Back
Home » ಇತ್ತೀಚಿನ
ಜೇಬಿನಲ್ಲಿ 1 ಸಾವಿರ ಇದ್ರೆ ರಾತ್ರಿ 12ರ ಒಳಗೆ ಕನಸಿನಲ್ಲಿ ಸಾಧ್ಯವಾಗದಷ್ಟು ಖರೀದಿ ಮಾಡಬಹುದು...!
Gizbot | 17th Jul, 2018 01:02 PM
 • ನೋಕಿಯಾ 105 ಫೀಚರ್ ಫೋನ್

  ಮಾರುಕಟ್ಟೆಯಲ್ಲಿ ರೂ.1199ಕ್ಕೆ ಮಾರಾಟವಾಗುತ್ತಿರುವ ನೋಕಿಯಾ 105 ಫೀಚರ್ ಫೋನ್ ಅನ್ನು ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ರೂ.999ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಇಷ್ಟು ಕಡಿಮೆ ಬೆಲೆಗೆ ಮತ್ತೇ ಮಾರಾಟವಾಗುವ ಸಾಧ್ಯತೆ ತೀರಾ ಕಡಿಮೆ.


 • Mi 10000mAh ಪವರ್ ಬ್ಯಾಂಕ್ 2i:

  ಪವರ್ ಬ್ಯಾಂಕ್ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ Mi 10000mAh ಪವರ್ ಬ್ಯಾಂಕ್ 2i ಅನ್ನು ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ನೀವು ರೂ.899ಕ್ಕೆ ಪಡೆದುಕೊಳ್ಳಬಹುದಾಗಿದೆ. ಮಾರುಕಟ್ಟೆಯಲ್ಲಿ ರೂ.1199ಕ್ಕೆ ಮಾರಾಟವಾಗುತ್ತಿದೆ.


 • ಈಸಿ ಪ್ರೋ ಸ್ಮಾರ್ಟ್ ಬ್ಯಾಂಡ್:

  ಮಾರುಕಟ್ಟೆಯಲ್ಲಿ ರೂ.4999ಕ್ಕೆ ಮಾರಾಟವಾಗುತ್ತಿರುವ ಈಸಿ ಪ್ರೋ ಸ್ಮಾರ್ಟ್ ಬ್ಯಾಂಡ್, ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ನೀವು ರೂ.899ಕ್ಕೆ ಖರೀದಿ ಮಾಡಬಹುದಾಗಿದೆ.


 • ಸೋನಿ ಹೆಡ್ ಫೋನ್:

  ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ನೀವು ರೂ.899ಕ್ಕೆ ಸೋನಿ MDR-EX150AP ಇನ್ ಇಯರ್ ಹೆಡ್ ಫೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ರೂ. 1490ಕ್ಕೆ ಮಾರಾಟವಾಗುತ್ತಿದೆ.


 • ಸ್ಯಾನ್ ಡಿಸ್ಕ್ 32GB ಪೆನ್ ಡ್ರೈವ್:

  ಮಾರುಕಟ್ಟೆಯಲ್ಲಿ ರೂ.1290ಕ್ಕೆ ಮಾರಾಟವಾಗುತ್ತಿರುವ ಸ್ಯಾನ್ ಡಿಸ್ಕ್ ಆಲ್ಟ್ರಾ ಡ್ಯುಯಲ್ 32GB USB 3.0 OTG ಪೆನ್ ಡ್ರೈವ್ ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ರೂ.699ಕ್ಕೆ ಮಾರಾಟವಾಗುತ್ತಿದೆ.


 • ಏರ್‌ಟೆಲ್ 4G ಹಾಟ್ ಸ್ಪಾಟ್:

  ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ನೀವು ಏರ್‌ಟೆಲ್ 4G ಹಾಟ್ ಸ್ಪಾಟ್ ಅನ್ನು ರೂ.949ಕ್ಕೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ರೂ.3250ಕ್ಕೆ ಲಭ್ಯವಿತ್ತು ಎನ್ನಲಾಗಿದೆ.


