Back
Home » ಇತ್ತೀಚಿನ
ನಿಮ್ಮ ಆಯ್ಕೆಯನ್ನು ಉತ್ತಮ ಮಾಡುತ್ತವೆ ಈ ಬೆಸ್ಟ್‌ ಸ್ಮಾರ್ಟ್‌ಟಿವಿಗಳು
Gizbot | 21st Sep, 2018 11:00 PM
  • Vu 102cm (40 ಇಂಚಿನ) FHD LED ಸ್ಮಾರ್ಟ್ ಟಿವಿ (H40K311) 

    ಉತ್ತಮ ಬೆಲೆ: ರೂ 20,999

    ವಿಶೇಷತೆ:

    - 16 W ಸ್ಪೀಕರ್ ಔಟ್ಪುಟ್: ಶಕ್ತಿಯುತ ಸೌಂಡ್

    - 1920 x 1080 FHD - ಅತ್ಯುನ್ನತ ಬ್ಲೂರೇ ಚಿತ್ರಗಳನ್ನು ಇದರಲ್ಲಿ ನೋಡಬಹುದು.

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 2 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 1 x USB: ಡ್ರೈವರ್


  • LG 80cm (32 ಇಂಚಿನ) HD ರೆಡಿ LED ಸ್ಮಾರ್ಟ್ ಟಿವಿ 

    ಉತ್ತಮ ಬೆಲೆ: ರೂ 22,999

    ವಿಶೇಷತೆ:

    - 20 W ಸ್ಪೀಕರ್ ಔಟ್ಪುಟ್

    - 1366 x 786 HD - ಉತ್ತಮ ಚಿತ್ರಗಳಿಗಾಗಿ

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 2 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 1 x USB: ಡ್ರೈವರ್


  • TCL 80cm (32 ಇಂಚಿನ) HD ರೆಡಿ LED ಸ್ಮಾರ್ಟ್ ಟಿವಿ

    ಉತ್ತಮ ಬೆಲೆ: ರೂ 15,900

    ವಿಶೇಷತೆ:

    - 10 W ಸ್ಪೀಕರ್ ಔಟ್ಪುಟ್

    - 1366 x 786 HD - ಉತ್ತಮ ಚಿತ್ರಗಳಿಗಾಗಿ

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 3 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 1 x USB: ಡ್ರೈವರ್


  • Vu ಪ್ರೀಮಿಯಮ್ 109cm (43 ಇಂಚಿನ) FHD LED ಸ್ಮಾರ್ಟ್ ಟಿವಿ 

    ಉತ್ತಮ ಬೆಲೆ: ರೂ 27,790

    ವಿಶೇಷತೆ:

    - 20 W ಸ್ಪೀಕರ್ ಔಟ್ಪುಟ್: ಶಕ್ತಿಯುತ ಸೌಂಡ್

    - 1920 x 1080 FHD - ಅತ್ಯುನ್ನತ ಬ್ಲೂರೇ ಚಿತ್ರಗಳನ್ನು ಇದರಲ್ಲಿ ನೋಡಬಹುದು.

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 3 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 2 x USB: ಡ್ರೈವರ್


  • Vu ಐಕಾನಿಯಮ್ 109cm (43 ಇಂಚಿನ) ಆಲ್ಟ್ರಾ HD LED ಸ್ಮಾರ್ಟ್ ಟಿವಿ (4K)

    ಉತ್ತಮ ಬೆಲೆ: ರೂ 29,999

    ವಿಶೇಷತೆ:

    - 20 W ಸ್ಪೀಕರ್ ಔಟ್ಪುಟ್: ಶಕ್ತಿಯುತ ಸೌಂಡ್

    - 3840 x 2160 ಆಲ್ಟ್ರಾ HD - ಅತ್ಯುನ್ನತ ಬ್ಲೂರೇ ಚಿತ್ರಗಳನ್ನು ಇದರಲ್ಲಿ ನೋಡಬಹುದು.

