Back
Home » Business
ವಾಹನ ಸವಾರರಿಗೆ ಬರೆ! ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ
Good Returns | 11th Oct, 2018 08:55 AM
  • ಮೆಟ್ರೋ ನಗರಗಳಲ್ಲಿ ಏರಿಕೆ

    ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದು, ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 10 ಪೈಸೆ ಏರಿಕೆಯಾಗಿ ರೂ. 82.36 ತಲುಪಿದ್ದರೆ, ಡೀಸೆಲ್ ಬೆಲೆಯಲ್ಲಿ 27 ಪೈಸೆ ಏರಿಕೆ ಕಂಡು ಪ್ರತಿ ಲೀಟರ್ ಗೆ ರೂ. 74.62 ಆಗಿದೆ.
    ಮುಂಬೈನಲ್ಲಿ ಪೆಟ್ರೋಲ್ ಬೆಲೆಯಲ್ಲಿ 90 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ರೂ. 87.82 ಆಗಿದ್ದು, ಡೀಸೆಲ್ ದರ ಪ್ರತಿ ಲೀಟರ್ ಗೆ 29 ಪೈಸೆ ಏರಿಕೆಯೊಂದಿಗೆ ರೂ. 78.22 ತಲುಪಿದೆ.


  • ತೈಲ ಬೆಲೆ ಏರಿಕೆಗೆ ಕಾರಣ

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.


  • ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ

    ಬೆಂಗಳೂರು:
    ಪೆಟ್ರೋಲ್: 83.06/ಲೀಟರ್
    ಡೀಸೆಲ್: 75/ಲೀಟರ್

    ಹುಬ್ಬಳ್ಳಿ:
    ಪೆಟ್ರೋಲ್: 83/ಲೀಟರ್
    ಡೀಸೆಲ್: 75/ಲೀಟರ್

    ಧಾರವಾಡ:
    ಪೆಟ್ರೋಲ್: 83/ಲೀಟರ್
    ಡೀಸೆಲ್: 75/ಲೀಟರ್

    ಮೈಸೂರು:
    ಪೆಟ್ರೋಲ್: 82.72/ಲೀಟರ್
    ಡೀಸೆಲ್: 74.7/ಲೀಟರ್

    ಮಂಗಳೂರು:
    ಪೆಟ್ರೋಲ್: 82.63/ಲೀಟರ್
    ಡೀಸೆಲ್: 74.56/ಲೀಟರ್

    ಬೆಳಗಾವಿ:
    ಪೆಟ್ರೋಲ್: 83.11/ಲೀಟರ್
    ಡೀಸೆಲ್: 75.13/ಲೀಟರ್


  • ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು

    ಕೋಲಾರ:
    ಪೆಟ್ರೋಲ್: 82.93/ಲೀಟರ್
    ಡೀಸೆಲ್: 74.91/ಲೀಟರ್

    ರಾಮನಗರ:
    ಪೆಟ್ರೋಲ್: 83.23/ಲೀಟರ್
    ಡೀಸೆಲ್: 75.22/ಲೀಟರ್

    ಚಿಕ್ಕಬಳ್ಳಾಪುರ:
    ಪೆಟ್ರೋಲ್: 83.05/ಲೀಟರ್
    ಡೀಸೆಲ್: 75.03/ಲೀಟರ್

    ಮಂಡ್ಯ:
    ಪೆಟ್ರೋಲ್: 83.92/ಲೀಟರ್
    ಡೀಸೆಲ್: 74.90/ಲೀಟರ್

    ತುಮಕೂರು:
    ಪೆಟ್ರೋಲ್: 83.93/ಲೀಟರ್
    ಡೀಸೆಲ್: 74.77/ಲೀಟರ್

    ದಾವಣಗೆರೆ:
    ಪೆಟ್ರೋಲ್: 84.27/ಲೀಟರ್
    ಡೀಸೆಲ್: 76.11/ಲೀಟರ್




ಪೆಟ್ರೋಲ್, ಡಿಸೇಲ್ ಬೆಲೆಗಳು ಸದ್ಯಕ್ಕೆ ಇಳಿಕೆ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ವಾಹನ ಸವಾರರು ಕಂಗಾಲಾಗಿದ್ದು, ದಿನದಿಂದ ದಿನಕ್ಕೆ ತೈಲ ಬೆಲೆ ಗಗನಮುಖಿಯಾಗಿ ಸಾಗುತ್ತಿದೆ.

ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತ್ತಾದರೂ, ಪ್ರಸ್ತುತ ದರ ಏರಿಕೆಯ ಲಕ್ಷಣಗಳನ್ನು ಗಮನಿಸಿದರೆ ಹಿಂದಿನ ಮಟ್ಟ ದಾಟುವ ಸಾಧ್ಯತೆ ಇದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋಣ..

   
 
ಹೆಲ್ತ್