 • ಮಲ್ಟಿ ಮೀಡಿಯಾ ಸ್ಪೀಕರ್:

  ಅಮ್ಕಟ್ಟೆ ಪಾಕೆಟ್ ಪ್ರೋಟರ್ಬಲ್ ಮಲ್ಟಿ ಮೀಡಿಯಾ ಸ್ಪೀಕರ್ ರೂ.999ಕ್ಕೆ ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಮಾರಾಟವಾಗುತ್ತಿದೆ. ಇದು ಸಾಮಾನ್ಯ ಮಾರುಕಟ್ಟೆಯಲ್ಲಿ ರೂ.1499ಕ್ಕೆ ಸೇಲ್ ಆಗುತಿತ್ತು.


 • ಟಸ್ಲರ್ 3 in 1 ಚಾರ್ಜಿಂಗ್ ಕೇಬಲ್:

  ಒಂದೇ ಚಾರ್ಜ್ ಕೇಬಲ್ ನಲ್ಲಿ ಹಲವು ಫೋನ್ ಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಟಸ್ಲರ್ 3 in 1 ಚಾರ್ಜಿಂಗ್ ಕೇಬಲ್ ರೂ.599ಕ್ಕೆ ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಮಾರಾಟವಾಗುತ್ತಿದೆ. ಸಾಮಾನ್ಯ ಮಾರುಕಟ್ಟೆಯಲ್ಲಿ ರೂ.1499ಕ್ಕೆ ಲಭ್ಯವಿತ್ತು.


 • ಲಾಜಿಟೆಕ್ ಮೌಸ್-ಕೀಬೋರ್ಡ್ ಕಾಂಬೋ

  ಲಾಜಿಟೆಕ್ MK215 ವೈರ್ ಲೈಸ್ ಕೀಬೋರ್ಡ್ ಮತ್ತು ಮೌಸ್ ಕಾಬೋ ರೂ.999ಕ್ಕೆ ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಮಾರಾಟವಾಗುತ್ತಿದೆ. ಸಾಮಾನ್ಯ ಮಾರುಕಟ್ಟೆಯಲ್ಲಿ ರೂ.1645ಕ್ಕೆ ಲಭ್ಯವಿತ್ತು.
ಅಮೆಜಾನ್ ಪ್ರೈಮ್ ಡೇ ಸೇಲ್ ಭರ್ಜರಿಯಾಗಿ ನಡೆಯುತ್ತಿದೆ. ಅನೇಕ ವಸ್ತುಗಳ ಮೇಲೆ ಬೊಂಬಾಟ್ ಆಫರ್ ಗಳನ್ನು ಕಾಣಬಹುದಾಗಿದ್ದು, ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಪ್ರಮಾಣ ಉತ್ಪನ್ನಗಳನ್ನು ಪಡೆದುಕೊಳ್ಳಬಹುದಾಗಿದೆ. ಕೇಲವ ಪ್ರೈಮ್ ಸದಸ್ಯರಿಗೆ ಮಾತ್ರವೇ ದೊರೆಯುತ್ತಿರುವ ಈ ಆಫರ್ ನಲ್ಲಿ ಬಳಕೆದಾರರು ಖರೀದಿಸಬಹುದಾದ ಕೇಲವು ವಸ್ತುಗಳ ಕುರಿತ ಮಾಹಿತಿಯೂ ಮುಂದಿದೆ.

ಈ ಬಾರಿ ಹೊಸದೊಂದು ಮಾದರಿಯ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇ, ಇದರಲ್ಲಿ ನೀವು ಕೇಲವ ರೂ.1000 ಜೇಬಿನಲ್ಲಿ ಇಟ್ಟಿಕೊಂಡು ಯಾವ ವಸ್ತುಗಳನ್ನು ಖರೀದಿ ಮಾಡಬಹುದು ಎಂಬುದನ್ನು ಲಿಸ್ಟ್ ಮಾಡಿದ್ದೇವೆ ಇದರಲ್ಲಿ ನಿಮಗೆ ಬೇಕಾಗಿದ್ದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಮತ್ತೊಮ್ಮೆ ಸಿಗದಿರುವ ಆಫರ್ ಎಂದರೆ ತಪ್ಪಾಗುವುದಿಲ್ಲ.

   
 
ಹೆಲ್ತ್