Back
Home » ಸುದ್ದಿ
ಏಪ್ರಿಲ್, ಮೇ ತಿಂಗಳಲ್ಲಿ ಕುಡಕರಿಗೆ ಯಾವ ಯಾವ ದಿನ 'ಡ್ರೈ ಡೇಸ್'
Oneindia | 18th Apr, 2019 08:30 PM
 • ಮುಂಬೈ, ಥಾಣೆ, ನಾಸಿಕ್

  27 ಏಪ್ರಿಲ್: 6 ಗಂಟೆ ತನಕ (approx) (ಚುನಾವಣೆ ದಿನ)
  28 ಏಪ್ರಿಲ್: ಪೂರ್ತಿ ದಿನ (Elections)
  29 ಏಪ್ರಿಲ್: 6pm ತನಕ (approx) (Elections)
  ಮೇ 1: ಪೂರ್ತಿ ದಿನ (ಮಹಾರಾಷ್ಟ್ರ ದಿನ)


 • ಉದಯ್ ಪುರ್

  17 ಏಪ್ರಿಲ್ : ಪೂರ್ತಿ ದಿನ (ಮಹಾವೀರ ಜಯಂತಿ)
  27 ಏಪ್ರಿಲ್ : ಸಂಜೆ 6 ಗಂಟೆ(ಮತದಾನ0
  28 ಏಪ್ರಿಲ್ : ಪೂರ್ತಿ ದಿನ
  29 ಏಪ್ರಿಲ್ : ಸಂಜೆ 6 ಗಂಟೆ


 • ಜೈಪುರ

  17 ಏಪ್ರಿಲ್ : ಪೂರ್ತಿ ದಿನ (ಮಹಾವೀರ ಜಯಂತಿ)
  4 ಮೇ: ಸಂಜೆ 6 ಗಂಟೆ (ಚುನಾವಣೆ)
  5 ಮೇ : ಪೂರ್ತಿ ದಿನ (ಚುನಾವಣೆ)
  6 ಮೇ : 6 ಗಂಟೆ ತನಕ (ಅಂದಾಜು)


 • ದೆಹಲಿ , ಗುರ್ ಗಾಂವ್

  14 ಏಪ್ರಿಲ್ : ಪೂರ್ತಿ ದಿನ (ರಾಮ ನವಮಿ)
  17 ಏಪ್ರಿಲ್ : ಪೂರ್ತಿ ದಿನ (ಮಹಾವೀರ ಜಯಂತಿ)
  19 ಏಪ್ರಿಲ್ : ಪೂರ್ತಿ ದಿನ (ಗುಡ್ ಫ್ರೈಡೇ)
  10 ಮೇ: ಸಂಜೆ 6 ಗಂಟೆ (ಅಂದಾಜು)
  11 ಮೇ : ಪೂರ್ತಿ ದಿನ (ಚುನಾವಣೆ)
  12 ಮೇ : 6 ಗಂಟೆ ತನಕ (ಅಂದಾಜು)


 • ಗುರ್ ಗಾಂವ್

  10 ಮೇ : ಪೂರ್ತಿ ದಿನ (ಅಂದಾಜು)
  11 ಮೇ : ಪೂರ್ತಿ ದಿನ (ಎಲೆಕ್ಷನ್)
  12 ಮೇ : 6 ಗಂಟೆ (ಅಂದಾಜು) (ಚುನಾವಣೆ)


 • ಕೋಲ್ಕತಾ, ಶಿಮ್ಲಾ, ಚಂಡೀಗಢ

  17 ಮೇ : 6 ಸಂಜೆ ತನಕ (ಅಂದಾಜು) ಚುನಾವಣೆ
  18 ಮೇ : ಪೂರ್ತಿ ದಿನ (ಚುನಾವಣೆ)
  19 ಮೇ : 6 ಗಂಟೆ ತನಕ (ಅಂದಾಜು)
ಬೆಂಗಳೂರು, ಏಪ್ರಿಲ್ 18: ಲೋಕಸಭಾ ಚುನಾವಣೆ 2019 ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕುಡುಕರಿಗೆ ಎರಡು ತಿಂಗಳು ದುರ್ಭಿಕ್ಷ ಕಾಲ. ಮದ್ಯ ಮಾರಾಟ ನಿಷೇಧದಿಂದ ಕುಡುಕರ ಪಾಡು ಹೇಳಿಕೊಳ್ಳುವಂತಿಲ್ಲ.

ಮತದಾನದ ಮುನ್ನಾ ಮೂರು ದಿನ ಮತ್ತು ಮತಎಣಿಕೆಯ ದಿನ ದೇಶದಲ್ಲೆಡೆ ಎಲ್ಲಾ ವೈನ್ ಸ್ಟೋರ್, ಬಾರ್ & ರೆಸ್ಟೋರೆಂಟುಗಳು, ಮದ್ಯ ಮಾರಾಟ ಮಾಡುವ ಹೋಲ್ ಸೇಲ್ ಅಂಗಡಿಗಳು, ಕ್ಲಬ್ ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿರುತ್ತದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೀಗಾಗಿ, ಎಲ್ಲಿ ಯಾವಾಗ ಮತದಾನ ನಡೆಯಲಿದೆ ಎಂಬುದನ್ನು ತಿಳಿಯಲು ಕುಡುಕರು ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರಂತೆ. ನೋ ಆಲ್ಕೋಹಾಲ್ ಡೇ ಅಥವಾ ಡ್ರೈ ಡೇಗಳು ಭಾರತೀಯರಿಗೆ ಹೊಸದೇನಲ್ಲ. ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧವಿದೆ. ಕೆಲವೆಡೆ ರಿಯಾಯಿತಿ ದರದಲ್ಲಿ ಲಭ್ಯವಿರಲಿದೆ. ಮೇ 23ರಂದು ಚುನಾವಣಾ ಫಲಿತಾಂಶ ಹೊರ ಬರಲಿದ್ದು, ದೇಶದೆಲ್ಲೆಡೆ ಮದ್ಯ ಮಾರಾಟಕ್ಕೆ ನಿಷೇಧವಿರಲಿದೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಬೆಂಗಳೂರು ನಗರವೊಂದರಲ್ಲಿ ಒಂದೆರಡು ದಿನದ ಮಟ್ಟಿಗೆ ಮದ್ಯ ಮಾರಾಟ ನಿಷೇಧ ಮಾಡಿದರೆ 80 ಲಕ್ಷ ಲೀಟರ್ ಮದ್ಯ ಮಾರಾಟ ನಿಂತು ಹೋಗಿ ಸುಮಾರು 70 ಕೋಟಿ ನಷ್ಟ ಉಂಟಾಗಲಿದೆ. ಏಪ್ರಿಲ್, ಮೇ ತಿಂಗಳಲ್ಲಿ ಪ್ರಮುಖ ನಗರಗಳಲ್ಲಿ ಕುಡಕರಿಗೆ ಯಾವ ಯಾವ ದಿನಗಳಲ್ಲಿ ಮದ್ಯ ನಿಷೇಧವಿರಲಿದೆ ಎಂಬುದನ್ನು ಮುಂದೆ ಓದಿ....

   
 
ಹೆಲ್ತ್