Back
Home » ಇತ್ತೀಚಿನ
2019 ರಲ್ಲಿ ಬಿಡುಗಡೆಯಾಗಲಿರುವ ಶಿಯೋಮಿ ಸ್ಮಾರ್ಟ್ ಫೋನ್ ಗಳು
Gizbot | 23rd Jan, 2019 07:00 AM
  • ಶಿಯೋಮಿ ರೆಡ್ಮಿ ನೋಟ್ 7 ಪ್ರೋ

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 6.3 ಇಂಚಿನ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್

    • ಆಂಡ್ರಾಯ್ಡ್ 9.0 (Pie); MIUI 10

    • ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675 (11 nm)

    • ಆಕ್ಟಾ-ಕೋರ್ CPU

    • 64 GB, 4/6 GB RAM or 32 GB, 3 GB RAM

    • 48 MP + 5MP ಮುಂಭಾಗದ ಕ್ಯಾಮರಾ

    • 13 MP ಮುಂಭಾಗದ ಕ್ಯಾಮರಾ

    • ನಾನ್-ರಿಮೂವೇಬಲ್ Li-Po 4000 mAh ಬ್ಯಾಟರಿ


  • ಶಿಯೋಮಿ ರೆಡ್ಮಿ ಗೋ

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • a 5.99-ಇಂಚಿನ IPS LCD ಡಿಸ್ಪ್ಲೇ ಜೊತೆಗೆ 720X1,440 ಪಿಕ್ಸಲ್ಸ್

    • 8MP ಪ್ರೈಮರಿ ಕ್ಯಾಮರಾ

    • 5MP ಮುಂಭಾಗದ ಕ್ಯಾಮರಾ

    • a Li-ion ಬ್ಯಾಟರಿ 2,800mAh


  • ಶಿಯೋಮಿ ರೆಡ್ಮಿ ಪ್ರೋ 2

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 6.33 ಇಂಚಿನ ಫುಲ್ HD+ ಮಲ್ಟಿ ಟಚ್ ಡಿಸ್ಪ್ಲೇ

    ರೆಸಲ್ಯೂಷನ್ 1,080 x 2,280 ಪಿಕ್ಸಲ್ಸ್

    • ಆಂಡ್ರಾಯ್ಡ್ v9.0 (Pie) OS ನಲ್ಲಿ ರನ್ ಆಗುತ್ತದೆ

    • ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್675 ಚಿಪ್ ಸೆಟ್

    • 4,000mAh Li-ion ನಾನ್-ರಿಮೂವೇಬಲ್ ಬ್ಯಾಟರಿ


  • ಪೋಕೋ ಎಫ್2

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 6.3-ಇಂಚಿನ IPS LCD ಡಿಸ್ಪ್ಲೇಯಲ್ಲಿ 1,080 x 2,340 ಪಿಕ್ಸಲ್ಸ್ ಸ್ಕ್ರೀನ್ ರೆಸಲ್ಯೂಷನ್ ಮತ್ತು ಪಿಕ್ಸಲ್ ಡೆನ್ಸಿಟಿ 409 PPI

    • ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ 16MP + 8MP

    • 16MP ಮುಂಭಾಗದ ಕ್ಯಾಮರಾ

    • ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಚಿಪ್ ಸೆಟ್

    • 4,100mAh Li-Po ಬ್ಯಾಟರಿ


  • ಶಿಯೋಮಿ ಎಂಐ ಎ3

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 6.3 ಇಂಚಿನ ಫುಲ್ HD ಪ್ಲಸ್ ನಾಚ್ ಡಿಸ್ಪ್ಲೇ

    • ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ಸೆಟ್

    • ಆಂಡ್ರಾಯ್ಡ್ ಪಿ ಜೊತೆಗೆ ಆಂಡ್ರಾಯ್ಡ್ ಕ್ಯೂ ಮತ್ತು ಆಂಡ್ರಾಯ್ಡ್ ಯು ಅಪ್ ಡೇಟ್ ಗೆ ಭರವಸೆ.

    • 4 GB/6GB RAM.

    • 64GB/128GB/256GB ಇಂಟರ್ನಲ್ ಮೆಮೊರಿ ವೇರಿಯಂಟ್

    • ಡುಯಲ್ ಹಿಂಭಾಗದ ಕ್ಯಾಮರಾ - 16 + 20 MP (f/1.7 ಅಪರ್ಚರ್)

    • 24MP ಮುಂಭಾಗದ ಕ್ಯಾಮರಾ

    • ಡುಯಲ್ ಸಿಮ್. ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್ ಇಲ್ಲ

    • 4000 mAhಬ್ಯಾಟರಿ

    • ಟೈಪ್ ಸಿ ಫಾಸ್ಟ್ ಚಾರ್ಜಿಂಗ್

    • ಹೆಡ್ ಫೋನ್ ಜಾಕ್ ಇರುವುದಿಲ್ಲ

    • ಡುಯಲ್ 4G VOLTE


  • ಶಿಯೋಮಿ ಎಂಐ 9

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • a 6.4-ಇಂಚಿನ AMOLED ಡಿಸ್ಪ್ಲೇಯಲ್ಲಿ 1,080 x 2,248 ಪಿಕ್ಸಲ್ಸ್ ಮತ್ತು ಡೆನ್ಸಿಟಿ 390 PPI

