Back
Home » ಇತ್ತೀಚಿನ
ಆಂಡ್ರಾಯ್ಡ್ ಪೈ ಓಎಸ್ ಇರುವ ಈ ಸ್ಮಾರ್ಟ್ ಫೋನ್ ಗಳೂ ಭಾರತದಲ್ಲೂ ಫೇಮಸ್
Gizbot | 23rd Mar, 2019 07:15 PM
 • ಶಿಯೋಮಿ ರೆಡ್ಮಿ ನೋಟ್ 7

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ (2340 ×1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU

  • 3GB LPDDR4x RAM ಜೊತೆಗೆ 32GB ಸ್ಟೋರೇಜ್

  • 4GB / 6GB LPDDR4x RAM ಜೊತೆಗೆ 64GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 48MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಕ್ಯಾಮರಾ

  • 13MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 4000mAh (typical) ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 4


 • ವಿವೋ ವಿ15 ಪ್ರೋ

  ಪ್ರಮುಖ ವೈಶಿಷ್ಟ್ಯತೆಗಳು

  • 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಅನುಪಾತ ಸೂಪರ್ AMOLED

  • 2GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 675 64-bit 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU

  • 6GB RAM

  • 128GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ OS 9

  • ಡುಯಲ್ ಸಿಮ್(ನ್ಯಾನೋ + ನ್ಯಾನೋ)

  • 48 ಮಿಲಿಯನ್ ಕ್ವಾಡ್ + 5MP + 8MP AI 120-degree ಸೂಪರ್ ವೈಡ್ ಆಂಗಲ್ ಕ್ಯಾಮರಾ

  • 32MP ಮುಂಭಾಗದ ಕ್ಯಾಮರಾ

  • ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

  • ಡುಯಲ್ 4G VoLTE

  • 3700mAh ಬ್ಯಾಟರಿ ಜೊತೆಗೆ ಡುಯಲ್-ಇಂಜಿನ್ ಫಾಸ್ಟ್ ಚಾರ್ಜಿಂಗ್


 • ಓಪ್ಪೋ ಎಫ್11 ಪ್ರೋ

  ಪ್ರಮುಖ ವೈಶಿಷ್ಟ್ಯತೆಗಳು

  • 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

  • ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

  • 6GB RAM

  • 64GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 48MP ಹಿಂಭಾಗದ ಕ್ಯಾಮರಾ+ 5MP ಸೆಕೆಂಡರಿ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 4000mAh ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜ್ 3.0


 • ರಿಯಲ್ ಮಿ 3

  ಪ್ರಮುಖ ವೈಶಿಷ್ಟ್ಯತೆಗಳು

  • 6.2-ಇಂಚಿನ (1520 x 720 ಪಿಕ್ಸಲ್ಸ್) 19:9 HD+ IPS ಡಿಸ್ಪ್ಲೇ ಜೊತೆಗೆ 450 nits brightness, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

  • ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

  • 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • ಆಂಡ್ರಾಯ್ಡ್ 9.0 (ಪೈ) ಆಧಾರಿತ ColorOS 6.0

  • 13MP ಹಿಂಭಾಗದ ಕ್ಯಾಮರಾಮತ್ತು 2MP ಸೆಕೆಂಡರಿ ಕ್ಯಾಮರಾ

  • 13MP ಮುಂಭಾಗದ ಕ್ಯಾಮರಾ

  • ಸ್ಪ್ಲ್ಯಾಶ್ ಮತ್ತು ಡಸ್ಟ್ ಪ್ರೂಫ್

  • ಡುಯಲ್ 4G VoLTE

  • 4230mAh ಬ್ಯಾಟರಿ


 • ಹಾನರ್ 10 ಲೈಟ್

  ಪ್ರಮುಖ ವೈಶಿಷ್ಟ್ಯತೆಗಳು

  • 6.21-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • ಆಕ್ಟಾ-ಕೋರ್ Kirin 710 12nm ಜೊತೆಗೆ ARM Mali-G51 MP4 GPU

  • 4GB RAM ಜೊತೆಗೆ 64GB ಸ್ಟೋರೇಜ್ / 6GB RAM ಜೊತೆಗೆ 64GB / 128GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

  • ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 13MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

  • 24MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 3400mAh (typical) / 3320mAh (minimum) ಬ್ಯಾಟರಿ


 • ಒನ್ ಪ್ಲಸ್ 6ಟಿ

  ಪ್ರಮುಖ ವೈಶಿಷ್ಟ್ಯತೆಗಳು

  • 6.41-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಅನುಪಾತ ಆಪ್ಟಿಕ್ AMOLED ಡಿಸ್ಪ್ಲೇ

  • 2.8GHz ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

  • 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್

  • 8GB LPDDR4X RAM ಜೊತೆಗೆ 128GB / 256GB (UFS 2.1) ಸ್ಟೋರೇಜ್

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ OxygenOS 9.0

  • ಡುಯಲ್ ಸಿಮ್(ನ್ಯಾನೋ + ನ್ಯಾನೋ)

  • 16MP ಹಿಂಭಾಗದ ಕ್ಯಾಮರಾಮತ್ತು ಸೆಕೆಂಡರಿ 20MP ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • 4G VoLTE

  • 3700mAh ಬ್ಯಾಟರಿ


 • ಹಾನರ್ ವ್ಯೂ 20

  ಪ್ರಮುಖ ವೈಶಿಷ್ಟ್ಯತೆಗಳು

  • 6.4-ಇಂಚಿನ (1080 x 2310 ಪಿಕ್ಸಲ್ಸ್) FHD+ LCD IPS ಡಿಸ್ಪ್ಲೇ ಜೊತೆಗೆ 96% NTSC Color Gamut

  • HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

  • 6GB / 8GB LPDDR4x RAM ಜೊತೆಗೆ 128GB ಸ್ಟೋರೇಜ್ / 8GB LPDDR4x RAM ಜೊತೆಗೆ 256GB ಸ್ಟೋರೇಜ್

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ Magic UI 2.0

  • ಡುಯಲ್ SIM

  • 48MP ಹಿಂಭಾಗದ ಕ್ಯಾಮರಾ+ TOF 3D ಸೆಕೆಂಡರಿ ಕ್ಯಾಮರಾ

  • 25MP front ಕ್ಯಾಮರಾ

  • ಡುಯಲ್ 4G VoLTE

  • 4000mAh (typical) / 3900mAh (minimum) ಬ್ಯಾಟರಿ ಜೊತೆಗೆ ಸೂಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್


 • ಹುವಾಯಿ ಮೇಟ್ 20 ಪ್ರೋ

  ಪ್ರಮುಖ ವೈಶಿಷ್ಟ್ಯತೆಗಳು

  • 6.39-ಇಂಚಿನ (3120 x 1440 ಪಿಕ್ಸಲ್ಸ್) QHD+ OLED 19.5:9 DCI-P3 HDR ಡಿಸ್ಪ್ಲೇ ಜೊತೆಗೆ 820 nits brightness

  • HUAWEI Kirin 980 ಜೊತೆಗೆ ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

  • 6GB LPDDR4x RAM

  • 128GB ಸ್ಟೋರೇಜ್

  • 256ಜಿಬಿ ವರೆಗೆ ಎನ್ಎಂ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

  • 40MP ಹಿಂಭಾಗದ ಕ್ಯಾಮರಾ+ 20MP + 8MP ಕ್ಯಾಮರಾ

  • 24MP ಮುಂಭಾಗದ ಕ್ಯಾಮರಾ

  • ಡುಯಲ್ 4G VoLTE

  • 4200 mAh (typical) ಬ್ಯಾಟರಿ ಜೊತೆಗೆ 40W ಸೂಪರ್ ಚಾರ್ಜ್

  15W ವಯರ್ ಲೆಸ್ ಕ್ವಿಕ್ ಚಾರ್ಜ್
ಇತ್ತೀಚೆಗೆ ತಯಾರಾಗುತ್ತಿರುವ ಚೀನಾ ಮೂಲದ ಸ್ಮಾರ್ಟ್ ಫೋನ್ ಗಳಲ್ಲಿ ಹೊಸ ಆಂಡ್ರಾಯ್ಡ್ ಪೈ ಓಎಸ್ ನ್ನು ಬಳಕೆ ಮಾಡಲಾಗುತ್ತಿದೆ. 2019 ನೇ ಇಸವಿಯಲ್ಲಿ ಇದುವರೆಗೂ ಆಕರ್ಷಕ ಫೋನ್ ಗಳು ತಯಾರಾಗಿವೆ. ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ನೀವು ಪೈ ಓಎಸ್ ನ್ನು ಪಡೆಯಲಿದ್ದೀರಿ. ಹೊಸ ಪೈ ಓಎಸ್ ನಿಂದ ಮೊಬೈಲಿನ ಒಟ್ಟಾರೆ ಪ್ರದರ್ಶನವು ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಹೊಸ ಓಎಸ್ ನಲ್ಲಿ ಲಭ್ಯವಾಗುವ ಕೆಲವು ಅಧ್ಬುತ ಚೀನಾ ಮೇಡ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಈ ಹೊಸ ಆಂಡ್ರಾಯ್ಡ್ ಜೊತೆಗೆ IEEE 802.11mc ವೈಫೈ ಪ್ರೋಟೋಕೋಲ್ ಇದ್ದು ಇದನ್ನು ವೈ-ಫೈ ರೌಂಡ್ ಟ್ರಿಪ್ ಟೈಮ್ (RTT) ಎಂದು ಕರೆಯಲಾಗುತ್ತದೆ. ಇದು ಇಂಡೋರ್ GPS ಸ್ಟೈಲ್ ಟ್ರ್ಯಾಕಿಂಗ್ ಗೆ ಅನೇಬಲ್ ಆಗಿದ್ದು ಒಂದು ಬಿಲ್ಡಿಂಗ್ ನ ಒಳಗೆ ನಿಮ್ಮ ಲೊಕೇಷನ್ ನ್ನು ಗುರುತಿಸುವುದಕ್ಕೂ ಕೂಡ ಇದು ನೆರವು ನೀಡುತ್ತದೆ. ಅಂದರೆ ಮುಂದಿನ ದಿನಗಳಲ್ಲಿ ಅತೀ ಸಣ್ಣ ದೂರದಲ್ಲೂ ಕೂಡ ನೀವು ನಿಮ್ಮ ಜಾಗವನ್ನು ಗುರುತಿಸುವುದಕ್ಕೆ ಇದು ನೆರವು ನೀಡುತ್ತದೆ.

ವಿಭಿನ್ನ ಬ್ರೈಟ್ ನೆಸ್, ವಿಭಿನ್ನವಾಗಿರುವ ಅಡಾಪ್ಟೀವ್ ಬ್ಯಾಟರಿ ಸೆಟ್ ಅಪ್ ಸೇರಿದಂತೆ ಹಲವು ಹೊಸ ಫೀಚರ್ ಗಳು ಈ OS ನಲ್ಲಿ ಇರುತ್ತದೆ.ಇಂತಹ ಅಧ್ಬುತ ಓಎಸ್ ನ್ನು ಒಳಗೊಂಡಿರುವ ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

   
 
ಹೆಲ್ತ್