Back
Home » ಇತ್ತೀಚಿನ
ಸೆಕೆಂಡ್ ಹ್ಯಾಂಡ್ ಮೊಬೈಲ್ ನ್ನು ಅರ್ಧ ಬೆಲೆಗೆ ಖರೀದಿಸುವ ಅವಕಾಶ
Gizbot | 23rd Aug, 2019 07:00 AM
 • ಒನ್ ಪ್ಲಸ್ 5

  ಮೂಲ ಬೆಲೆ: ರೂಪಾಯಿ. 41,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 17,499

  ಪ್ರಮುಖ ವೈಶಿಷ್ಟ್ಯತೆಗಳು

  • 5.5-ಇಂಚಿನ(1920×1080 ಪಿಕ್ಸಲ್ಸ್) ಫುಲ್ HD ಆಪ್ಟಿಕ್ AMOLED 2.5ಡಿ ಕರ್ವ್ಡ್ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಡಿಸ್ಪ್ಲೇ

  • 2.45GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 835 64-ಬಿಟ್ 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 540 GPU

  • 6GB LPDDR4x RAM ಜೊತೆಗೆ 64GB ಸ್ಟೋರೇಜ್ (UFS 2.1 )

  • 8GB LPDDR4x RAM ಜೊತೆಗೆ 128GB (UFS 2.1) ಇಂಟರ್ನಲ್ ಸ್ಟೋರೇಜ್

  • ಆಂಡ್ರಾಯ್ಡ್ 7.1.1 (Nougat) ಜೊತೆಗೆ ಆಕ್ಸಿಜನ್ ಓಎಸ್

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ)

  • 16MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 20MP ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • 4G ವೋಲ್ಟ್

  • 3300mAh ಬ್ಯಾಟರಿ


 • ಮೊಟೋರೊಲಾ ಮೊಟೋ ಜಿ6

  ಮೂಲ ಬೆಲೆ: ರೂಪಾಯಿ. 16,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 7,499

  ಪ್ರಮುಖ ವೈಶಿಷ್ಟ್ಯತೆಗಳು

  • 5.7 ಇಂಚಿನFHD+ ಡಿಸ್ಪ್ಲೇ

  • 1.8GHz ಸ್ನ್ಯಾಪ್ ಡ್ರ್ಯಾಗನ್ 450 ಆಕ್ಟಾ ಕೋರ್ ಪ್ರೊಸೆಸರ್

  • 3GB RAM ಜೊತೆಗೆ 32GB ROM

  • 12MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 16MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • ವೋಲ್ಟ್/ವೈಫೈ

  • ಫಿಂಗರ್ ಪ್ರಿಂಟ್ ಸೆನ್ಸರ್

  • ಬ್ಲೂಟೂತ್ 4.2

  • ಸ್ಪ್ಯಾಶ್ ರೆಸಿಸ್ಟೆಂಟ್

  • ಟರ್ಬೋ ಚಾರ್ಜಿಂಗ್

  • 3000 MAh ಬ್ಯಾಟರಿ


 • ಆಪಲ್ ಐಫೋನ್ 6

  ಮೂಲ ಬೆಲೆ: ರೂಪಾಯಿ. 24,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 11,999

  ಪ್ರಮುಖ ವೈಶಿಷ್ಟ್ಯತೆಗಳು

  • 4.7 ಇಂಚಿನ ರೆಟಿನಾ HD ಡಿಸ್ಪ್ಲೇ

  • A8 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್

  • 8MP ಐಸೈಟ್ ಕ್ಯಾಮರಾ

  • 1.2MP ಮುಂಭಾಗದ ಕ್ಯಾಮರಾ

  • ಟಚ್ ಐಡಿ

  • LTE ಬೆಂಬಲ


 • ರೆಡ್ಮಿ ನೋಟ್ 5 ಪ್ರೋ

  ಮೂಲ ಬೆಲೆ: ರೂಪಾಯಿ. 15,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 8,999

  ಪ್ರಮುಖ ವೈಶಿಷ್ಟ್ಯತೆಗಳು

  • 5.99-ಇಂಚಿನ(2160 × 1080 ಪಿಕ್ಸಲ್ಸ್) ಫುಲ್ HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 509 GPU

