Back
Home » ಇತ್ತೀಚಿನ
15,000 ರುಪಾಯಿ ಒಳಗೆ ಲಭ್ಯವಾಗುವ 6ಜಿಬಿ ಮೆಮೊರಿ ಇರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು
Gizbot | 16th Feb, 2019 07:01 AM
 • ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

  MRP: Rs 12,499

  ಪ್ರಮುಖ ವೈಶಿಷ್ಟ್ಯತೆಗಳು

  • 5.99-ಇಂಚಿನ (2160×1080 ಪಿಕ್ಸಲ್ಸ್)ಫುಲ್HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರಾಸ್ಟ್ ಅನುಪಾತ, 85% NTSC color gamut, 450 nits ಬ್ರೈಟ್ ನೆಸ್

  • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU

  • 3GB RAM ಜೊತೆಗೆ 32GB ಸ್ಟೋರೇಜ್

  • 4GB /6GB RAM ಜೊತೆಗೆ 64GB ಸ್ಟೋರೇಜ್

  • 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.1 (ಓರಿಯೋ)

  • ಡುಯಲ್ SIM (ನ್ಯಾನೋ + ನ್ಯಾನೋ)

  • 13MP / 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

  • 8MP / 16MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 5000mAhಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


 • ಶಿಯೋಮಿ ರೆಡ್ಮಿ ನೋಟ್ 5 ಪ್ರೋ

  MRP: Rs 13,999

  ಪ್ರಮುಖ ವೈಶಿಷ್ಟ್ಯತೆಗಳು

  • 5.99-ಇಂಚಿನ (2160 × 1080 ಪಿಕ್ಸಲ್ಸ್)ಫುಲ್HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU

  • 4GB / 6GB LPDDR4x RAM ಜೊತೆಗೆ 64GB (eMMC 5.0) ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 128ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9

  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಹಿಂಭಾಗದ ಕ್ಯಾಮರಾ and ಸೆಕೆಂಡರಿ 5MP ಕ್ಯಾಮರಾ

  • 20MP ಮುಂಭಾಗದ ಕ್ಯಾಮರಾ

  • 4G VoLTE

  • 4000mAh (typical) / 3900mAh (minimum) ಬ್ಯಾಟರಿ


 • ರಿಯಲ್ ಮಿ 1

  MRP: Rs 12,990

  ಪ್ರಮುಖ ವೈಶಿಷ್ಟ್ಯತೆಗಳು

  • 6-ಇಂಚಿನ (2160 x 1080 ಪಿಕ್ಸಲ್ಸ್)ಫುಲ್HD+ IPS ಡಿಸ್ಪ್ಲೇ

  • ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ P60 (MT6771) 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU

  • 3GB RAM ಜೊತೆಗೆ 32GB ಸ್ಟೋರೇಜ್

  • 4GB RAM ಜೊತೆಗೆ 64GB ಸ್ಟೋರೇಜ್

  • 6GB RAM ಜೊತೆಗೆ 128GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • ColorOS 5.0 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

  • 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, f/2.2 ಅಪರ್ಚರ್

  • 8MP ಮುಂಭಾಗದ ಕ್ಯಾಮರಾ, f/2.2 ಅಪರ್ಚರ್

  • 4G VoLTE

  • 3410mAh ಬ್ಯಾಟರಿ


 • ಮೊಟೋರೊಲಾ ಮೋಟೋ ಎಕ್ಸ್4

  MRP: Rs 12,999

  ಪ್ರಮುಖ ವೈಶಿಷ್ಟ್ಯತೆಗಳು

  • 5.2-ಇಂಚಿನ (1920 x 1080 ಪಿಕ್ಸಲ್ಸ್)ಫುಲ್ HD LTPS IPS ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

  • 2.2 GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 630 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 508 GPU

  • 6GB / 4GB RAM ಜೊತೆಗೆ 64GB

  • 3GB RAM ಜೊತೆಗೆ 32GB ಸ್ಟೋರೇಜ್

  • 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

  • ಆಂಡ್ರಾಯ್ಡ್ 8.0 (ಓರಿಯೋ)

  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)

  • 12MP ಪ್ರೈಮರಿ ಕ್ಯಾಮರಾ ಮತ್ತು 8MP ಆಲ್ಟ್ರಾ ವೈಡ್ ಆಂಗಲ್ ಸೆಕೆಂಡರಿ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • 4G VoLTE

