Back
Home » ಇತ್ತೀಚಿನ
ಕೇವಲ 1 ಗಂಟೆಯಲ್ಲಿ ಫ್ಲಿಪ್‌ಕಾರ್ಟ್ ಮಾರಿದ ಮೊಬೈಲ್‌ಗಳೆಷ್ಟು ಗೊತ್ತಾ?..ದಾಖಲೆ ಸೃಷ್ಟಿ!!
Gizbot | 13th Oct, 2018 01:35 PM
 • ಒನ್ ಪ್ಲಸ್ 6, 15% ರಿಯಾಯಿತಿ( ಫ್ಲಿಪ್ ಕಾರ್ಟ್)

  • 6.28-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ 19:9 ಅನುಪಾತAMOLED ಡಿಸ್ಪ್ಲೇ
  • 2.8GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 630 GPU
  • 6GB LPDDR4X RAMಜೊತೆಗೆ 64GB (UFS 2.1) ಸ್ಟೋರೇಜ್
  • 8GB LPDDR4X RAM ಜೊತೆಗೆ 128GB (UFS 2.1) / 256GB (UFS 2.1) ಸ್ಟೋರೇಜ್
  • ಆಂಡ್ರಾಯ್ಡ್ 8.1 (Oreo) ಜೊತೆಗೆ OxygenOS 5.1
  • ಡುಯಲ್ SIM (ನ್ಯಾನೋ + ನ್ಯಾನೋ)
  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಕ್ಯಾಮರಾ
  • 16MP ಮುಂಭಾಗದ ಕ್ಯಾಮರಾ
  • 4G VoLTE
  • 3300mAh ಬ್ಯಾಟರಿ ಜೊತೆಗೆ ಡ್ಯಾಷ್ ಚಾರ್ಜರ್


 • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8, 41% ರಿಯಾಯಿತಿ(ಅಮೇಜಾನ್)

  • 6.3-ಇಂಚಿನ Quad HD+ (2960 × 1440 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 522ppi, 18.5:9 ಅನುಪಾತ
  • ಆಕ್ಟಾ-ಕೋರ್ ಸ್ಯಾಮ್ ಸಂಗ್ Exynos 9 Series 8895 ಪ್ರೊಸೆಸರ್ ಜೊತೆಗೆ Mali-G71 MP20 GPU
  • 6GB LPDDR4 RAM
  • 64GB ಸ್ಟೋರೇಜ್
  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಆಂಡ್ರಾಯ್ಡ್ 7.1.1 (Nougat)
  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
  • 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 12MP ಕ್ಯಾಮರಾ
  • 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ
  • 4G VoLTE
  • 3300mAh ಬ್ಯಾಟರಿ


 • ಹಾನರ್ ನೋವಾ 3ಐ, 25% ರಿಯಾಯಿತಿ(ಅಮೇಜಾನ್)

  • 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC Color Gamut
  • ಆಕ್ಟಾ-ಕೋರ್Kirin 710 12nm ಜೊತೆಗೆ ARM Mali-G51 MP4 GPU
  • 4GB RAM
  • 128GB ಇಂಟರ್ನಲ್ ಸ್ಟೋರೇಜ್
  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.2
  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
  • 16MP ಹಿಂಭಾಗದ ಕ್ಯಾಮರಾand ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ
  • 24MP ಮುಂಭಾಗದಕ್ಯಾಮರಾ and ಸೆಕೆಂಡರಿ 2MP ಕ್ಯಾಮರಾ
  • ಡುಯಲ್ 4G VoLTE
  • 3340mAh (typical) / 3240mAh (minimum) ಬ್ಯಾಟರಿ


 • ಹಾನರ್ ಪ್ಲೇ, 13% ರಿಯಾಯಿತಿ (ಅಮೇಜಾನ್)

  • 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ LCD 19:5:9 2.5D ಕರ್ವ್ಡ್ ಗ್ಲಾಸ್ಡಿಸ್ಪ್ಲೇ, 85% NTSC color gamut
  • ಆಕ್ಟಾ-ಕೋರ್ ಹುವಾಯಿ Kirin 970 (4 x 2.4 GHz A73+ 4 x 1.8 GHz A53) 10nm ಪ್ರೊಸೆಸರ್
  • 4GB / 6GB LPDDR4X RAM ಜೊತೆಗೆ 64GB (UFS 2.1) ಇಂಟರ್ನಲ್ ಸ್ಟೋರೇಜ್
  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಆಂಡ್ರಾಯ್ಡ್ 8.1 (Oreo) ಜೊತೆಗೆ EMUI 8.2
  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ
  • 16MP ಮುಂಭಾಗದ ಕ್ಯಾಮರಾ
  • ಡುಯಲ್ 4G VoLTE
  • 3750mAh (typical) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