  • 4GB / 6GB LPDDR4x RAM ಜೊತೆಗೆ 64GB (eMMC 5.0) ಸ್ಟೋರೇಜ್

  • 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9

  • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

  • 20MP ಮುಂಭಾಗದ ಕ್ಯಾಮರಾ

  • 4G ವೋಲ್ಟ್

  • 4000mAh (ಟಿಪಿಕಲ್) / 3900mAh (ಮಿನಿಮಮ್) ಬ್ಯಾಟರಿ


 • ಆಪಲ್ ಐಫೋನ್ 6 ಪ್ಲಸ್

  ಮೂಲ ಬೆಲೆ: ರೂಪಾಯಿ. 39,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 21,499

  ಪ್ರಮುಖ ವೈಶಿಷ್ಟ್ಯತೆಗಳು

  • 5.5 ಇಂಚಿನರೆಟಿನಾ HD ಡಿಸ್ಪ್ಲೇ

  • ಎ8 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್

  • 8MP ಐಸೈಟ್ ಕ್ಯಾಮರಾ

  • 1.2MP ಮುಂಭಾಗದ ಕ್ಯಾಮರಾ

  • ಟಚ್ ಐಡಿ

  • LTE ಬೆಂಬಲ


 • ಆಪಲ್ ಐಫೋನ್ 7

  ಮೂಲ ಬೆಲೆ: ರೂಪಾಯಿ. 39,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 22,999

  ಪ್ರಮುಖ ವೈಶಿಷ್ಟ್ಯತೆಗಳು

  • 4.7 ಇಂಚಿನರೆಟಿನಾ HD ಡಿಸ್ಪ್ಲೇ ಜೊತೆಗೆ 3ಡಿ ಟಚ್

  • ಕ್ವಾಡ್ ಕೋರ್ ಆಪಲ್ ಎ10 ಫ್ಯೂಷನ್ ಪ್ರೊಸೆಸರ್

  • ಫೋರ್ಸ್ ಟಚ್ ಟೆಕ್ನಾಲಜಿ

  • 2GB RAM ಜೊತೆಗೆ 32/128/256GB ROM

  • ಡುಯಲ್ 12MP ಐಸೈಟ್ ಕ್ಯಾಮರಾ ಜೊತೆಗೆ OIS

  • 7MP ಮುಂಭಾಗದ ಕ್ಯಾಮರಾ

  • ಟಚ್ ಐಡಿ

  • ಬ್ಲೂಟೂತ್ 4.2

  • LTE ಬೆಂಬಲ

  • ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್8 ಪ್ಲಸ್

  ಮೂಲ ಬೆಲೆ: ರೂಪಾಯಿ. 57,000

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 29,999

  ಪ್ರಮುಖ ವೈಶಿಷ್ಟ್ಯತೆಗಳು

  • 6.2 ಇಂಚಿನQHD+ ಸೂಪರ್ AMOLED ಡಿಸ್ಪ್ಲೇ

  • ಆಕ್ಟಾ ಕೋರ್ Exynos 9/ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್

  • 4/6GB RAM ಜೊತೆಗೆ 64/128GB ROM

  • ವೈಫೈ

  • NFC

  • ಬ್ಲೂಟೂತ್

  • ಡುಯಲ್ ಸಿಮ್

  • ಡುಯಲ್ ಪಿಕ್ಸಲ್ 12MP ಹಿಂಭಾಗದ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • ಐರಿಸ್ ಸ್ಕ್ಯಾನರ್