  • 3000mAhಬ್ಯಾಟರಿ ಜೊತೆಗೆ ಟರ್ಬೋ ಚಾರ್ಜಿಂಗ್


 • ಕೂಲ್ ಪ್ಯಾಡ್ ಕೂಲ್ ಪ್ಲೇ 6

  MRP: Rs 12,499

  ಪ್ರಮುಖ ವೈಶಿಷ್ಟ್ಯತೆಗಳು

  • 5.5-ಇಂಚಿನ (1920×1080 ಪಿಕ್ಸಲ್ಸ್)ಫುಲ್HD IPS ಡಿಸ್ಪ್ಲೇ

  • ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 653 ಜೊತೆಗೆ ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 510 GPU

  • 6GB RAM, 64GB ಇಂಟರ್ನಲ್ ಸ್ಟೋರೇಜ್

  • ಆಂಡ್ರಾಯ್ಡ್ 7.1.1 (Nougat) ಜೊತೆಗೆ ಜರ್ನಿ UI, ಆಂಡ್ರಾಯ್ಡ್ 8.0ಗೆ ಅಪ್ ಗ್ರೇಡ್ ಆಗಲಿದೆ

  • ಡುಯಲ್ SIM (ನ್ಯಾನೋ + ನ್ಯಾನೋ)

  • 13MP ಡುಯಲ್ ಹಿಂಭಾಗದ ಕ್ಯಾಮರಾ ಕ್ಯಾಮರಾs

  • 8MP ಮುಂಭಾಗದ ಕ್ಯಾಮರಾ, f/2.2 ಅಪರ್ಚರ್

  • 4G VoLTE

  • 4000mAh (minimum) / 4060mAh (typical) ಬ್ಯಾಟರಿ
ಒಂದು ಕಾಲ ಇತ್ತು. 1ಜಿಬಿ ಮೆಮೊರಿ ಇರುವ ಫೋನ್ ಗಳು ಕೂಡ ದುಬಾರಿಯಾಗಿದ್ದವು. ಆದರೆ ಇದೀಗ ಕಾಲ ಬದಲಾಗಿದೆ. ತಂತ್ರಜ್ಞಾನ ಮುಂದುವರಿದಿದೆ. ಸುಲಭದಲ್ಲಿ ಹೆಚ್ಚೆಚ್ಚು ಮೆಮೊರಿಯ ಫೋನ್ ಗಳು ಕೈಗೆಟುಕುತ್ತವೆ, ಬಜೆಟ್ ಸ್ನೇಹಿ ಫೋನ್ ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚು ಮೆಮೊರಿ ಇರುವ ಪೋನ್ ಗಳು ಮಲ್ಟಿಟಾಸ್ಕಿಂಗ್ ನ್ನು ಸರಳ ಮತ್ತು ಸುಲಭಗೊಳಿಸುತ್ತದೆ.

ಹೆಚ್ಚು ಮೆಮೊರಿ ಇರುವ ಫೋನ್ ಗಳು ಗೇಮಿಂಗ್ ನ್ನು ಯಾವುದೇ ತೊಂದರೆ ಇಲ್ಲದೆ ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚು ಆಪ್ ಗಳನ್ನು ಇನ್ಸ್ಟಾಲ್ ಮಾಡಿಕೊಂಡರೂ ಕೂಡ ಯಾವುದೇ ತೊಂದರೆ ಇಲ್ಲದೆ ಆ ಆಪ್ ಗಳನ್ನು ನಿರ್ವಹಿಸುವುದಕ್ಕೆ ಹೆಚ್ಚು ಮೆಮೊರಿ ಇರುವ ಫೋನ್ ಗಳು ಸಹಕಾರಿಯಾಗಿರುತ್ತದೆ. ಹೆಚ್ಚು ಮೆಮೊರಿ ಇರುವ ಫೋನ್ ಗಳು ಇದೀಗ ಮಾರುಕಟ್ಟೆಯಲ್ಲಿ 15,000 ರುಪಾಯಿ ಬೆಲೆಗೆ ಸಿಗುತ್ತಿದೆ.

ನೀವು ಏನಾದರೂ 6ಜಿಬಿ ಮೆಮೊರಿ ಇರುವ ಪೋನ್ ಗಳಿಗಾಗಿ ಹುಡುಕಾಟ ನಡೆಸುತ್ತಿದ್ದರೆ ಯಾವುದು ಬೆಸ್ಟ್ ಫೋನ್ ಎಂಬ ಪಟ್ಟಿಯೊಂದನ್ನು ನಾವಿಲ್ಲಿ ನೀಡುತ್ತಿದ್ದೇವೆ. ಉತ್ತಮ ಫೀಚರ್ ಗಳನ್ನು ಒಳಗೊಂಡಿರುವ ಈ ಫೋನ್ ಗಳು ನಿಮ್ಮ ಮಲ್ಟಿಟಾಸ್ಕಿಂಗ್ ಗೆ ಬೆಂಬಲ ನೀಡುತ್ತದೆ.

   
 
ಹೆಲ್ತ್