Back
Home » ಇತ್ತೀಚಿನ
2,000 ರೂಪಾಯಿ ಒಳಗೆ ಖರೀದಿಸಬಹುದಾದ ಬೆಸ್ಟ್ 10 ಗ್ಯಾಜೆಟ್‌ಗಳು
Gizbot | 18th Mar, 2019 03:25 PM
 • boAt ಸ್ಟೋನ್ 260 ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್ :Rs 1,390 ಗೆ ಲಭ್ಯ, ರಿಯಾಯಿತಿ ಬೆಲೆ Rs 1,100

  ಸದ್ಯ 1,390 ರುಪಾಯಿ ಬೆಲೆಗೆ ಬ್ಲೂಟೂತ್ ಸ್ಪೀಕರ್ ಲಭ್ಯವಿದ್ದು ಹಲವು ಬಣ್ಣಗಳ ಆಯ್ಕೆ ಇದೆ. - ಚಾರ್ ಕೋಲ್ ಬ್ಲಾಕ್, ಜಾಝಿ ಬ್ಲೂ, ಜಂಗಲ್ ಜ್ಯಾಮ್, ಪ್ರಿಸ್ಮ್, ವೋಯಾಗ್ ಇತ್ಯಾದಿ.ಇದು ವಾಟರ್ ಪ್ರೂಫ್ ಸ್ಪೀಕರ್ ಆಗಿದೆ.


 • ಸ್ಮಾರ್ಟ್ ಫೋನ್ ಗಳಿಗೆ ಟಾರ್ಕನ್ IPx8 ವಾಟರ್ ಪ್ರೂಫ್ ಟಚ್ ಸೆನ್ಸಿಟೀವ್ ಟ್ರಾನ್ಪರೆಂಟ್ ಪೌಚ್ ಕವರ್ : 499 ರುಪಾಯಿಗೆ ಲಭ್ಯ,500 ರುಪಾಯಿಯ ರಿಯಾಯಿತಿ ಬೆಲೆ

  499 ರುಪಾಯಿ ಬೆಲೆಗೆ ವಾಟರ್ ಪ್ರೂಫ್ ಪೌಚ್ ನ್ನು ನಿಮ್ಮ ಸ್ಮಾರ್ಟ್ ಫೋನ್ ಗಳಿಗೆ ಫಿಟ್ ಮಾಡಬಹುದಾಗಿದ್ದು 6.5 ಇಂಚಿನ ಸ್ಕ್ರೀನ್ ಸೈಜ್ ನ್ನು ಇದು ಹೊಂದಿದೆ. ನೆಕ್ ಮತ್ತು ಆರ್ಮ್ ಸ್ಟ್ರ್ಯಾಪ್ ಮತ್ತು ಸ್ಪೋರ್ಟ್ಸ್ ಏರ್ ಬ್ಲ್ಯಾಡರ್ ತಂತ್ರಗಾರಿಕೆಯನ್ನು ಇದು ಹೊಂದಿದೆ. ಕೈತಪ್ಪಿ ನೀರಿನಲ್ಲಿ ಮೊಬೈಲ್ ಬಿದ್ದರೂ ಕೂಡ ಇದು ಮೊಬೈಲ್ ನ್ನು ನೀರಿನಲ್ಲಿ ತೇಲುವಂತೆ ಮಾಡುತ್ತದೆಯೇ ಹೊರತು ಮುಳುಗಿಸುವುದಿಲ್ಲ.


 • ವರ್ ಲೆಸ್ ಸ್ಪೀಕರ್ ಜೊತೆಗೆ ಸ್ಪೆಲ್ಫೀ ಸ್ಟಿಕ್ ಜೊತೆಗೆ ಪವರ್ ಬ್ಯಾಂಕ್: Rs 1,999 ಗೆ ಲಭ್ಯ, ರಿಯಾಯಿತಿ ಬೆಲೆ 500 ರುಪಾಯಿ

  ಹಲವು ಕೆಲಸಗಳಿಗೆ ಬಳಕೆ ಮಾಡಬಹುದಾದ ಗೆಡ್ಜೆಟ್ ವಯರ್ ಲೆಸ್, ಸೆಲ್ಫೀ ಸ್ಟಿಕ್ ಮತ್ತು ಪವರ್ ಬ್ಯಾಂಕ್ ಒಂದರಲ್ಲೇ ಲಭ್ಯವಿದ್ದಪು ಕೇವಲ 1,999 ರುಪಾಯಿ ಬೆಲೆಗೆ ಸಿಗುತ್ತದೆ. ಈ ಬ್ಲೂ ಟೂತ್ ಸ್ಪೀಕರ್ 5 ಘಂಟೆಗಳ ಪ್ಲೇ ಟೈಮ್ ನ್ನು ನೀಡುತ್ತದೆ ಮತ್ತು 2 ಘಂಟೆಗಳ ಚಾರ್ಜಿಂಗ್ ಟೈಮ್ ನ ಅಗತ್ಯ ಇದಕ್ಕಿದೆ.


