Back
Home » ಇತ್ತೀಚಿನ
ಫ್ಲಿಫ್‌ಕಾರ್ಟ್‌ನಲ್ಲಿ 'ನೋಕಿಯಾ' ಬಂಫರ್ ಕೊಡುಗೆ!..ಡೊಂಟ್ ಮಿಸ್ ಇಟ್..!
Gizbot | 11th Jan, 2019 11:58 AM
 • ನೋಕಿಯಾ 5.1 ಪ್ಲಸ್‌ನ ದರ 9,999 ರೂ. ಮಾತ್ರ

  ಫ್ಲಿಪ್‌ಕಾರ್ಟ್ ಕಂಪನಿಯು 'ನೋಕಿಯಾ ಡೇಸ್‌' ಮೇಳದಲ್ಲಿ ನೋಕಿಯಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ದರಗಳಲ್ಲಿ ಭಾರೀ ರಿಯಾಯಿಯನ್ನು ಕಂಪನಿ ನೀಡಿದ್ದು, ಆಫರ್ ಎಷ್ಟಿದೆ ಎಂದು ನೋಡುವುದಾರೆ, 13,199 ರೂಪಾಯಿ ಬೆಲೆಯ ನೋಕಿಯಾ 5.1 ಪ್ಲಸ್‌ನ ಆಫರ್ ದರ ಈಹ ಕೇವಲ 9,999 ಮಾತ್ರ ಹಾಗೆಯೇ, 17,600ರೂಪಾಯಿ ಬೆಲೆಯಿದ್ದ ನೋಕಿಯಾ 6.1 ಪ್ಲಸ್‌ನ ದರ ಆಫರ್‌ನಲ್ಲಿ ಕೇವಲ 14,900 ರೂಪಾಯಿಗಳಿಗೆ ಈಗ್ರಾಹಕರಿಗೆ ದೊರೆಯಲಿವೆ. ಈ ಸ್ಮಾರ್ಟ್‌ಫೋನ್‌ನಳ ಫೀಚರ್ಸ್ ಈ ಕೆಳಗಿನಂತಿವೆ.


 • ನೋಕಿಯಾ 5.1 ಪ್ಲಸ್‌ನ ವೈಶಿಷ್ಟತೆಗಳು

  * 5.8 ಇಂಚಿನ ಹೆಚ್‌ಡಿ ಡಿಸ್‌ಪ್ಲೇ
  * 3GB RAM ಮತ್ತು 32GB ಆಂತರಿಕ ಮೆಮೊರಿ ಸಾಮರ್ಥ್ಯ.
  * 400GB ವರೆಗೂ ಬಾಹ್ಯ ಮೆಮೊರಿ ಅನ್ನು ವಿಸ್ತರಿಸುವ ಅವಕಾಶವಿದೆ.
  * 13+5MP ಹಿಂಬದಿ ಕ್ಯಾಮರಾ ಮತ್ತು 8MP ಸೆಲ್ಫೀ ಕ್ಯಾಮರಾ.
  * 3060mAh ಬ್ಯಾಟರಿ ಸಾಮರ್ಥ್ಯ ಇರಲಿದೆ.
  * ಮೀಡಿಯಾ ಟೆಕ್‌ ಹೀಲಿಯೋ P60 ಪ್ರೊಸೆಸರ್ ಹೊಂದಿದೆ.


 • ನೋಕಿಯಾ 6.1 ಪ್ಲಸ್ ಗುಣವಿಶೇಷತೆಗಳು

  * 5.8 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ
  * 4GB RAM ಮತ್ತು 64GB ಆಂತರಿಕ ಮೆಮೊರಿ ಸಾಮರ್ಥ್ಯ.
  * 400GB ವರೆಗೂ ಬಾಹ್ಯ ಮೆಮೊರಿ ಅನ್ನು ವಿಸ್ತರಿಸುವ ಅವಕಾಶವಿದೆ.
  * 16+5MP ಹಿಂಬದಿ ಕ್ಯಾಮರಾ ಮತ್ತು 16MP ಸೆಲ್ಫೀ ಕ್ಯಾಮರಾ.
  * 3060mAh ಬ್ಯಾಟರಿ ಸಾಮರ್ಥ್ಯ ಇರಲಿದೆ.
  * ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 636 ಪ್ರೊಸೆಸರ್ ಹೊಂದಿದೆ.
  * ಆಂಡ್ರಾಯ್ಡ್ ಒನ್ ಜತೆ ಓರಿಯೋ 8.1 ಆಪರೇಟಿಂಗ್ ವ್ಯವಸ್ಥೆ.
ನೀವು ಸ್ಮಾರ್ಟ್‌ಫೋನ್ ಪ್ರೇಮಿಗಳೇ?, ಸ್ಮಾರ್ಟ್‌ಫೋನ್‌ ಖರೀದಿಸಲು ಒಳ್ಳೆಯ ಆಫರ್‌ಗಾಗಿ ಕಾಯುತ್ತಿರುವಿರಾ?, ಹಾಗಾದರೇ ನೀವು ಇಂದಿನ ಲೇಖನ ಓದಲೇ ಬೇಕು. ಏಕೆಂದರೆ, ಆನ್‌ಲೈನ್ ಮಾರುಕಟ್ಟೆಯ ಹಿರಿಯಣ್ಣ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಒಂದಿಲ್ಲೊಂದು ಆಫರ್ ನೀಡುತ್ತಲೇ ಸಾಗಿದೆ. ಸಧ್ಯ ನೋಕಿಯಾ ಡೇಸ್ ಹೆಸರಿನಲ್ಲಿ ಆಫರ್‌ಮೇಳವೊಂದು ಚಾಲ್ತಿಯಲ್ಲಿದ್ದು ಈ ಆಫರ್ ಬಗ್ಗೆ ನೀವೆನಾದರು ಕೇಳಿದರೆ ಖಂಡಿತಾ ನೀವು ಒಂದು ನೋಕಿಯಾ ಸ್ಮಾರ್ಟ್‌ಫೋನ್‌ ಖರೀದಿಸುವುದು ಗ್ಯಾರಂಟಿ.

ಹೌದು, ಫಿಫ್‌ಕಾರ್ಟ್‌ನ ಈ ನೋಕಿಯಾ ಡೇಸ್‌ ಮೇಳದಲ್ಲಿ ಕಂಪನಿಯು ನೋಕಿಯಾದ ಜನಪ್ರಿಯ ಆಡ್ರಾಯ್ಡ್ ಸ್ಮಾರ್ಟ್‌ಫೋನ್‌ ಮಾದರಿಗಳಾದ 5.1 ಪ್ಲಸ್‌ ಮತ್ತು 6.1 ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ದರ ಕಡಿತ ಆಫರ್ ನೀಡಿಲಾಗಿದೆ. ಫ್ಲಿಪ್‌ಕಾರ್ಟ್‌ನ ಮೂರು ದಿನಗಳ ಈ ಆಫರ್ ನಿನ್ನೆಯೇ ಆರಂಭವಾಗಿದ್ದು, ನಾಳೆ (ಜ,12) ಕೊನೆಗೊಳ್ಳಲಿದೆ. ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರು ಈ ಆಫರ್‌ಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

   
 
ಹೆಲ್ತ್