Back
Home » Business
ಗುಡ್ ನ್ಯೂಸ್! ಚಿನ್ನ ಬೆಳ್ಳಿ ಬೆಲೆ ಕುಸಿತ..
Good Returns | 17th Apr, 2019 01:31 PM
  • ರಾಜ್ಯದ ಪ್ರಮುಖ ನಗರಗಳು

    ನಗರ: ಬೆಂಗಳೂರು
    22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40500
    ನಗರ: ಮೈಸೂರು
    22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40500
    ನಗರ: ಮಂಗಳೂರು
    22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40500
    ಹುಬ್ಬಳ್ಳಿ
    22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40500
    ನಗರ: ಬೆಳಗಾವಿ
    22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40500
    ನಗರ: ಬಳ್ಳಾರಿ
    22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40500


  • ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

    ನಗರ: ದೆಹಲಿ
    22ಕ್ಯಾರೆಟ್ ಚಿನ್ನ ರೂ. 30850, 24 ಕ್ಯಾರೆಟ್ ಚಿನ್ನ ರೂ. 33000, ಬೆಳ್ಳಿ ದರ: ರೂ. 40500
    ನಗರ: ಮುಂಬೈ
    22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 40500
    ನಗರ: ನಾಗಪುರ
    22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 40500
    ನಗರ: ಪುಣೆ
    22 ಕ್ಯಾರೆಟ್ ಚಿನ್ನ ರೂ. 31000, 24ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 40500
    ನಗರ: ಜೈಪುರ
    22ಕ್ಯಾರೆಟ್ ಚಿನ್ನ ರೂ. 30850, 24 ಕ್ಯಾರೆಟ್ ಚಿನ್ನ ರೂ. 33000, ಬೆಳ್ಳಿ ದರ: ರೂ. 40500


  • ದಕ್ಷಿಣ ಭಾರತದ ಪ್ರಮುಖ ನಗರಗಳು

    ನಗರ: ಚೆನೈ
    22ಕ್ಯಾರೆಟ್ ಚಿನ್ನ ರೂ. 30200, 24ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 40500
    ನಗರ: ಕೊಯಿಮತ್ತೂರು
    22ಕ್ಯಾರೆಟ್ ಚಿನ್ನ ರೂ. 30200, 24ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 40500
    ನಗರ: ಹೈದರಾಬಾದ್
    22ಕ್ಯಾರೆಟ್ ಚಿನ್ನ ರೂ. 30200, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 40500
    ನಗರ: ಕೇರಳ
    22ಕ್ಯಾರೆಟ್ ಚಿನ್ನ ರೂ. 29450, 24ಕ್ಯಾರೆಟ್ ಚಿನ್ನ ರೂ. 31600, ಬೆಳ್ಳಿ ದರ: ರೂ. 40500
    ನಗರ: ಮಧುರೈ
    22 ಕ್ಯಾರೆಟ್ ಚಿನ್ನ ರೂ. 30200, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ಬೆಲೆ: ರೂ. 40500


  • ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

    ನಗರ: ಅಹಮದಾಬಾದ್
    22 ಕ್ಯಾರೆಟ್ ಚಿನ್ನ: ರೂ. 31120, 24 ಕ್ಯಾರೆಟ್ ಚಿನ್ನ: ರೂ. 32250, ಬೆಳ್ಳಿ ಬೆಲೆ: ರೂ. 40500
    ನಗರ: ಸೂರತ್
    22 ಕ್ಯಾರೆಟ್ ಚಿನ್ನ ರೂ. 31120, ಚಿನ್ನ ರೂ. 32250, ಬೆಳ್ಳಿ ದರ: ರೂ. 40500
    ನಗರ: ಭುವನೇಶ್ವರ
    2ಕ್ಯಾರೆಟ್ ಚಿನ್ನ: ರೂ. 30200, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ಬೆಲೆ: ರೂ. 40500
    ನಗರ: ಚಂಡೀಗಡ
    22 ಕ್ಯಾರೆಟ್ ಚಿನ್ನ ರೂ. 31120, ಕ್ಯಾರೆಟ್ ಚಿನ್ನ ರೂ. 32330, ಬೆಳ್ಳಿ ಬೆಲೆ: ರೂ. 40500
    ನಗರ: ಕೋಲ್ಕತ್ತಾ
    22ಕ್ಯಾರೆಟ್ ಚಿನ್ನ ರೂ. 31070, 24 ಕ್ಯಾರೆಟ್ ಚಿನ್ನ ರೂ. 31580, ಬೆಳ್ಳಿ ದರ: ರೂ. 40500




ಭಾರತಿಯರು ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣಗಳನ್ನು ಖರೀದಿಸುವುದು ಸಂಪ್ರದಾಯ. ಗ್ರಾಹಕರು ಚಿನ್ನಾಭರಣಗಳ ಬೆಲೆ ಕಡಿಮೆಯಾಗುವುದರ ಬಗ್ಗೆ ಪರಿಶೀಲನೆ ಮಾಡುತ್ತಿರುತ್ತಾರೆ. ಡಾಲರ್ ಮೌಲ್ಯ ಏರಿಕೆಯಾಗಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.

ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

   
 
ಹೆಲ್ತ್