31580, ಬೆಳ್ಳಿ ದರ: ರೂ. 42600
    ನಗರ: ಬೆಳಗಾವಿ
    22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31580, ಬೆಳ್ಳಿ ದರ: ರೂ. 42600
    ನಗರ: ಬಳ್ಳಾರಿ
    22ಕ್ಯಾರೆಟ್ ಚಿನ್ನ ರೂ. 28600, 24 ಕ್ಯಾರೆಟ್ ಚಿನ್ನ ರೂ. 31580, ಬೆಳ್ಳಿ ದರ: ರೂ. 42600


  • ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

    ನಗರ: ದೆಹಲಿ
    22ಕ್ಯಾರೆಟ್ ಚಿನ್ನ ರೂ. 29700, 24 ಕ್ಯಾರೆಟ್ ಚಿನ್ನ ರೂ. 31850, ಬೆಳ್ಳಿ ದರ: ರೂ. 42600
    ನಗರ: ಮುಂಬೈ
    22 ಕ್ಯಾರೆಟ್ ಚಿನ್ನ ರೂ. 29960, 24 ಕ್ಯಾರೆಟ್ ಚಿನ್ನ ರೂ. 31300, ಬೆಳ್ಳಿ ದರ: ರೂ. 42600
    ನಗರ: ನಾಗಪುರ
    22 ಕ್ಯಾರೆಟ್ ಚಿನ್ನ ರೂ. 29960, 24 ಕ್ಯಾರೆಟ್ ಚಿನ್ನ ರೂ. 31300, ಬೆಳ್ಳಿ ದರ: ರೂ. 42600
    ನಗರ: ಪುಣೆ
    22 ಕ್ಯಾರೆಟ್ ಚಿನ್ನ ರೂ. 30030, 24ಕ್ಯಾರೆಟ್ ಚಿನ್ನ ರೂ. 32480, ಬೆಳ್ಳಿ ದರ: ರೂ. 42600
    ನಗರ: ಜೈಪುರ
    22ಕ್ಯಾರೆಟ್ ಚಿನ್ನ ರೂ. 29700, 24 ಕ್ಯಾರೆಟ್ ಚಿನ್ನ ರೂ. 31500, ಬೆಳ್ಳಿ ದರ: ರೂ. 42600


  • ದಕ್ಷಿಣ ಭಾರತದ ಪ್ರಮುಖ ನಗರಗಳು

    ನಗರ: ಚೆನೈ
    22ಕ್ಯಾರೆಟ್ ಚಿನ್ನ ರೂ. 29090, 24ಕ್ಯಾರೆಟ್ ಚಿನ್ನ ರೂ. 31480, ಬೆಳ್ಳಿ ದರ: ರೂ. 42600
    ನಗರ: ಕೊಯಿಮತ್ತೂರು
    22ಕ್ಯಾರೆಟ್ ಚಿನ್ನ ರೂ. 29090, ಕ್ಯಾರೆಟ್ ಚಿನ್ನ ರೂ. 331480, ಬೆಳ್ಳಿ ದರ: ರೂ. 42600
    ನಗರ: ಹೈದರಾಬಾದ್
    22ಕ್ಯಾರೆಟ್ ಚಿನ್ನ ರೂ. 29090, 24 ಕ್ಯಾರೆಟ್ ಚಿನ್ನ ರೂ. 31480, ಬೆಳ್ಳಿ ದರ: ರೂ. 42600
    ನಗರ: ಕೇರಳ
    22ಕ್ಯಾರೆಟ್ ಚಿನ್ನ ರೂ. 28250, 24ಕ್ಯಾರೆಟ್ ಚಿನ್ನ ರೂ. 30330, ಬೆಳ್ಳಿ ದರ: ರೂ. 42600
    ನಗರ: ಮಧುರೈ
    22 ಕ್ಯಾರೆಟ್ ಚಿನ್ನ ರೂ. 29090, 24 ಕ್ಯಾರೆಟ್ ಚಿನ್ನ ರೂ. 31480, ಬೆಳ್ಳಿ ಬೆಲೆ: ರೂ. 42600


  • ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

    ನಗರ: ಅಹಮದಾಬಾದ್
    22 ಕ್ಯಾರೆಟ್ ಚಿನ್ನ: ರೂ. 29940, 24 ಕ್ಯಾರೆಟ್ ಚಿನ್ನ: ರೂ. 33270, ಬೆಳ್ಳಿ ಬೆಲೆ: ರೂ. 42600
    ನಗರ: ಸೂರತ್
    22 ಕ್ಯಾರೆಟ್ ಚಿನ್ನ ರೂ. 29940, 24ಕ್ಯಾರೆಟ್ ಚಿನ್ನ ರೂ. 33270, ಬೆಳ್ಳಿ ದರ: ರೂ. 42600
    ನಗರ: ಭುವನೇಶ್ವರ
    22ಕ್ಯಾರೆಟ್ ಚಿನ್ನ: ರೂ. 30600, 24 ಕ್ಯಾರೆಟ್ ಚಿನ್ನ ರೂ. 34540, ಬೆಳ್ಳಿ ಬೆಲೆ: ರೂ. 42600
    ನಗರ: ಚಂಡೀಗಡ
    22 ಕ್ಯಾರೆಟ್ ಚಿನ್ನ ರೂ. 29180, ಕ್ಯಾರೆಟ್ ಚಿನ್ನ ರೂ. 31380, ಬೆಳ್ಳಿ ಬೆಲೆ: ರೂ. 42600
    ನಗರ: ಕೋಲ್ಕತ್ತಾ
    22ಕ್ಯಾರೆಟ್ ಚಿನ್ನ ರೂ. 30030, 24 ಕ್ಯಾರೆಟ್ ಚಿನ್ನ ರೂ. 32480, ಬೆಳ್ಳಿ ದರ: ರೂ. 42600




ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ! ಮದುವೆ, ಹಬ್ಬ ಹರಿದಿನ, ಅಕ್ಷಯ ತೃತೀಯದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದು ವಾಡಿಕೆ.

ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.

ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ.. ಸುಕನ್ಯಾ ಸಮೃದ್ಧಿ ಯೋಜನೆ: ಸಿಹಿಸುದ್ದಿ ವಾರ್ಷಿಕ ಕನಿಷ್ಠ ಠೇವಣಿ ಇಳಿಕೆ

   
 
ಹೆಲ್ತ್