ಆಫರ್: 600 ರೂ. ಬೆಲೆ ಕಡಿತ,
5,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್
ಆಫರ್: 500 ರೂ. ಬೆಲೆ ಕಡಿತ,
6,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್
ಆಫರ್: 500 ರೂ. ಬೆಲೆ ಕಡಿತ,
8,999 ರೂ.ಗಳಿಗೆ ಲಭ್ಯ
ಫ್ಲಿಪ್ಕಾರ್ಟ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 1000 ರೂ. ಬೆಲೆ ಕಡಿತ,
9,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್
ಆಫರ್: 1000 ರೂ. ಬೆಲೆ ಕಡಿತ,
10,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 1000 ರೂ. ಬೆಲೆ ಕಡಿತ,
12,999 ರೂ.ಗಳಿಗೆ ಲಭ್ಯ
ಫ್ಲಿಪ್ಕಾರ್ಟ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 1000 ರೂ. ಬೆಲೆ ಕಡಿತ,
14,999 ರೂ.ಗಳಿಗೆ ಲಭ್ಯ
ಫ್ಲಿಪ್ಕಾರ್ಟ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 1000 ರೂ. ಬೆಲೆ ಕಡಿತ,
14,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 2000 ರೂ. ಬೆಲೆ ಕಡಿತ,
16,999 ರೂ.ಗಳಿಗೆ ಲಭ್ಯ
ಅಮೇಜಾನ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 1000 ರೂ. ಬೆಲೆ ಕಡಿತ
19,999 ರೂ.ಗಳಿಗೆ ಲಭ್ಯ
ಫ್ಲಿಪ್ಕಾರ್ಟ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 2000 ರೂ. ಬೆಲೆ ಕಡಿತ,
21,999 ರೂ.ಗಳಿಗೆ ಲಭ್ಯ
ಫ್ಲಿಪ್ಕಾರ್ಟ್ ಹಾಗೂ ಎಂಐ ಡಾಟ್ ಕಾಮ್.
ಆಫರ್: 3000 ರೂ. ಬೆಲೆ ಕಡಿತ,
25,999 ರೂ.ಗಳಿಗೆ ಲಭ್ಯ
ಫ್ಲಿಪ್ಕಾರ್ಟ್ ಹಾಗೂ ಎಂಐ ಡಾಟ್ ಕಾಮ್.
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ಗಳ ಸಮಯದಲ್ಲಿ ಶಿಯೋಮಿ ಸ್ಮಾರ್ಟ್ಪೋನ್ಗಳನ್ನು ಖರೀದಿಸಲು ಸಾಧ್ಯವಾಗದೇ ಇರುವವರಿಗೆ ಈಗ ಮತ್ತೆ ಸದವಕಾಶ ಒದಗಿಬಂದಿದೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮಾರಾಟ ಮೇಳಗಳಲ್ಲಿ ನೀಡಲಾಗಿದ್ದ ಕೊಡುಗೆಗಳನ್ನು ಶಿಯೋಮಿ ಕಂಪೆನಿ ಈಗ ಮತ್ತೆ ನೀಡಿ ಸುದ್ದಿಯಾಗಿದೆ.
ಹೌದು, ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಶಿಯೋಮಿಯ ಅಫಿಷಿಯಲ್ ವೆಬ್ಸೈಟ್ಗಳಲ್ಲಿ ಮತ್ತೆ ಎರಡು ದಿನಗಳ ಶಿಯೋಮಿ ರಿಯಾಯಿತಿ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 6 ರಿಂದ ಅಂದರೆ ಇಂದಿನಿಂದ ಆರಂಭವಾಗಿರುವ ಈ ಮಾರಾಟ ಮೇಳ ಎರಡು ದಿನಗಳ ನಂತರ ಅಂದರೆ, ಡಿಸೆಂಬರ್ 8 ರಂದು ಕೊನೆಯಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಶಿಯೋಮಿ ರೆಡ್ಮಿ 6 ಪ್ರೊ ಹಾಗೂ ರೆಡ್ಮಿ ನೋಟ್ 6 ಪ್ರೊ ಸ್ಮಾರ್ಟ್ಫೋನ್ಗಳಿಗೆ ಬಿಟ್ಟು ಇನ್ನುಳಿದ ಎಲ್ಲಾ ಶಿಯೋಮಿ ಸ್ಮಾರ್ಟ್ಫೋನ್ಗಳ ಮೇಲೂ ಭರ್ಜರಿ ಡಿಸ್ಕಂಟ್ಸ್ ಅನ್ನು ನೀಡಲಾಗಿದೆ. ಹಾಗಾದರೆ, ಎರಡು ದಿನಗಳ ಶಿಯೋಮಿ ಭರ್ಜರಿ ಸೇಲ್ನಲ್ಲಿ ಯಾವೆಲ್ಲಾ ಸ್ಮಾರ್ಟ್ಫೋನ್ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಅನ್ನು ನೀಡಲಾಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.