Back
Home » Business
98,000 ಕೋಟಿ ದುರುಪಯೋಗದ ಆರೋಪ, ಐಎಚ್ಎಫ್ಎಲ್ ಸುಪ್ರೀಂ ಕೋರ್ಟಿಗೆ
Good Returns | 12th Jun, 2019 04:08 PM

ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಐಎಚ್ಎಫ್ಎಲ್) ಸಾರ್ವಜನಿಕ ಹಣ ರೂ. 98,000 ಕೋಟಿ ದುರುಪಯೋಗಿಸಿದ್ದೇನೆ ಎಂಬ ಸುಳ್ಳು ಆರೋಪ ಕುರಿತ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದೆ.

ಐಎಚ್ಎಫ್ಎಲ್ ಪರವಾಗಿ ಸುಪ್ರೀಂ ಕೋರ್ಟಿಗೆ ಹಾಜರಾದ ಹಿರಿಯ ನ್ಯಾಯವಾದಿ ಎ ಎಂ ಸಿಂಗ್ವಿ ಅವರು ಕಂಪೆನಿಯ ಮನವಿಯನ್ನು ತುರ್ತು ವಿಚಾರಣಾ ಪಟ್ಟಿಗೆ ಒಳಪಡಿಸುವಂತೆ ನ್ಯಾಯವಾದಿ ಇಂದಿರಾ ಬ್ಯಾನರ್ಜಿ ಮತ್ತು ಅಜಯ್‌ ರಸ್ತೋಗಿ ಅವರನ್ನು ಒಳಗೊಂಡ ಪೀಠವನ್ನು ಕೋರಿದೆ.

ರೂ. 98,000 ಕೋಟಿ ಸಾರ್ವಜನಿಕ ಹಣವನ್ನು ಐಎಚ್ಎಫ್ಎಲ್ ಕಂಪೆನಿ ದುರುಪಯೋಗಿಸಿದೆ ಎಂಬ ಸುಳ್ಳು ಆರೋಪ ಹೊರಿಸಲಾಗಿದೆ.

   
 
ಹೆಲ್ತ್