Back
Home » ಇತ್ತೀಚಿನ
ಫ್ಲಿಪ್ ಕಾರ್ಟ್ ರಿಪಬ್ಲಿಕ್ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ
Gizbot | 18th Jan, 2019 07:45 PM
 • ರಿಯಲ್ ಮಿ 2 ಪ್ರೋ (MRP Rs15,999, ರಿಯಾಯಿತಿಯ ನಂತರ: 12,999)

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ (1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

  • ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್(ಕ್ವಾಡ್ 2.2GHz Kryo 260 + ಕ್ವಾಡ್ 1.8GHz Kryo 260 CPUs) ಜೊತೆಗೆ Adreno 512 GPU

  • 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್

  • 8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ColorOS 5.2 ಆಧಾರಿತ ಆಂಡ್ರಾಯ್ಡ್ 8.1 (Oreo)

  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ, f/2.4 ಅಪರ್ಚರ್

  • 16MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 3500mAh ಇನ್-ಬಿಲ್ಟ್ ಬ್ಯಾಟರಿ


 • ಹಾನರ್ 10 ಲೈಟ್ (MRP: Rs 16,999 ರಿಯಾಯಿತಿಯ ನಂತರ: Rs 13,999)

  ಪ್ರಮುಖ ವೈಶಿಷ್ಟ್ಯತೆಗಳು

  • 6.21-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • ಆಕ್ಟಾ-ಕೋರ್ Kirin 710 12nm ಜೊತೆಗೆ ARM Mali-G51 MP4 GPU

  • 4GB RAM ಜೊತೆಗೆ 64GB ಸ್ಟೋರೇಜ್ / 6GB RAM ಜೊತೆಗೆ 64GB / 128GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಮತ್ತುroid 9.0 (Pie) ಜೊತೆಗೆ EMUI 9.0

  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 13MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP rear ಕ್ಯಾಮರಾ

  • 24MP ಮುಂಭಾಗದಕ್ಯಾಮರಾ

  • ಡುಯಲ್ 4G VoLTE

  • 3400mAh (typical) / 3320mAh (minimum) ಬ್ಯಾಟರಿ


 • ಒಪ್ಪೋ ಎಫ್9

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19.5:9 ಅನುಪಾತ ಡಿಸ್ಪ್ಲೇ

  • ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ60 12nm ಪ್ರೊಸೆಸರ್ ಜೊತೆಗೆ ARM Mali-G72 MP3 GPU

  • 4GB RAM

  • 64GB ಇಂಟರ್ನಲ್ ಮೆಮೊರಿ

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • ColorOS 5.2 based on ಮತ್ತುroid 8.1 (Oreo)

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • ಡುಯಲ್ 4G VoLTE

  • 3500mAh (typical) / 3415mAh (minimum) ಬ್ಯಾಟರಿ


 • ಪೋಕೋ ಎಫ್1 ಗೆ ವಿಶೇಷ ರಿಯಾಯಿತಿ

  ಪ್ರಮುಖ ವೈಶಿಷ್ಟ್ಯತೆಗಳು

  • 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 1500:1 ಕಾಂಟ್ರ್ಯಾಸ್ಟ್ ಅನುಪಾತ, 84% NTSC color gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

  • ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU

  • 6GB/8GB LPDDR4x RAM

  • 64GB / 128GB/256GB (UFS 2.1) ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಮತ್ತುroid 8.1 (Oreo) ಜೊತೆಗೆ MIUI 9, ಆಂಡ್ರಾಯ್ಡ್ ಪೈ ಗೆ ಅಪ್ ಗ್ರೇಡ್ ಆಗಲಿದೆ

  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 5MP ಕ್ಯಾಮರಾ ಜೊತೆಗೆ ಸ್ಯಾಮ್ ಸಂಗ್ ಸೆನ್ಸರ್

  • 20MP ಮುಂಭಾಗದಕ್ಯಾಮರಾ

  • ಡುಯಲ್ 4G+ VoLTE

  • 4000mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್3.0 ಫಾಸ್ಟ್ ಚಾರ್ಜಿಂಗ್


 • ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 (MRP: Rs 10999, ರಿಯಾಯಿತಿಯ ನಂತರ: Rs 8,999)