 • ಹಾನರ್ 7ಸಿ, 30% ರಿಯಾಯಿತಿ(ಅಮೇಜಾನ್)

  • 5.99-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5D ಕರ್ವ್ಡ್ ಗ್ಲಾಸ್ಡಿಸ್ಪ್ಲೇ
  • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU
  • 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್
  • 4GB RAM ಜೊತೆಗೆ 64GB ಸ್ಟೋರೇಜ್
  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಆಂಡ್ರಾಯ್ಡ್ 8.0 (Oreo) ಜೊತೆಗೆ EMUI 8.0
  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  • 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
  • 8MP ಮುಂಭಾಗದಕ್ಯಾಮರಾ
  • 4G VoLTE
  • 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್7 ಪ್ರೋ, 28% ರಿಯಾಯಿತಿ

  • 5.5-ಇಂಚಿನ (1280 x 720 ಪಿಕ್ಸಲ್ಸ್) HD ಡಿಸ್ಪ್ಲೇ
  • 1.2 GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್ 410 (MSM8916) ಪ್ರೊಸೆಸರ್ ಜೊತೆಗೆ Adreno 306
  • 2GB RAM
  • 16GB ಇಂಟರ್ನಲ್ ಮೆಮೊರಿ
  • expandable up to 128GB ಜೊತೆಗೆ ಮೈಕ್ರೋ ಎಸ್ ಡಿ
  • ಆಂಡ್ರಾಯ್ಡ್ 6.0 (Marshmallow)
  • ಡುಯಲ್ SIM
  • 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್
  • 5MP ಮುಂಭಾಗದ ಕ್ಯಾಮರಾ
  • 4G LTE / 3G HSPA+
  • 3000mAh ಬ್ಯಾಟರಿ


 • ಮೊಟೋರೋಲಾ ಮೋಟೋ ಜಿ5ಎಸ್ ಪ್ಲಸ್, 41% ರಿಯಾಯಿತಿ

  • 5.5-ಇಂಚಿನ (1920 x 1080 ಪಿಕ್ಸಲ್ಸ್) ಫುಲ್ HD ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್3 ಪ್ರೊಟೆಕ್ಷನ್
  • 2GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 625 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU
  • 4GB RAM
  • 64GB ಸ್ಟೋರೇಜ್
  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 128 ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಆಂಡ್ರಾಯ್ಡ್ 7.1 (Nougat)
  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)
  • 13MP (RGB) + 13MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ ಡುಯಲ್-tone LED ಫ್ಲ್ಯಾಶ್
  • 8MP ಮುಂಭಾಗದ ಕ್ಯಾಮರಾ
  • 4G VoLTE
  • 3000mAh ಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್


 • ರಿಯಲ್ ಮಿ 1, 19% ರಿಯಾಯಿತಿ

  • 6-ಇಂಚಿನ (2160 x 1080 ಪಿಕ್ಸಲ್ಸ್) ಫುಲ್ HD+ IPS ಡಿಸ್ಪ್ಲೇ
  • ಆಕ್ಟಾ ಕೋರ್ ಮೀಡಿಯಾ ಟೆಕ್ Helio P60 (MT6771) 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU
  • 3GB RAM ಜೊತೆಗೆ 32GB ಸ್ಟೋರೇಜ್
  • 4GB RAM ಜೊತೆಗೆ 64GB ಸ್ಟೋರೇಜ್
  • 6GB RAM ಜೊತೆಗೆ 128GB ಸ್ಟೋರೇಜ್
  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  • ColorOS 5.0 based on ಆಂಡ್ರಾಯ್ಡ್ 8.1 (Oreo)
  • 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್, f/2.2 ಎಪರ್ಚರ್
  • 8MP ಮುಂಭಾಗದ ಕ್ಯಾಮರಾ, f/2.2 ಎಪರ್ಚರ್
  • 4G VoLTE
  • 3410mAh ಬ್ಯಾಟರಿ