 • ಪೋರ್ಟಾನಿಕ್ಸ್ POR-871 ಸೌಂಡ್ ಡ್ರಮ್ 4.2 ಸ್ಟೀರಿಯೋ ಸ್ಪೀಕರ್: Rs 1,810 ಗೆ ಲಭ್ಯ, ರಿಯಾಯಿತಿ ಬೆಲೆ Rs 689

  ಪೋರ್ಟಾನಿಕ್ಸ್ ನಿಂದ ಲಭ್ಯವಿರುವ ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ಆಗಿರುವ ಈ ಬ್ಲೂಟೂತ್ ಸ್ಪೀಕರ್ 1,810 ರುಪಾಯಿ ಬೆಲೆಗೆ ಲಭ್ಯವಿದೆ. ಇದು ಎರಡು 5W ಸ್ಪೀಕರ್ ಮತ್ತು 7 ಘಂಟೆಗಳ ಬ್ಯಾಟರಿ ಲೈಫ್ ನ್ನು ಹೊಂದಿದೆ.


 • ಕ್ರಿಯೇಟಿವ್ ಮುವೋ 1c ಬ್ಲೂಟೂತ್ ಸ್ಪೀಕರ್: ಲಭ್ಯವಿರುವ ಬೆಲೆ Rs 1,999, ರಿಯಾಯಿತಿಯ ನಂತರದ ಬೆಲೆ Rs 1,500

  1,999 ರುಪಾಯಿ ಬೆಲೆಗೆ ಬ್ಲೂಟೂತ್ ಸ್ಪೀಕರ್ ಕ್ರಿಯೇಟಿವ್ ನಿಂದ ಲಭ್ಯವಿದ್ದು ಇದರ ರೇಟಿಂಗ್ IP66-, 6 ಘಂಟೆಗಳ ಬ್ಯಾಟರಿ ಲೈಫ್ ಇದಕ್ಕಿದು 158 ಗ್ರಾಮ್ ತೂಕವನ್ನು ಹೊಂದಿರುತ್ತದೆ.


 • F&D W12 ವಯರ್ ಲೆಸ್ ಪೋರ್ಟೇಬಲ್ ಬ್ಲೂಟೂತ್ ಸ್ಪೀಕರ್: ಲಭ್ಯವಿರುವ ಬೆಲೆ Rs 1,980, ರಿಯಾಯಿತಿಯ ನಂತರದ ಬೆಲೆ Rs 1,010

  1.980 ರುಪಾಯಿ ಬೆಲೆಗೆ ವಾಟರ್ ಪ್ರೂಫ್ ಸ್ಪೀಕರ್ ಲಭ್ಯವಾಗುತ್ತದೆ. ಇದು 1.75- ಇಂಚಿನ ರೇಂಜ್ ಡ್ರೈವರ್ ಮತ್ತು 5 ತಾಸುಗಳ ಬ್ಯಾಟರಿ ಲೈಫ್ ನ್ನು ನೀಡುತ್ತದೆ.


 • ತಂತ್ರಾ ಯುನಿವರ್ಸಲ್ ಮೊಬೈಲ್ ಫೋನ್ ವಾಟರ್ ಪ್ರೂಫ್ ಕೇಸ್: ಲಭ್ಯವಿರುವ ಬೆಲೆ Rs 749, ರಿಯಾಯಿತಿಯ ನಂತರದ ಬೆಲೆ Rs 750

  749 ರುಪಾಯಿ ಬೆಲೆಗೆ ವಾಟರ್ ಪ್ರೂಫ್ ಕೇಸ್ ಲಭ್ಯವಾಗುತ್ತದೆ. ಇದು ಪಿವಿಸಿ ವಾಟರ್ ಪ್ರೂಫ್ ಮೆಟಿರಿಯಲ್ ನಿಂದ ನಿರ್ಮಿಸಲಾಗಿದೆ ಮತ್ತು 3ಲೇಯರ್ ನ ಸೀಲ್ ಲಾಕ್ ಡಿಸೈನ್ ನ್ನು ಹೊಂದಿದೆ.