    • 13MP + 13MP ಹಿಂಭಾಗದ ಕ್ಯಾಮರಾ

    • a 20MP ಮುಂಭಾಗದ ಕ್ಯಾಮರಾ

    • a 3,700mAh Li-ಪಾಲಿಮರ್ ಬ್ಯಾಟರಿ


  • ಶಿಯೋಮಿ ಎಂಐ ಮಿಕ್ಸ್ 4

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 6.4 ಇಂಚಿನ ಸ್ಕ್ರೀನ್

    • 10 GB RAM/12GB RAM

    • 128 GB ಸ್ಟೋರೇಜ್

    • ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855

    • 24MP + 8MP ಮುಂಭಾಗದ ಕ್ಯಾಮರಾ

    • 16MP + 12MP ಹಿಂಭಾಗದ ಕ್ಯಾಮರಾ

    • 5ಜಿ

    • ಆಂಡ್ರಾಯ್ಡ್ ಪೈ

    • 3700 mAhಬ್ಯಾಟರಿ


  • ರೆಡ್ಮಿ 7

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 5.8 ಇಂಚಿನ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್

    • ಆಂಡ್ರಾಯ್ಡ್ 9.0 (Pie); MIUI 9

    • ಕ್ವಾಲ್ಕಂ SDM710 ಸ್ನ್ಯಾಪ್ ಡ್ರ್ಯಾಗನ್ 710 (10 nm)

    • ಆಕ್ಟಾ-ಕೋರ್ cpu

    • 64 GB, 4/6 GB RAM ಅಥವಾ 32 GB, 3 GB RAM

    • 48 MP ಹಿಂಭಾಗದ ಕ್ಯಾಮರಾ

    • 20 MP ಮುಂಭಾಗದ ಕ್ಯಾಮರಾ

    • ನಾನ್-ರಿಮೂವೇಬಲ್ Li-Po 4000 mAhಬ್ಯಾಟರಿ


  • ರೆಡ್ಮಿ 7ಎ

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 5.84-ಇಂಚಿನ IPS LCD ಜೊತೆಗೆ 720+ 19.5:9 ಅನುಪಾತ

    • ಸ್ನ್ಯಾಪ್ ಡ್ರ್ಯಾಗನ್ 632

    • 3GB, 4GB of RAM

    • 32GB ಮತ್ತು 64GB ಇಂಟರ್ನಲ್ ಮೆಮೊರಿ

    • 12 MP ಅಥವಾ 16 MP ಮುಂಭಾಗದ ಕ್ಯಾಮರಾ

    • 4000 mAhಬ್ಯಾಟರಿ ಕೆಪಾಸಿಟಿ


  • ಶಿಯೋಮಿ ಎಂಐ 9 ಫ್ಲೆಕ್ಸ್

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 6.4 ಇಂಚಿನ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

    • ಆಂಡ್ರಾಯ್ಡ್ 9.0 (Pie); MIUI 10

    • ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855 (7 nm)

    • ಆಕ್ಟಾ-ಕೋರ್

    • 256 GB, 8 GB RAM ಅಥವಾ 128 GB, 6/8 GB RAM

    • 48 MP + 12MP ಹಿಂಭಾಗದ ಕ್ಯಾಮರಾ

    • 24 MP ಮುಂಭಾಗದ ಕ್ಯಾಮರಾ

    • ನಾನ್-ರಿಮೂವೇಬಲ್ Li-Po 3500 mAhಬ್ಯಾಟರಿ


  • ಶಿಯೋಮಿ ಎಂಐ ಮ್ಯಾಕ್ಸ್ 4

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • 7.0-ಇಂಚಿನ ಡಿಸ್ಪ್ಲೇ ಜೊತೆಗೆ AMOLED

    • 20MP AI

    • 128ಜಿಬಿ ವರೆಗೆ ಸ್ಟೋರೇಜ್ ಹಿಗ್ಗಿಸಿಕೊಳ್ಳಲು ಅವಕಾಶ

    • 6GB RAM

    • 6500mAhಬ್ಯಾಟರಿ


  • ಶಿಯೋಮಿ ಫೋಲ್ಡೇಬಲ್ ಫೋನ್

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • ಸೆಲ್ಫ್-ಡೆವಲಪ್ಡ್ 7.8-ಇಂಚಿನ ಫ್ಲ್ಯಾಪ್ ಫ್ಲೆಕ್ಸಿಬಲ್ ಸ್ಕ್ರೀನ್ 2 ಜನರೇಷನ್