 • ರೆಡ್‌ಮಿ ವೈ2, 14% ರಿಯಾಯಿತಿ

  • 5.99-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ಡಿಸ್ಪ್ಲೇ
  • 2GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 625 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU
  • 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್
  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9
  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  • 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
  • 16MP ಮುಂಭಾಗದಕ್ಯಾಮರಾ ಜೊತೆಗೆ LED ಫ್ಲ್ಯಾಶ್
  • 4G VoLTE
  • 3080mAh (typical) / 3000mAh (minimum) ಬ್ಯಾಟರಿ


 • ಮೋಟೋರೊಲಾ ಮೋಟೋ ಇ5 ಪ್ಲಸ್ 23% ರಿಯಾಯಿತಿ

  • 5.7-ಇಂಚಿನ (1440 × 720 ಪಿಕ್ಸಲ್ಸ್) HD+ 18:9 IPS ಡಿಸ್ಪ್ಲೇ
  • 1.4GHz ಕ್ವಾಡ್ ಕೋರ್ಸ್ನ್ಯಾಪ್ ಡ್ರ್ಯಾಗನ್ 425 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 308 GPU
  • 2GB RAM ಜೊತೆಗೆ 16GB ಇಂಟರ್ನಲ್ ಸ್ಟೋರೇಜ್
  • 128 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  • ಆಂಡ್ರಾಯ್ಡ್ 8.0 (Oreo)
  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  • 13MP ಹಿಂಭಾಗದ ಕ್ಯಾಮರಾಜೊತೆಗೆ LED ಫ್ಲ್ಯಾಶ್
  • 5MP ಮುಂಭಾಗದಕ್ಯಾಮರಾ ಜೊತೆಗೆ LED ಫ್ಲ್ಯಾಶ್
  • ಫಿಂಗರ್ ಪ್ರಿಂಟ್ ಸೆನ್ಸರ್
  • 4G VoLTE
  • 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್
ದೇಶದ ಇ-ಕಾಮರ್ಸ್ ದಿಗ್ಗಜ ಸಂಸ್ಥೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳದಲ್ಲಿ ದಾಖಲೆಯೊಂದನ್ನು ಸೃಷ್ಟಿಸಿದೆ.! ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಗ್ರಾಹಕರ ನಿರೀಕ್ಷೆಗೂ ಹೆಚ್ಚಿನ ಡಿಸ್ಕೌಂಟ್ಸ್ ನೀಡಿದ್ದ ಫ್ಲಿಪ್‌ಕಾರ್ಟ್, ಸೇಲ್ ಶುರುವಾದ ಮೊದಲ ಒಂದು ಗಂಟೆಯಲ್ಲೇ ಭರ್ಜರಿ ಯಶಸ್ಸನ್ನು ಪಡೆದಿದೆ.

ಹೌದು, ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿರುವುದರಿಂದ ಗ್ರಾಹಕರು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಮುಗಿಬಿದ್ದಿದ್ದು, ಬಿಗ್ ಬಿಲಿಯನ್ ಡೇಸ್ ಸೇಲ್ ಶುರುವಾದ ಮೊದಲ ಒಂದು ಗಂಟೆಯಲ್ಲಿ 1000 ಕೋಟಿ ಮೌಲ್ಯದ ಸುಮಾರು 10 ಲಕ್ಷ ಮೊಬೈಲ್ ಮಾರಾಟವಾಗಿವೆ. ಇದು ದೇಶದಲ್ಲೇ ಸೃಷ್ಟಿಯಾದ ಹೊಸ ದಾಖಲೆ ಎಂದು ಕಂಪನಿ ಹೇಳಿದೆ.

ಕಳೆದ ವರ್ಷ ಆಯೋಜಿಸಿದ್ದ ನಾಲ್ಕು ದಿನಗಳ ಸೇಲ್‌ನಲ್ಲಿ ಒಟ್ಟು 4,300 ಕೋಟಿ ರೂಪಾಯಿ ವಸ್ತುಗಳು ಮಾರಾಟವಾಗಿದ್ದವು. ಆದರೆ, ಈ ವರ್ಷ ಸೇಲ್ ಶುರುವಾದ ಎರಡನೇ ದಿನವೇ ಹಿಂದಿನ ವರ್ಷದ ದಾಖಲೆ ಮುರಿದಿದೆ ಎಂದು ಕಂಪೆನಿ ತಿಳಿಸಿದೆ. ಹಾಗಾದರೆ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳು ನೀಡಿರುವ ಈ ಹಬ್ಬದ ಸೇಲ್‌ಗಳಲ್ಲಿ ಭಾರೀ ಡಿಸ್ಕೌಂಟ್ಸ್‌ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

   
 
ಹೆಲ್ತ್