 • ಎಲೆಕ್ಟ್ರೋಮೆನಿಯಾ ಪ್ರೊಟೆಕ್ಟೀವ್ ವಾಟರ್ ಪ್ರೂಫ್ ಸ್ಮಾರ್ಟ್ ಫೋನ್ ಪೌಚ್: ಲಭ್ಯವಿರುವ ಬೆಲೆ Rs 245, ರಿಯಾಯಿತಿಯ ನಂತರದ ಬೆಲೆ Rs 354

  599 ರುಪಾಯಿ ಬೆಲೆಯ ಈ ವಾಟರ್ ಪ್ರೂಫ್ ಪೌಚ್ ಇದೀಗ ಕೇವಲ 245 ರುಪಾಯಿ ಬೆಲೆಗೆ ಸಿಗುತ್ತದೆ ಅಂದರೆ 354 ರುಪಾಯಿ ರಿಯಾಯಿತಿ ಇದ್ದು ಡ್ಯೂರೇಬಲ್ ಥರ್ಮೋಪ್ಲಾಸ್ಟಿಕ್ ಪಾಲಿಯುರೇಥೇನ್ ಮೆಟಿರಿಯಲ್ ನಿಂದ ತಯಾರಿಸಲಾಗಿದೆ ಮತ್ತು 14.8x14.8x4.7cm ಆಯಾಮವನ್ನು ಇದು ಹೊಂದಿದೆ.


 • V-CAN ಎಕ್ಸ್ ಪಾಂಡೇಬಲ್ ಸೆಲ್ಫೀ ಸ್ಟಿಕ್: ಲಭ್ಯವಿರುವ ಬೆಲೆ Rs 299, ರಿಯಾಯಿತಿಯ ನಂತರದ ಬೆಲೆ Rs 1,200

  ಬಿಲ್ಟ್ ಇನ್ ಶಟರ್ ಬಟನ್ ನ್ನು ಹೊಂದಿರುವ ಇದು ನಿರಂತರ ಶೂಟಿಂಗ್ ಗೆ ಸಹಕಾರಿಯಾಗಿರುತ್ತದೆ. ಈ ಸೆಲ್ಫೀ ಸ್ಟಿಕ್ ಇದೀಗ ಕೇವಲ 299 ರುಪಾಯಿ ಬೆಲೆಗೆ ಲಭ್ಯವಿದ್ದು 1,200 ರುಪಾಯಿ ರಿಯಾಯಿತಿ ಸಿಗುತ್ತದೆ. 275 ಡಿಗ್ರಿ ಕೋನದಲ್ಲಿ ಹೊಂದಾಣಿಕೆ ಮಾಡುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ.


 • YCNEX ಕಾಂಪ್ಯಾಕ್ಟ್ ಸೆಲ್ಫೀ ಸ್ಟಿಕ್: ಲಭ್ಯವಿರುವ ಬೆಲೆ Rs 349, ರಿಯಾಯಿತಿಯ ನಂತರದ ಬೆಲೆ Rs 950

  ರಿಯಾಯಿತಿಯ ನಂತರದ ಬೆಲೆ Rs 950ಕ್ಕೆ ಲಭ್ಯವಿರುವ ಈ ಸೆಲ್ಫೀ ಸ್ಟಿಕ್ ಗೆ Rs 349 ಕಡಿಮೆ ಬೆಲೆಯಾಗುತ್ತದೆ. ಇದು ಎಲ್ಲಾ ರೀತಿಯ ಸ್ಮಾರ್ಟ್ ಫೋನ್ ಗಳಿಗೂ ಕೂಡ ಬಳಕೆ ಮಾಡಬಹುದಾಗಿದ್ದು 28 ಇಂಚಿನ ಉದ್ದವನ್ನು ಇದು ಹೊಂದಿದೆ.
ಬಣ್ಣಗಳ ಹಬ್ಬ ಹೋಲಿಗೆ ಇನ್ನು ಕೆಲವೇ ದಿನಗಳು ಬಾಕಿ. ಈ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ರಂಗು ತುಂಬಿಸುವುದಕ್ಕೆ ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ತಯಾರಾಗಿದೆ. ವಾಟರ್ ಪ್ರೂಫ್ ಸ್ಮಾರ್ಟ್ ಫೋನ್ ಗಳು, ಸ್ಪೀಕರ್ ಗಳು, ಮೊಬೈಲ್ ಕೇಸ್ ಗಳು ಮತ್ತು ಇತ್ಯಾದಿಗಳು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನಾವಿಲ್ಲಿ 2,000 ರುಪಾಯಿ ಒಳಗೆ ಖರೀದಿಸಬಹುದಾದ 10 ಗೆಡ್ಜೆಟ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

   
 
ಹೆಲ್ತ್