Back
Home » ಇತ್ತೀಚಿನ
15,000 ರುಪಾಯಿ ಒಳಗೆ ಸಿಗುತ್ತದೆ 16ಎಂಪಿ ಕ್ಯಾಮರಾದ ಫೋನ್ ಗಳು
Gizbot | 23rd Mar, 2019 07:00 AM
 • ರಿಯಲ್ ಮಿ 2 ಪ್ರೋ

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ (1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

  • ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU

  • 4GB LPDDR4X / 6GB LPDDR4X RAM ಜೊತೆಗೆ64GB (UFS 2.1) ಸ್ಟೋರೇಜ್

  • 8GB LPDDR4X RAM ಜೊತೆಗೆ128GB (UFS 2.1) ಸ್ಟೋರೇಜ್

  • 256ಜಿಬಿವರರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

  • ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ, f/2.4 ಅಪರ್ಚರ್

  • 16MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 3500mAh ಬಿಲ್ಟ್ ಇನ್ ಬ್ಯಾಟರಿ


 • ಹಾನರ್ 8ಎಕ್ಸ್

  ಪ್ರಮುಖ ವೈಶಿಷ್ಟ್ಯತೆಗಳು

  • 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • ಆಕ್ಟಾ ಕೋರ್ ಕಿರಿನ್ 710 12nm ಜೊತೆಗೆARM Mali-G51 MP4 GPU

  • 4GB RAM ಜೊತೆಗೆ 64GB ಸ್ಟೋರೇಜ್

  • 6GB RAM ಜೊತೆಗೆ 64GB / 128GB ಇಂಟರ್ನಲ್ ಸ್ಟೋರೇಜ್

  • 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

  • ಆಂಡ್ರಾಯ್ಡ್8.1 (ಓರಿಯೋ) ಜೊತೆಗೆ EMUI 8.2

  • ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 20MP ಹಿಂಭಾಗದ ಕ್ಯಾಮರಾಮತ್ತು 2MP ಸೆಕೆಂಡರಿ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 3750mAh (typical) / 3650mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


 • ಮೊಟೋರೋಲಾ ಒನ್ ಪವರ್ (ಪಿ30 ನೋಟ್)

  ಪ್ರಮುಖ ವೈಶಿಷ್ಟ್ಯತೆಗಳು

  • 6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ19:9 ಅನುಪಾತ

  • 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU

  • 4GB, 64GB ಸ್ಟೋರೇಜ್

  • 256ಜಿಬಿವರರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ 9.0 (ಪೈ)

  • 16MP ಹಿಂಭಾಗದ ಕ್ಯಾಮರಾಮತ್ತು 5MP ಸೆಕೆಂಡರಿ ಹಿಂಭಾಗದ ಕ್ಯಾಮರಾ

  • 12MP ಮುಂಭಾಗದ ಕ್ಯಾಮರಾ

  • 4G VoLTE

  • 5000mAh (typical) / 4850mAh (minimum) ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ8 2018

  ಪ್ರಮುಖ ವೈಶಿಷ್ಟ್ಯತೆಗಳು

  • 6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9 ಇನ್ಫಿನಿಟಿ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 506 GPU

  • 4GB RAM

  • 64GB ಇಂಟರ್ನಲ್ ಸ್ಟೋರೇಜ್

  • 256ಜಿಬಿವರರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (ಓರಿಯೋ)

  • ಡುಯಲ್ ಸಿಮ್

  • 16MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 5MP ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • 4G VoLTE

  • 3500mAh ಬ್ಯಾಟರಿ


 • ನೋಕಿಯಾ 6.1 ಪ್ಲಸ್ (ನೋಕಿಯಾ ಎಕ್ಸ್6)

  ಪ್ರಮುಖ ವೈಶಿಷ್ಟ್ಯತೆಗಳು

  • 5.8-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ19:9 ಅನುಪಾತ ಜೊತೆಗೆ96% NTSC Color Gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

  • 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆAdreno 509 GPU

  • 4GB LPPDDR4x RAM

  • 64GB (eMMC 5.1) ಇಂಟರ್ನಲ್ ಸ್ಟೋರೇಜ್

  • 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

  • 16MP (RGB) ಹಿಂಭಾಗದ ಕ್ಯಾಮರಾ ಮತ್ತು 5MP (ಮೋನೋಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್, 1.0um ಪಿಕ್ಸಲ್ ಸೈಜ್

  • ಫಿಂಗರ್ ಪ್ರಿಂಟ್ ಸೆನ್ಸರ್

  • ಡುಯಲ್ 4G VoLTE

  • 3060mAh (typical) / 3000mAh (minimum) ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0


 • ಹಾನರ್ ಪ್ಲೇ

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ LCD 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC color gamut

  • ಆಕ್ಟಾ ಕೋರ್ ಹುವಾಯಿ ಕಿರಿನ್ 970 ಜೊತೆಗೆ10nm ಪ್ರೊಸೆಸರ್ ಜೊತೆಗೆMali-G72 MP12 GPU, i7 ಕೋ ಪ್ರೋಸೆಸರ್, NPU, GPU Turbo

  • 4GB / 6GB LPDDR4X RAM ಜೊತೆಗೆ64GB (UFS 2.1) ಇಂಟರ್ನಲ್ ಸ್ಟೋರೇಜ್

  • 256ಜಿಬಿವರರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆEMUI 8.2

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 16MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • ಡುಯಲ್ 4G VoLTE