    • ಸ್ನ್ಯಾಪ್ ಡ್ರ್ಯಾಗನ್ 8 ಸರಣಿಯ ಚಿಪ್

    • 8GB of RAM

    • 256GB of ROM

    • ಹಿಂಭಾಗದ ಕ್ಯಾಮರಾದಲ್ಲಿ 32 ಮೆಗಾಪಿಕ್ಸಲ್

    • ಅತೀ ದೊಡ್ಡ ಅಂದರೆ 6200 mAhಬ್ಯಾಟರಿ


  • ಶಿಯೋಮಿ ಬ್ಲಾಕ್ ಶಾರ್ಕ್ ಸ್ಕೈವಾಕರ್

    ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

    • ಸ್ನ್ಯಾಪ್ ಡ್ರ್ಯಾಗನ್ 855 ಮೊಬೈಲ್ ಫ್ಲ್ಯಾಟ್ ಫಾರ್ಮ್

    • 8 GB RAM

    • ಆಂಡ್ರಾಯ್ಡ್ 9 ಪೈ OS

    • 1 ಪ್ರೊಸೆಸರ್, 8 ಕೋರ್ಸ್

    • ಗೀಕ್ ಬೆಂಚ್ 4.3.1 ಆಂಡ್ರಾಯ್ಡ್ AArch64




ಆಗಾಗ ಹೊಸಹೊಸ ಫೀಚರ್ ಗಳನ್ನು ಸೇರಿಸಿ ಕೈಗೆಟುಕುವ ಬೆಲೆಯಲ್ಲಿ ಸಿಗುವಂತೆ ಮಾಡುವ ಪ್ರಸಿದ್ಧ ಸ್ಮಾರ್ಟ್ ಫೋನ್ ಗಳಲ್ಲಿ ಶಿಯೋಮಿ ಸಂಸ್ಥೆ ಭಾರತದಲ್ಲಿ ನಂಬರ್ 1 ಅನ್ನಿಸಿಕೊಂಡಿದೆ. ಈ ಫೋನಿನ ಪ್ರಮುಖ ವೈಶಿಷ್ಟ್ಯತೆಯೇ ಬಜೆಟ್. ಟಾಪ್ ಫೀಚರ್ ಗಳಿರುವ ಫೋನ್ ಗಳು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಲಭ್ಯವಾಗುತ್ತದೆ.

ಕಂಪೆನಿಯು ಇದೀಗ ತನ್ನ ಸಬ್-ಎಕ್ಸ್ ಟೆಷನ್ "ಫೋಕೋ" ವನ್ನು ಕೂಡ ಬಿಡುಗಡೆಗೊಳಿಸಿದೆ ಮತ್ತು ಇದೀಗ ಬಳಕೆದಾರರು ಪೋಕೋ ಎಫ್1 ಹೆಸರಿನಲ್ಲಿ ಹೊಸ ಪೋನ್ ಗಳನ್ನು ಗುರುತಿಸುತ್ತಿದ್ದಾರೆ. 2018 ರಲ್ಲಿ ಬಳಕೆದಾರರು ಹಲವು ಉತ್ತಮ ಡಿವೈಸ್ ಗಳನ್ನು ಈ ಸಂಸ್ಥೆಯಿಂದ ನೋಡಿದ್ದಾರೆ ಮತ್ತು 2019 ಕ್ಕೆ ಇನ್ನೂ ಹೆಚ್ಚಿನ ನಿರೀಕ್ಷೆಯ ಡಿವೈಸ್ ಗಳನ್ನು ಈ ಸಂಸ್ಥೆಯಿಂದ ಬಯಸುತ್ತಿದ್ದಾರೆ.

ಹಲವಾರು ಫೀಚರ್ ಗಳು ಮುಂಬರುವ ಡಿವೈಸ್ ಗಳಲ್ಲಿ ಇರಲಿದೆ. ಕೆಲವು ಬೆಝಲ್ ಲೆಸ್ ಡಿಸ್ಪ್ಲೇಯನ್ನು ಹೊಂದಿದ್ದರೆ ಇನ್ನೂ ಕೆಲವು ಅತ್ಯುತ್ತಮ ಅನುಪಾತವನ್ನು ಹೊಂದಿವೆ. ಉತ್ತಮ ಪವರ್ ಫುಲ್ ಬ್ಯಾಟರಿಯನ್ನು ಕೆಲವು ಹೊಂದಿದ್ದರೆ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಉತ್ತಮ ಗ್ರಾಫಿಕ್ಸ್ ಗಳನ್ನು ಹೊಂದಿರುವ ಈ ಫೋನ್ ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾಗಾದ್ರೆ ಯಾವೆಲ್ಲ ನಿರೀಕ್ಷೆಯ ಫೋನ್ ಗಳು 2019 ರಲ್ಲಿ ಬಿಡುಗಡೆಗೊಳ್ಳುತ್ತದೆ ಮತ್ತು ಅವುಗಳಲ್ಲಿ ಯಾವ ವೈಶಿಷ್ಟ್ಯತೆಗಳಿರಲಿದೆ ಎಂಬ ಬಗ್ಗೆ ಊಹಿಸಲಾಗಿದೆ ಎಂಬ ವಿವರಣೆ ಇಲ್ಲಿದೆ ನೋಡಿ.

   
 
ಹೆಲ್ತ್