Back
Home » ಇತ್ತೀಚಿನ
ಡ್ಯುಯಲ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್‌..! ನೀವೇ ನಿರ್ಧರಿಸಿ..!
Gizbot | 11th Oct, 2018 08:00 AM
 • ಆಪಲ್ ಐಫೋನ್ XS ಮತ್ತು ಐಫೋನ್ XS ಮ್ಯಾಕ್ಸ್

  ಐಫೋನ್ XS - 5.8-ಇಂಚಿನ (2436 x 1125 p) OLED 458ppi ಸೂಪರ್ ರೆಟಿನಾ HDR ಡಿಸ್ ಪ್ಲೇ

  ಐಫೋನ್ XS ಮ್ಯಾಕ್ಸ್ - 6.5 ಇಂಚಿನ (2688 x 1245 p) OLED 458ppi ಸೂಪರ್ ರೆಟೀನಾ HDR ಡಿಸ್ ಪ್ಲೇ

  ಸಿಕ್ಸ್ ಕೋರ್ A12 ಬಯೋನಿಕ್ 64-ಬಿಟ್ 7nm ಪ್ರೊಸೆಸರ್ ಜೊತೆಗೆ ಫೋರ್ ಕೋರ್ GPU,

  64GB, 256GB, 512GB ಸ್ಟೋರೆಜ್

  iOS 12

  ಡ್ಯುಯಲ್ SIM (nano + eSIM)

  12MP + 12 MP ಹಿಂಭಾಗದ ಕ್ಯಾಮೆರಾ

  7MP ಮುಂಭಾಗದ ಕ್ಯಾಮೆರಾ

  4G VoLTE


 • ಒಪ್ಪೋ ಫೈಂಡ್ X

  6.42-ಇಂಚಿನ (2340 x 1080 p) Full HD+ ಅಮೊಲೈಡ್ 19:5:9 ಅನುಪಾತದ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ

  2.5GHz ಆಕ್ಟಾ ಕೊರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 10nm ಪ್ರೋಸೆಸರ್ ಜೊತೆಗೆ 630 GPU

  8GB RAM, 256GB ಸ್ಟೋರೆಜ್

  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಕಲರ್ OS 5.1

  ಡ್ಯುಯಲ್ SIM (nano + nano)

  16MP + 20MP ಹಿಂಭಾಗದ ಕ್ಯಾಮೆರಾ

  25MP ಮುಂಭಾಗದ ಕ್ಯಾಮೆರಾ

  4G VoLTE

  3,730 mAh ಬ್ಯಾಟರಿ


 • ಒನ್ ಪ್ಲಸ್ 6

  6.28-ಇಂಚಿನ (2280 x 1080 p) Full HD+ 19:9 ಅನುಪಾತದ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ

  2.8GHz ಆಕ್ಟಾ ಕೊರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 10nm ಪ್ರೋಸೆಸರ್ ಜೊತೆಗೆ 630 GPU

  6GB RAM, 64GB ಸ್ಟೋರೆಜ್

  8GB RAM, 128GB, 256GB ಸ್ಟೋರೆಜ್

  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಆಕ್ಸಿಜನ್ OS 5.1

  ಡ್ಯುಯಲ್ SIM (nano + nano)

  16MP + 20MP ಹಿಂಭಾಗದ ಕ್ಯಾಮೆರಾ

  16MP ಮುಂಭಾಗದ ಕ್ಯಾಮೆರಾ

  4G VoLTE

  3,300 mAh ಬ್ಯಾಟರಿ


 • ಆಪಲ್ ಐಫೋನ್ X

  5.8-ಇಂಚಿನ OLED 458ppi ಸೂಪರ್ ಡಿಸ್ ಪ್ಲೇ

  ಹೆಕ್ಸಾ ಕೋರ್ A11 ಬಯೋನಿಕ್ ಪ್ರೊಸೆಸರ್

  64GB, 256GB ಸ್ಟೋರೆಜ್

  12MP + 12 MP ಹಿಂಭಾಗದ ಕ್ಯಾಮೆರಾ

  7MP ಮುಂಭಾಗದ ಕ್ಯಾಮೆರಾ

  4G VoLTE


 • ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 9

  6.4-ಇಂಚಿನ QHD+ ಅಮೊಲೈಡ್ ಡಿಸ್ ಪ್ಲೇ

  ಆಕ್ಟಾ ಕೊರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 10nm ಪ್ರೋಸೆಸರ್

  6GB RAM, 128GB ಸ್ಟೋರೆಜ್

  8GB RAM, 256GB ಸ್ಟೋರೆಜ್

  12MP + 12MP ಹಿಂಭಾಗದ ಕ್ಯಾಮೆರಾ

  8MP ಮುಂಭಾಗದ ಕ್ಯಾಮೆರಾ

  4G VoLTE

  4000 mAh ಬ್ಯಾಟರಿ


 • ವಿವೋ NEX

  6.59-ಇಂಚಿನ (2316 x 1080 p) Full HD+ 19:9 ಅನುಪಾತದ ಡಿಸ್

  2.8GHz ಆಕ್ಟಾ ಕೊರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 10nm ಪ್ರೋಸೆಸರ್ ಜೊತೆಗೆ 630 GPU

