Back
Home » ಇತ್ತೀಚಿನ
ಹೋಳಿ ಹಬ್ಬದ ಪ್ರಯುಕ್ತ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್.!
Gizbot | 21st Mar, 2019 07:00 AM
  • ರೆಡ್ಮಿ ನೋಟ್ 6 ಪ್ರೋ ಗೆ 25% ರಿಯಾಯಿತಿ

    ಪ್ರಮುಖ ವೈಶಿಷ್ಟ್ಯತೆಗಳು

    • 6.26-ಇಂಚಿನ FHD+ 18:9 ಡಿಸ್ಪ್ಲೇ

    • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್

    • 4GB RAM ಜೊತೆಗೆ 64GB ROM

    • ಹೈಬ್ರಿಡ್ ಡುಯಲ್ ಸಿಮ್

    • 12MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

    • 20MP + 2MP ಡುಯಲ್ ಮುಂಭಾಗದ ಕ್ಯಾಮರಾ

    • 4G

    • ಬ್ಲೂಟೂತ್ 5

    • ಫಿಂಗರ್ ಪ್ರಿಂಟ್ ಸೆನ್ಸರ್

    • ಇನ್ಫ್ರಾರೆಡ್ ಸೆನ್ಸರ್

    • 4000mAh ಬ್ಯಾಟರಿ


  • ಹಾನರ್ 9ಎನ್ ಗೆ 39% ರಿಯಾಯಿತಿ

    ಪ್ರಮುಖ ವೈಶಿಷ್ಟ್ಯತೆಗಳು

    • 5.84-ಇಂಚಿನ (1080 x 2280 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

    • ಆಕ್ಟಾ-ಕೋರ್ ಕಿರಿನ್ 659 ಪ್ರೊಸೆಸರ್ (4 xA53 at 2.36GHz + 4 x A53 at 1.7GHz) ಜೊತೆಗೆ MaliT830-MP2 GPU

    • 3GB RAM ಜೊತೆಗೆ 32GB ಸ್ಟೋರೇಜ್

    • 4GB RAM ಜೊತೆಗೆ 64GB / 128GB ಸ್ಟೋರೇಜ್

    • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

    • ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0

    • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

    • 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, ಸೆಕೆಂಡರಿ 2MP ಕ್ಯಾಮರಾ

    • 16MP ಮುಂಭಾಗದ ಕ್ಯಾಮರಾ

    • ಫಿಂಗರ್ ಪ್ರಿಂಟ್ ಸೆನ್ಸರ್

    • 4G VoLTE

    • 3000mAh (typical) / 2900mAh (Minimum) ಬ್ಯಾಟರಿ


  • ರಿಯಲ್ ಮಿ 2 ಪ್ರೋ ಗೆ 13% ರಿಯಾಯಿತಿ

    ಪ್ರಮುಖ ವೈಶಿಷ್ಟ್ಯತೆಗಳು

    • 6.3-ಇಂಚಿನ (1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

    • ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಟಾಟ್ ಫಾರ್ಮ್ ಜೊತೆಗೆ Adreno 512 GPU

    • 4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್

    • 8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

    • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

    • ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

    • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

    • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ, f/2.4 ಅಪರ್ಚರ್

    • 16MP ಮುಂಭಾಗದ ಕ್ಯಾಮರಾ

    • ಡುಯಲ್ 4G VoLTE

    • 3500mAhಬಿಲ್ಟ್ ಇನ್ ಬ್ಯಾಟರಿ


  • ಗೂಗಲ್ ಪಿಕ್ಸಲ್ 3 ಗೆ 12% ರಿಯಾಯಿತಿ

    ಪ್ರಮುಖ ವೈಶಿಷ್ಟ್ಯತೆಗಳು

    • 5.5ಇಂಚಿನ FHD+ OLED ಡಿಸ್ಪ್ಲೇ

    • 2.5GHz ಸ್ನ್ಯಾಪ್ ಡ್ರ್ಯಾಗನ್ 845 ಆಕ್ಟಾ-ಕೋರ್ ಪ್ರೊಸೆಸರ್

    • 4GB RAM ಜೊತೆಗೆ 64/128 ROM

    • 12.2MP ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್

    • ಡುಯಲ್ 8MP ಮುಂಭಾಗದ ಕ್ಯಾಮರಾ

    • ಸಿಂಗಲ್ ನ್ಯಾನೋ ಸಿಮ್

    • USB ಟೈಪ್-ಸಿ

    • 4G VoLTE/NFC/ಬ್ಲೂಟೂತ್ 5.0

    • 2915mAh ಬ್ಯಾಟರಿ


  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 ಗೆ 5% ರಿಯಾಯಿತಿ

    ಪ್ರಮುಖ ವೈಶಿಷ್ಟ್ಯತೆಗಳು

    • 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ

    • ಆಕ್ಟಾ-ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9610 10nm ಪ್ರೊಸೆಸರ್ ಜೊತೆಗೆ Mali-G72 GPU

    • 4GB / 6GB RAM ಜೊತೆಗೆ 64GB ಸ್ಟೋರೇಜ್

    • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

    • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

    • ಡುಯಲ್ ಸಿಮ್

    • 25MP ಹಿಂಭಾಗದ ಕ್ಯಾಮರಾ ಮತ್ತು 5MP ಮತ್ತು 8MP ಕ್ಯಾಮರಾ

    • 25MP ಮುಂಭಾಗದ ಕ್ಯಾಮರಾ

    • ಡುಯಲ್ 4G VoLTE

    • 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30

    ಪ್ರಮುಖ ವೈಶಿಷ್ಟ್ಯತೆಗಳು

    • 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ ಯು ಸೂಪರ್AMOLED ಡಿಸ್ಪ್ಲೇ

    • ಆಕ್ಟಾ-ಕೋರ್ Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU

    • 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

    • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

    • ಆಂಡ್ರಾಯ್ಡ್ 9.0 (ಪೈ)