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 3 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 2 x USB: ಡ್ರೈವರ್


  • ಕೋಡ್ಯಾಕ್ ಎಕ್ಸ್ ಸ್ಮಾರ್ಟ್ 80cm (32 ಇಂಚಿನ) HD ರೆಡಿ LED ಸ್ಮಾರ್ಟ್ ಟಿವಿ 

    ಉತ್ತಮ ಬೆಲೆ: ರೂ 13,999

    ವಿಶೇಷತೆ:

    - 20 W ಸ್ಪೀಕರ್ ಔಟ್ಪುಟ್

    - 1366 x 786 HD - ಉತ್ತಮ ಚಿತ್ರಗಳಿಗಾಗಿ

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 2 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 2 x USB: ಡ್ರೈವರ್


  • MI (32 ಇಂಚಿನ) HD ರೆಡಿ LED ಸ್ಮಾರ್ಟ್ ಟಿವಿ 

    ಉತ್ತಮ ಬೆಲೆ: ರೂ 13,999

    ವಿಶೇಷತೆ:

    - 20 W ಸ್ಪೀಕರ್ ಔಟ್ಪುಟ್

    - 1366 x 786 HD - ಉತ್ತಮ ಚಿತ್ರಗಳಿಗಾಗಿ

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 3 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 2 x USB: ಡ್ರೈವರ್


  • Mi (43 ಇಂಚಿನ) LED ಸ್ಮಾರ್ಟ್ ಟಿವಿ 

    ಉತ್ತಮ ಬೆಲೆ: ರೂ.22,999

    ವಿಶೇಷತೆ:

    - 20 W ಸ್ಪೀಕರ್ ಔಟ್ಪುಟ್

    - 1920 x 1080 FHD - ಉತ್ತಮ ಚಿತ್ರಗಳಿಗಾಗಿ

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 3 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 3 x USB: ಡ್ರೈವರ್


  • ಥ್ಯಾಮ್ಸನ್ B9 ಪ್ರೋ 40 ಇಂಚಿನ FHD ರೆಡಿ LED ಸ್ಮಾರ್ಟ್ ಟಿವಿ 

    ಉತ್ತಮ ಬೆಲೆ: ರೂ 19,999

    ವಿಶೇಷತೆ:

    - 20 W ಸ್ಪೀಕರ್ ಔಟ್ಪುಟ್

    - 1920 x 1080 FHD - ಉತ್ತಮ ಚಿತ್ರಗಳಿಗಾಗಿ

    - 60 Hz: ಗುಣಮಟ್ಟ ಸಿನಿಮಾವನ್ನು ಒದರಲ್ಲಿ ನೋಡಬಹುದಾಗಿದೆ.

    - 3 x HDMI: ಸೆಟಪ್ ಬಾಕ್ಸ್ ಗಳು ಮತ್ತು ಕನ್ಸೋಲ್ ಗಳಿಗೆ

    - 2 x USB: ಡ್ರೈವರ್




ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸ್ಮಾರ್ಟ್ ಟಿವಿಯೂ ಮಾರಾಟವಾಗುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಒಂದು ಬೆಸ್ಟ್ ಆಫರ್ ನಲ್ಲಿ ದೊರೆಯುತ್ತಿರುವ ಸ್ಮಾರ್ಟ್ ಟಿವಿಗಳ ಕುರಿತ ಮಾಹಿತಿಯೂ ಮುಂದಿದೆ.

ಇದರಲ್ಲಿ ನಿಮ್ಮ ಮನಸ್ಸಿಗೆ ಬಂದ ಹಾಗೂ ನಿಮ್ಮ ಬಜೆಟ್ ಗೆ ಸರಿ ಹೊಂದುವಂತೆ ಸ್ಮಾರ್ಟ್ ಟಿವಿಯನ್ನು ಖರೀದಿಸಿ. ಮಾಹಿತಿಯೂ ಮುಂದಿದೆ.

   
 
ಹೆಲ್ತ್