  8GB RAM

  128GB ಸ್ಟೋರೆಜ್

  ಆಂಡ್ರಾಯ್ಡ್ 8.1 (ಓರಿಯೋ)

  ಡ್ಯುಯಲ್ SIM (nano + nano)

  12MP + 5MP ಹಿಂಭಾಗದ ಕ್ಯಾಮೆರಾ

  4G VoLTE

  4000 mAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ಲಸ್:

  6.2-ಇಂಚಿನ QHD+ ಡಿಸ್ ಪ್ಲೇ

  6 GB RAM

  64 GB ಸ್ಟೋರೆಜ್

  12MP + 12MP ಹಿಂಭಾಗದ ಕ್ಯಾಮೆರಾ

  8MP ಮುಂಭಾಗದ ಕ್ಯಾಮೆರಾ

  3500 mAh ಬ್ಯಾಟರಿ


 • ಹುವಾವೆ P20 ಪ್ರೋ:

  6.1-ಇಂಚಿನ FHD+ ಅಮೊಲೈಡ್ ಡಿಸ್ ಪ್ಲೇ

  ಆಕ್ಟಾ ಕೊರ್ ಕಿರನ್ 970 ಪ್ರೋಸೆಸರ್

  6GB RAM, 128GB ಸ್ಟೋರೆಜ್

  40 MP + 20MP + 8MP ಹಿಂಭಾಗದ ಕ್ಯಾಮೆರಾ

  24MP ಮುಂಭಾಗದ ಕ್ಯಾಮೆರಾ

  ಡ್ಯುಯಲ್ 4G VoLTE

  4000 mAh ಬ್ಯಾಟರಿ


 • LG G7 ಪ್ಲಸ್ ಥಿಂಕ್Q

  6.1-ಇಂಚಿನ (3120 x 1440 p) 19.5:9 ಅನುಪಾತದ ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ

  ಆಕ್ಟಾ ಕೊರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 10nm ಪ್ರೋಸೆಸರ್ ಜೊತೆಗೆ 630 GPU

  6GB RAM

  128GB ಸ್ಟೋರೆಜ್

  2TB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

  ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ LG UX

  ಡ್ಯುಯಲ್ SIM (nano + nano)

  16MP + 16MP ಹಿಂಭಾಗದ ಕ್ಯಾಮೆರಾ

  8MP ಮುಂಭಾಗದ ಕ್ಯಾಮೆರಾ

  4G VoLTE

  3,000 mAh ಬ್ಯಾಟರಿ


 • ಹುವಾವೆ ನೋವಾ 3

  6.3-ಇಂಚಿನ (2340 x 1080 p) Full HD+ 19:5:9 ಅನುಪಾತದ ಡಿಸ್ ಪ್ಲೇ

  ಆಕ್ಟಾ ಕೊರ್ ಕಿರನ್ 970 ಪ್ರೋಸೆಸರ್ ಜೊತೆಗೆ ಮಾಲಿ G 72GPU

  6GB RAM,

  128GB / 64GB ಸ್ಟೋರೆಜ್

  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

  ಡ್ಯುಯಲ್ SIM (nano + nano)

  16MP + 24MP ಹಿಂಭಾಗದ ಕ್ಯಾಮೆರಾ

  24MP + 2MP ಮುಂಭಾಗದ ಕ್ಯಾಮೆರಾ

  ಡ್ಯುಯಲ್ 4G VoLTE

  3,750 mAh ಬ್ಯಾಟರಿ


 • ನೋಕಿಯಾ 8 ಸಿರಿಕೋ

  5.5-ಇಂಚಿನ (2560 x 1440 p) OLED ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆ

  ಆಕ್ಟಾ ಕೊರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 10nm ಪ್ರೋಸೆಸರ್ ಜೊತೆಗೆ 540 GPU

  6GB RAM

  128GB ಸ್ಟೋರೆಜ್

  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಆಕ್ಸಿಜನ್ OS 5.1

  ಡ್ಯುಯಲ್ SIM (nano + nano)

  12MP + 13MP ಹಿಂಭಾಗದ ಕ್ಯಾಮೆರಾ

  5MP ಮುಂಭಾಗದ ಕ್ಯಾಮೆರಾ

  4G VoLTE

  3,260 mAh ಬ್ಯಾಟರಿ
ಭಾರತೀಯ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ನೀವು ಖರೀದಿ ಮಾಡಬೇಕು ಎಂದು ಕೊಂಡಿದ್ದರೆ ಈ ಮಾಹಿತಿಯು ನಿಮಗೆ ಸಹಾಯವನ್ನು ಮಾಡಲಿದೆ.

   
 
ಹೆಲ್ತ್