    • ಡುಯಲ್ ಸಿಮ್

    • 16MP ಹಿಂಭಾಗದ ಕ್ಯಾಮರಾ ಮತ್ತು 5MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

    • 16MP ಮುಂಭಾಗದ ಕ್ಯಾಮರಾ

    • ಡುಯಲ್ 4G VoLTE

    • 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


  • ಮೋಟೊರೋಲಾ ಒನ್ ಪವರ್ 26% ರಿಯಾಯಿತಿ

    ಪ್ರಮುಖ ವೈಶಿಷ್ಟ್ಯತೆಗಳು

    • 6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ

    • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಟಾಟ್ ಫಾರ್ಮ್ ಜೊತೆಗೆ Adreno 509 GPU

    • 4GB

    • 64GB ಸ್ಟೋರೇಜ್

    • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

    • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

    • ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ 9.0 (ಪೈ)ಗೆ ಅಪ್ ಗ್ರೇಡ್ ಆಗಲಿದೆ

    • 16MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

    • 12MP ಮುಂಭಾಗದ ಕ್ಯಾಮರಾ

    • 4G VoLTE

    • 5000mAh (typical) / 4850mAh (minimum) ಬ್ಯಾಟರಿ


  • ನೋಕಿಯಾ 6.1 ಪ್ಲಸ್ ಗೆ 14% ರಿಯಾಯಿತಿ

    ಪ್ರಮುಖ ವೈಶಿಷ್ಟ್ಯತೆಗಳು

    • 5.8-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ ಜೊತೆಗೆ 96% NTSC Color Gamut, ಕಾರ್ನಿಂಗ್ ಗಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

    • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಟಾಟ್ ಫಾರ್ಮ್ ಜೊತೆಗೆ Adreno 509 GPU

    • 4GB LPPDDR4x RAM

    • 64GB (eMMC 5.1) ಇಂಟರ್ನಲ್ ಸ್ಟೋರೇಜ್

    • 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

    • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

    • ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

    • 16MP (RGB) ಹಿಂಭಾಗದ ಕ್ಯಾಮರಾ ಮತ್ತು 5MP (ಮೋನೋಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ

    • 16MP ಮುಂಭಾಗದ ಕ್ಯಾಮರಾ

    • ಡುಯಲ್ 4G VoLTE

    • 3060mAh (typical) / 3000mAh (minimum) ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0




ಕೆಲವು ಸ್ಮಾರ್ಟ್ ಫೋನ್ ಗಳು ಭಾರೀ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದರಿಂದಾಗಿ ಹೋಳಿ ಹಬ್ಬವು ಕಲರ್ ಫುಲ್ ಆಗಿ ಕಾಣಿಸುತ್ತಿದೆ. ಕೆಲವು ಡಿವೈಸ್ ಗಳಿಗೆ ಭರ್ಜರಿ ರಿಯಾಯಿತಿ ಈ ಹೋಳಿ ಹಬ್ಬಕ್ಕಾಗಿ ಲಭ್ಯವಾಗುತ್ತಿದೆ. ಕೆಲವು ಡಿವೈಸ್ ಗಳ ಲಿಸ್ಟ್ ನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಫ್ಲಿಪ್ ಕಾರ್ಟ್ ನಲ್ಲಿ ಕೆಲವು ಅಧ್ಬುತ ಆಫರ್ ಗಳು ಲಭ್ಯವಿದೆ. ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಿಸಿದರೆ 5% ರಿಯಾಯಿತಿ, ನೋ ಕಾಸ್ಟ್ ಇಎಂಐ, ಉತ್ತಮ ಎಕ್ಸ್ ಚೇಂಜ್ ಆಫರ್ ಗಳು, 99 ರುಪಾಯಿ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಇತ್ಯಾದಿ ಆಫರ್ ಗಳು ಲಭ್ಯ.

ಸಾಮಾನ್ಯ ಎಕ್ಸ್ ಚೇಂಜ್ ನಲ್ಲಿ 1,000 ರುಪಾಯಿ ವರೆಗೆ ಆಫರ್.99 ರುಪಾಯಿ ಮೊಬೈಲ್ ಕವರ್ ಗಳು, ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 ಗೆ 37% ರಿಯಾಯಿತಿ,ರೆಡ್ಮಿ ನೋಟ್ 6 ಪ್ರೋ ಗೆ 25% ರಿಯಾಯಿತಿ, ಹಾನರ್ 9ಎನ್ ಗೆ 39% ರಿಯಾಯಿತಿ, ರಿಯಲ್ ಮಿ 2 ಪ್ರೋ ಗೆ 13% ರಿಯಾಯಿತಿ , ಗೂಗಲ್ ಪಿಕ್ಸಲ್ 3 ಫೋನ್ ಗೆ 12% ರಿಯಾಯಿತಿ ಹೀಗೆ ಹಲವು ಆಕರ್ಷಕರ ಫೋನ್ ಗಳಿಗೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಕೆಲವು ಫೋನ್ ಗಳ ಪಟ್ಟಿ ಮತ್ತು ಅವುಗಳ ವೈಶಿಷ್ಟ್ಯತೆಯನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

   
 
ಹೆಲ್ತ್