Back
Home » Business
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟಾಪ್ 10 ನಗರಗಳು ಭಾರತದಲ್ಲೇ ಇವೆ
Good Returns | 6th Dec, 2018 12:59 PM

ಆಕ್ಸ್ಫರ್ಡ್ ಎಕಾನಾಮಿಕ್ಸ್ ಪ್ರಕಾರ, ಮುಂದಿನ ಎರಡು ದಶಕಗಳಲ್ಲಿ ಭಾರತವು ಆರ್ಥಿಕ ಬೆಳವಣಿಗೆಯನ್ನು ನಿಯಂತ್ರಿಸಲಿದೆ.

ಹೌದು, ಆಕ್ಸ್ಫರ್ಡ್ ಜಾಗತಿಕ ನಗರಗಳ ಸಂಶೋಧನೆಯ ಕುರಿತಾದ ಒಂದು ವರದಿಯಲ್ಲಿ, ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತದ ಹತ್ತು ನಗರಗಳು ಸ್ಥಾನ ಪಡೆದಿವೆ.

ಮುಂದಿನ ೨೦ ವರ್ಷಗಳ ಆರ್ಥಿಕ ಬೆಳವಣಿಗೆಯ ಅಗ್ರ 10 ನಗರಗಳ ವಿಷಯಕ್ಕೆ ಬಂದಾಗ, ಭಾರತವು ಮುಂದಿನ ಎರಡು ದಶಕ ಪ್ರಾಬಲ್ಯ ಹೊಂದಲಿದೆ.

ಅಗ್ರ ಹತ್ತರ ಪಟ್ಟಿಯಲ್ಲಿ ಸೂರತ್ ನಗರ ಮೊದಲ ಸ್ಥಾನದಲ್ಲಿದೆ. ವಜ್ರ ಸಂಸ್ಕರಣೆ ಹಾಗು ವ್ಯಾಪಾರ ಕೇಂದ್ರವಾದ ಸೂರತ್ ವಾರ್ಷಿಕ ಸರಾಸರಿ ಬೆಳವಣಿಗೆ ಶೇ. 9.17 ರಷ್ಟು ಹೊಂದಿದೆ.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಗ್ರ ಹತ್ತು ನಗರಗಳ ಪಟ್ಟಿ ಇಲ್ಲಿದೆ:

   
 
ಹೆಲ್ತ್