  • 3750mAh (typical) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


 • ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

  ಪ್ರಮುಖ ವೈಶಿಷ್ಟ್ಯತೆಗಳು

  • 5.99-ಇಂಚಿನ (2160×1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ1500:1 ಕಾಂಟ್ರ್ಯಾಸ್ಟ್ ಅನುಪಾತ, 85% NTSC color gamut, 450 nits brightness

  • 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU

  • 3GB RAM ಜೊತೆಗೆ 32GB ಸ್ಟೋರೇಜ್

  • 4GB /6GB RAM ಜೊತೆಗೆ 64GB ಸ್ಟೋರೇಜ್

  • 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

  • ಆಂಡ್ರಾಯ್ಡ್ 8.1 (ಓರಿಯೋ)

  • ಡುಯಲ್ ಸಿಮ್(ನ್ಯಾನೋ + ನ್ಯಾನೋ)

  • 13MP / 16MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 5MP ಕ್ಯಾಮರಾ

  • 8MP / 16MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 5000mAh ಬ್ಯಾಟರಿ ಜೊತೆಗೆಫಾಸ್ಟ್ ಚಾರ್ಜಿಂಗ್


 • ಪಾನಸಾನಿಕ್ ಇಲ್ಯೂಗಾ ಎಕ್ಸ್ 1

  ಪ್ರಮುಖ ವೈಶಿಷ್ಟ್ಯತೆಗಳು

  • 6.18 ಇಂಚಿನ HD+ 2.5ಡಿ ಕರ್ವ್ಡ್ ಡಿಸ್ಪ್ಲೇ

  • 2GHz P60 ಕ್ವಾಡ್ ಕೋರ್ ಪ್ರೊಸೆಸರ್

  • 4GB RAM ಜೊತೆಗೆ64GB ROM

  • ಡುಯಲ್ ಸಿಮ್

  • 16MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆLED ಫ್ಲ್ಯಾಶ್

  • 16MP ಮುಂಭಾಗದ ಕ್ಯಾಮರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • IR ಫೇಸ್ ಅನ್ ಲಾಕ್

  • 4G VoLTE/ವೈ-ಫೈ

  • 3000mAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ8 2018

  ಪ್ರಮುಖ ವೈಶಿಷ್ಟ್ಯತೆಗಳು

  • 6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9 ಇನ್ಫಿನಿಟಿ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

  • 4GB RAM

  • 64GB ಇಂಟರ್ನಲ್ ಸ್ಟೋರೇಜ್

  • 256ಜಿಬಿವರರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (ಓರಿಯೋ)

  • ಡುಯಲ್ SIM

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • 4G VoLTE

  • 3500mAh ಬ್ಯಾಟರಿ


 • ಅಲ್ಕಾಟೆಲ್ 3ವಿ

  ಪ್ರಮುಖ ವೈಶಿಷ್ಟ್ಯತೆಗಳು

  • 6.0-ಇಂಚಿನ (2160×1080 ಪಿಕ್ಸಲ್ಸ್) FHD+ 18:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.45 GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT8735A ಪ್ರೊಸೆಸರ್ ಜೊತೆಗೆMali-T720 MP2 GPU

  • 3GB RAM

  • 32GB ಇಂಟರ್ನಲ್ ಸ್ಟೋರೇಜ್

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

  • ಆಂಡ್ರಾಯ್ಡ್ 8.0 (ಓರಿಯೋ)

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP (16MP ಗೆ ಇಂಟರ್ಪೊಲೆಟ್ ಮಾಡಲು ಅವಕಾಶ) ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP ಕ್ಯಾಮರಾ

  • 5MP (8MP ಇಂಟರ್ಪೊಲೆಟ್ ಮಾಡಲು ಅವಕಾಶ) ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • ಫಿಂಗರ್ ಪ್ರಿಂಟ್ ಸೆನ್ಸರ್

  • 4G VoLTE

  • 3000mAh ಬ್ಯಾಟರಿ
ಅತ್ಯುತ್ತಮ ಕ್ಯಾಮರಾಗಳಿರುವ ಫೋನ್ ಗಳು ಇಂದಿನ ದಿನಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ.ಅಂತಹ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯನ್ನು ಸಾಕಷ್ಟು ಆಕ್ರಮಿಸಿಕೊಳ್ಳುತ್ತವೆ. ಇದರ ಪ್ರಮುಖ ವೈಶಿಷ್ಟ್ಯತೆಯೆಂದರೆ 16ಎಂಪಿ ಸೆನ್ಸರ್ ನ್ನು ಇವುಗಳು ಹೊಂದಿರುತ್ತದೆ. ಎರಡನೆಯದಾಗಿ 15,000 ರುಪಾಯಿ ಒಳಗೆ ಈ ಫೀಚರ್ ಗಳಿರುವ ಮೊಬೈಲ್ ಗಳು ಲಭ್ಯವಾಗುತ್ತದೆ.

ಇವೆಲ್ಲವೂ ಕೂಡ ಬಜೆಟ್ ಸ್ನೇಹಿ ಸ್ಮಾರ್ಟ್ ಫೋನ್ ಗಳು. ಅಂತಹ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ನಿಮ್ಮ ಬಜೆಟ್ ಕೂಡ ಇಷ್ಟೇ ಆಗಿದ್ದು 16ಎಂಪಿ ಕ್ಯಾಮರಾವಿರುವ ಫೋನ್ ಖರೀದಿಸುವ ಆಸೆ ಇದ್ದಲ್ಲಿ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು.

   
 
ಹೆಲ್ತ್