  ಪ್ರಮುಖ ವೈಶಿಷ್ಟ್ಯತೆಗಳು

  • 5.99 ಇಂಚಿನ FHD+ IPS ಡಿಸ್ಪ್ಲೇ

  • 1.8GHz ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್

  • 3/4/6GB RAM ಜೊತೆಗೆ 32/64GB ROM

  • ಡುಯಲ್ SIM

  • ಡುಯಲ್ 13MP/16MP + 5MP ಹಿಂಭಾಗದ ಕ್ಯಾಮರಾ ಜೊತೆಗೆ LED Flash

  • 8MP/16MP ಮುಂಭಾಗದ ಕ್ಯಾಮರಾ ಜೊತೆಗೆ ಸಾಫ್ಟ್LED ಫ್ಲ್ಯಾಶ್

  • ಫಿಂಗರ್ ಪ್ರಿಂಟ್ ಸೆನ್ಸರ್

  • ಫೇಸ್ ಅನ್ ಲಾಕ್

  • VoLTE/ವೈ-ಫೈ

  • ಬ್ಲೂಟೂತ್ 5.0

  • 5000 mAh ಬ್ಯಾಟರಿ


 • ವಿವೋ ವಿ9 ಪ್ರೋ (MRP: Rs 17,990, ರಿಯಾಯಿತಿಯ ನಂತರ Rs 13,990)

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19:9 IPS ಡಿಸ್ಪ್ಲೇ

  • ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 512 GPU

  • 6GB RAM, 64GB ಇಂಟರ್ನಲ್ ಮೆಮೊರಿ

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • ಫನ್ ಟಚ್ OS 4.0 ಆಧಾರಿತ ಆಂಡ್ರಾಯ್ಡ್ 8.1 (Oreo)

  • 13MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP ಕ್ಯಾಮರಾ

  • 16MP ಮುಂಭಾಗದಕ್ಯಾಮರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • 4G VoLTE

  • 3260mAh ಬ್ಯಾಟರಿ


 • ಮೊಟೊರೋಲಾ ಒನ್ ಪವರ್ (MRP: Rs 18,999, ರಿಯಾಯಿತಿಯ ನಂತರ: Rs 13,999)

  ಪ್ರಮುಖ ವೈಶಿಷ್ಟ್ಯತೆಗಳು

  • 6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ

  • 1.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 509 GPU

  • 4GB

  • 64GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • ಮತ್ತುroid 8.1 (Oreo), ಆಂಡ್ರಾಯ್ಡ್ 9.0 ಪೈ ಗೆ ಅಪ್ ಗ್ರೇಡ್ ಆಗಲಿದೆ

  • 16MP ಹಿಂಭಾಗದ ಕ್ಯಾಮರಾಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

  • 12MP ಮುಂಭಾಗದ ಕ್ಯಾಮರಾ

  • 4G VoLTE

  • 5000mAh (typical) / 4850mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


 • ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 (MRP: Rs 18,999, ರಿಯಾಯಿತಿಯ ನಂತರ Rs 13,999)

  ಪ್ರಮುಖ ವೈಶಿಷ್ಟ್ಯತೆಗಳು

  • 6.26-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ 19:9 ಡಿಸ್ಪ್ಲೇ ಜೊತೆಗೆ 94% NTSC Color Gamut, 450 cd/m2 ಬ್ರೈಟ್ ನೆಸ್, 1500: 1 ಅನುಪಾತ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

  • ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್(ಕ್ವಾಡ್ 2.2GHz Kryo 260 + ಕ್ವಾಡ್ 1.8GHz Kryo 260 CPUs) ಜೊತೆಗೆ Adreno 512 GPU

  • 3GB LPDDR4X RAM ಜೊತೆಗೆ 32GB ಸ್ಟೋರೇಜ್

  • 4GB / 6GB LPDDR4X RAM

  • 64GB ಸ್ಟೋರೇಜ್

  • 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.1 (Oreo)

  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 12MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 5MP ಕ್ಯಾಮರಾ

  • 13MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 5000mAh ಬ್ಯಾಟರಿ


 • ಒಪ್ಪೋ ಎಫ್9 ಪ್ರೋ (MRP Rs 25,990, ರಿಯಾಯಿತಿಯ ನಂತರ: Rs 21,990)

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19.5:9 ಅನುಪಾತಡಿಸ್ಪ್ಲೇ

  • ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋP60 12nm ಪ್ರೊಸೆಸರ್ ಜೊತೆಗೆ ARM Mali-G72 MP3 GPU

  • 6GB RAM, 64GB ಇಂಟರ್ನಲ್ ಮೆಮೊರಿ

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • ColorOS 5.2 ಆಧಾರಿತ ಆಂಡ್ರಾಯ್ಡ್ 8.1 (Oreo)

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ

  • 25MP ಮುಂಭಾಗದಕ್ಯಾಮರಾ

  • ಡುಯಲ್ 4G VoLTE

  • 3500mAh (typical) / 3415mAh (minimum) ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜಿಂಗ್


 • ವಿವೋ ವಿ11 ಪ್ರೋ (MRP: Rs 28,990, ರಿಯಾಯಿತಿಯ ನಂತರ: Rs 25,990)

