Back
Home » ಇತ್ತೀಚಿನ
ಅಮೇಜಾನ್ ನಲ್ಲಿ ಒಪ್ಪೋ ಫೆಂಟಾಸ್ಟಿಕ್ ಡೇ : 5,000ದ ವರೆಗೆ ಎಕ್ಸ್ ಚೇಂಜ್, ಒಪ್ಪೋ ಫೋನ್ ಗಳಿಗೆ ಭರ್ಜರಿ ರಿಯಾಯಿತಿ
Gizbot | 18th Apr, 2019 02:02 PM
 • ಒಪ್ಪೋ ಎಫ್11 ಪ್ರೋ: ಲಭ್ಯವಿರುವ ಬೆಲೆ ರುಪಾಯಿ 24,990

  ಒಪ್ಪೋ ಎಫ್11 ಪ್ರೋ ಸ್ಮಾರ್ಟ್ ಫೋನ್ ಜೊತೆಗೆ 48ಎಂಪಿ ಪ್ರೈಮರಿ ಹಿಂಭಾಗದ ಕ್ಯಾಮರಾವಿರುವ ಫೋನ್ 24,990 ರುಪಾಯಿಗೆ ಸೇಲ್ ನಲ್ಲಿ ಲಭ್ಯವಿರುತ್ತದೆ. ಹೆಚ್ಚುವರಿಯಾದಿ 2,500 ರುಪಾಯಿ ರಿಯಾಯಿತಿ ಕೂಡ ಎಕ್ಸ್ ಚೇಂಜ್ ಆಫರ್ ನಲ್ಲಿ ಸಿಗುತ್ತದೆ. ಖರೀದಿದಾರರು ಅಮೇಜಾನ್ ಪೇ ಮೂಲಕ ಪಾವತಿಸಿದರೆ 500 ರುಪಾಯಿ ಕ್ಯಾಷ್ ಬ್ಯಾಕ್ ಕೂಡ ಸಿಗುತ್ತದೆ.


 • ಒಪ್ಪೋ ಎಫ್9 ಪ್ರೋ: ಲಭ್ಯವಿರುವ ಬೆಲೆ ರುಪಾಯಿ 17,990

  ಒಪ್ಪೋ ಎಫ್9 ಪ್ರೋವನ್ನು 17,990 ರುಪಾಯಿಗೆ ಅಮೇಜಾನ್ ಸೇಲ್ ನಲ್ಲಿ ಖರೀದಿಸಬಹುದು. . ಈ ಸ್ಮಾರ್ಟ್ ಫೋನ್ ನಲ್ಲಿ 2 ಘಂಟೆಗಳ ಟಾಕ್ ಟೈಮ್ ಆಫರ್ ಜೊತೆಗೆ 5ನಿಮಿಷದ ಚಾರ್ಜ್ ಸಿಗುತ್ತದೆ.2,500 ರುಪಾಯಿ ಎಕ್ಸ್ ಚೇಂಜ್ ರಿಯಾಯಿತಿ ಕೂಡ ಸಿಗುತ್ತದೆ.


 • ಒಪ್ಪೋ R17: ಲಭ್ಯವಿರುವ ಬೆಲೆ ರುಪಾಯಿ 28,990

  ಒಪ್ಪೋ ಆರ್ 17 ನ್ನು ಅಮೇಜಾನ್ ನಲ್ಲಿ ಎಕ್ಸ್ ಚೇಂಜ್ ಆಫರ್ ಬೆಲೆ 3,000 ರುಪಾಯಿಗೆ ಮಾರಾಟಮಾಡಲಾಗುತ್ತಿದೆ. ಅಂದರೆ 28,990 ರುಪಾಯಿಗೆ ನೀವಿದನ್ನು ಖರೀದಿಸಬಹುದು. ಹೆಚ್ಚುವರಿಯಾಗಿ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಇರುತ್ತದೆ.


 • ಒಪ್ಪೋ ಆರ್17 ಪ್ರೋ: ಲಭ್ಯವಿರುವ ಬೆಲೆ ರುಪಾಯಿ 39,990

  ಒಪ್ಪೋ ಆರ್17 ಅತೀ ಹೆಚ್ಚಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಲಭ್ಯವಿದೆ. 5,000 ರುಪಾಯಿ ಎಕ್ಸ್ ಚೇಂಜ್ ಆಫರ್ ಇದೆ. ಇದನ್ನು 39,990 ರುಪಾಯಿಗೆ ಈ ಸೇಲ್ ನಲ್ಲಿ ಖರೀದಿಸಬಹುಗು. ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಇರುತ್ತದೆ.


 • ಒಪ್ಪೋ ಎ7: ಲಭ್ಯವಿರುವ ಬೆಲೆ ರುಪಾಯಿ 15,990

  ಒಪ್ಪೋ ಎ7 4ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ವ್ಯವಸ್ಥೆಯ ಫೋನ್ ಒಪ್ಪೋ ಫೆಂಟಾಸ್ಟಿಕ್ ಡೇ ಸೇಲ್ ನಲ್ಲಿ 15,990 ರುಪಾಯಿಗೆ ಖರೀದಿಸಬಹುದು ಜೊತೆಗೆ 2000 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.


 • ಒಪ್ಪೋ ಎ3ಎಸ್: ಲಭ್ಯವಿರುವ ಬೆಲೆ ರುಪಾಯಿ 8,990 ನಂತರ

  ಒಪ್ಪೋ ಎ3 6.2-ಇಂಚಿನ HD+ ಸ್ಕ್ರೀನಿನ 1ಜಿಬಿ ವೇರಿಯಂಟ್ ನ್ನು 8,990 ರುಪಾಯಿಗೆ ಖರೀದಿಸಬಹುದು. ಇತರೆ ಮಾಡೆಲ್ ಗಳಾದ 32ಜಿಬಿಯನ್ನು 10,990 ರುಪಾಯಿಗೆ ಖರೀದಿಸುವ ಅವಕಾಶವಿದೆ.
ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಒಪ್ಪೋ ಅಮೇಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಸ್ಮಾರ್ಟ್ ಫೋನ್ ಸೇಲ್ ನ್ನು ಪ್ರಕಟಿಸಿದೆ. ಒಫ್ಪೋ ಫೆಂಟಾಸ್ಟಿಕ್ ಡೇ ಸೇಲ್ ಎಂದು ಇದನ್ನು ಕರೆಯಲಾಗಿದ್ದು ಎಪ್ರಿಲ್ 19 ರ ವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಒಪ್ಪೋ ಎಫ್11 ಪ್ರೋ ಒಪ್ಪೋ ಎಫ್9 ಪ್ರೋ, ಒಪ್ಪೋ ಆರ್17, ಆರ್17 ಪ್ರೋ, ಒಪ್ಪೋ ಎ3ಎಸ್ ಗಳನ್ನು ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು ಮತ್ತು 5,000 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿರುತ್ತದೆ.

ಐಸಿಐಸಿಐ ಬ್ಯಾಂಕ್ ಗ್ರಾಹಕರು ಇನ್ಸೆಂಟ್ ರಿಯಾಯಿತಿಯನ್ನು 1,500 ರುಪಾಯಿ ವರೆಗೆ ಪಡೆದುಕೊಳ್ಳುವ ಅವಕಾಶವಿದ್ದು ಇಎಂಐ ಆಯ್ಕೆಯಲ್ಲೂ ಖರೀದಿ ಮಾಡಬಹುದು. ಹಾಗಾದ್ರೆ ಆಫರ್ ನಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ ನೋಡಿ.

   
 
ಹೆಲ್ತ್