  ಪ್ರಮುಖ ವೈಶಿಷ್ಟ್ಯತೆಗಳು

  • 6.41-ಇಂಚಿನ (1080 x 2340 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED 19.5:9 ಅನುಪಾತದ ಡಿಸ್ಪ್ಲೇ

  • ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 512 GPU

  • 6GB RAM

  • 64GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ SIM

  • ಫನ್ ಟಚ್ OS 4.5 ಆಧಾರಿತ ಆಂಡ್ರಾಯ್ಡ್ 8.1 (Oreo)

  • 12MP ಡುಯಲ್ PD ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 5MP ಕ್ಯಾಮರಾ

  • 25MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 3,400mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್
ಫ್ಲಿಪ್ ಕಾರ್ಟ್ ಮೊಬೈಲ್ ರಿಪಬ್ಲಿಕ್ ಡೇ ಸೇಲ್ 2019 ರ ಪ್ರಯುಕ್ತ ಕೆಲವು ದೊಡ್ಡ ಮೊತ್ತದ ಡಿವೈಸ್ ಗಳನ್ನು ಭರ್ಜರಿ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ನಿಮ್ಮ ನೆಚ್ಚಿನ ಪೋಕೋ ಎಫ್1, ವಿವೋ ವಿ9, ಪ್ರೋ ಸೇರಿದಂತೆ ಹಲವು ಡಿವೈಸ್ ಗಳು ಅತ್ಯುತ್ತಮವಾದ ಬೆಲೆಯಲ್ಲಿ ಲಭ್ಯವಾಗುತ್ತದೆ.

ಈ ಸೇಲ್ ಜನವರಿ 20 ರಿಂದ 22 ಜನವರಿ 2019 ರ ವರೆಗೆ ನಡೆಯಲಿದೆ. ಪ್ಲಸ್ ಸದಸ್ಯರಿಗೆ 19 ಜನವರಿ 2019 ರ ರಾತ್ರಿ 8 ಘಂಟೆಯಿಂದಲೇ ಆಕ್ಸಿಸ್ ಮಾಡುವ ಅವಕಾಶವಿರುತ್ತದೆ. ಹಲವಾರು ಮೊಬೈಲ್ ಗಳು ರಿಯಾಯಿತಿಯಲ್ಲಿ ಈ ಬಾರಿ ಲಭ್ಯವಾಗುತ್ತದೆ ಎಂದು ತಿಳಿಸಲಾಗಿದೆ.

ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು 10% ಇನ್ಸೆಂಟ್ ರಿಯಾಯಿತಿಯನ್ನು ಪಡೆಯಬಹುದು, ನೋ ಕಾಸ್ಟ್ ಇಎಂಐ ಆಯ್ಕೆ ಇದೆ, ಉತ್ತಮ ಎಕ್ಸ್ ಚೇಂಜ್ ಆಫರ್ ಮತ್ತು ಕ್ಯಾಷ್ ಬ್ಯಾಕ್ ಡೀಲ್ ಗಳು ಕೂಡ ಲಭ್ಯವಿದೆ. 11200 ರುಪಾಯಿ ಬೆಲೆಯ ವಸ್ತುವನ್ನು ಖರೀದಿಸುವವರಿಗೆ 80% ಬುಯ್ ಬ್ಯಾಕ್ ವಾಲ್ಯೂ ಆಫರ್ ಕೂಡ ಇದೆ. 1 ರುಪಾಯಿಗೆ ಬುಯ್ ಬ್ಯಾಕ್ ಗ್ಯಾರೆಂಟಿ ಪಾಲಿಸಿಯನ್ನು ಖರೀದಿಸಬಹುದು. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರಿಗೆ 5% ರಿಯಾಯಿತಿ ಲಭ್ಯವಾಗುತ್ತದೆ. ಅಷ್ಟೇ ಅಲ್ಲ ಇನ್ನೂ ಹೆಚ್ಚಿನ ಆಫರ್ ಗಳು ಲಭ್ಯವಿದೆ.

ನಿಮ್ಮ ಫೋನ್ ನ್ನು ಕೇವಲ 70 ರುಪಾಯಿಗೆ ಡ್ಯಾಮೇಜ್ ಅಥವಾ ಡಿಫೆಕ್ಟ್ ಸೆಕ್ಯುರಿಟಿಯನ್ನು ಮಾಡಿಸಿಕೊಳ್ಳಬಹುದು.ಯಾವೆಲ್ಲ ಫೋನ್ ಗಳು ರಿಯಾಯಿತಿಯಲ್ಲಿ ಸಿಗುತ್ತದೆ ಮತ್ತು ಅವುಗಳ ವೈಶಿಷ್ಟ್ಯತೆ ಏನು ಎಂಬ ಬಗ್ಗೆ ಈ ಕೆಳಗೆ ವಿವರಣೆ ಇದೆ.

   
 
ಹೆಲ್ತ್