  • ಫಿಂಗರ್ ಪ್ರಿಂಟ್

  • IP68

  • 3500 MAh ಬ್ಯಾಟರಿ


 • ಪೋಕೋ ಎಫ್ 1

  ಮೂಲ ಬೆಲೆ: ರೂಪಾಯಿ. 14,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 21,999

  ಪ್ರಮುಖ ವೈಶಿಷ್ಟ್ಯತೆಗಳು

  • 6.18-ಇಂಚಿನ(2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

  • 6GB/8GB LPDDR4x RAM

  • 64GB / 128GB/256GB (UFS 2.1) ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

  • ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, ಆಂಡ್ರಾಯ್ಡ್ 9.0 (ಪೈ) ಗೆ ಅಪ್ ಗ್ರೇಡ್ ಆಗಲಿದೆ

  • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

  • 20MP ಮುಂಭಾಗದ ಕ್ಯಾಮರಾ

  • ಡುಯಲ್ 4G+ ವೋಲ್ಟ್

  • 4000mAh ಬ್ಯಾಟರಿ


 • ಆಪಲ್ ಐಫೋನ್ 6ಎಸ್

  ಮೂಲ ಬೆಲೆ: ರೂಪಾಯಿ. 39,999

  ಪೇಟಿಎಂ ಮಾಲ್ ನ ಬೆಲೆ: ರೂಪಾಯಿ. 19,499

  ಪ್ರಮುಖ ವೈಶಿಷ್ಟ್ಯತೆಗಳು

  • 4.7 ಇಂಚಿನರೆಟಿನಾ HD ಡಿಸ್ಪ್ಲೇ ಜೊತೆಗೆ 3D ಟಚ್

  • A9 ಚಿಪ್ ಜೊತೆಗೆ 64-ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ ಎಂ9 ಮೋಷನ್ ಕೋಪ್ರೊಸೆಸರ್

  • ಫೋರ್ಸ್ ಟಚ್ ಟೆಕ್ನಾಲಜಿ

  • 12MP ಐಸೈಟ್ ಕ್ಯಾಮರಾ

  • 5MP ಮುಂಭಾಗದ ಕ್ಯಾಮರಾ

  • ಟಚ್ ಐಡಿ

  • ಬ್ಲೂಟೂತ್ 4.2

  • LTE ಬೆಂಬಲ

  • 1715 MAh ಬ್ಯಾಟರಿ
ಕೆಲವು ಬಳಕೆದಾರರಿಗೆ ಪ್ರೀಮಿಯಂ ಫೋನ್ ಗಳನ್ನು ಖರೀದಿಸುವ ಆಸೆ ಇರುತ್ತದೆ. ಆದರೆ ಅದರ ಅಧಿಕ ಬೆಲೆಯಿಂದಾಗಿ ಬೇಡವೆಂದು ಹಿಂದೆ ಸರಿಯುತ್ತಾರೆ. ಇದೀಗ ಇಂತವರಿಗಾಗಿ ಕೆಲವು ಹೈ-ಎಂಡ್ ಡಿವೈಸ್ ಗಳು ಪ್ರಮಾಣೀಕರಿಸಿದ ನವೀಕರಿಸಿದ ಮಾದರಿಯಲ್ಲಿ ಲಭ್ಯವಾಗುತ್ತದೆ. ಅದೂ ಕೂಡ ಅರ್ಧ ಬೆಲೆಯಲ್ಲಿ!

ಹೌದು ಪೇಟಿಎಂ ಮಾಲ್ ನಲ್ಲಿ ನೀವು ಅರ್ಧ ಬೆಲೆಗೆ ಇಂತಹ ಫೋನ್ ಗಳನ್ನು ಖರೀದಿಸುವ ಸುವರ್ಣಾವಕಾಶವಿದೆ. ಹೆಚ್ಚುವರಿಯಾಗಿ 5% ಕ್ಯಾಷ್ ಬ್ಯಾಕ್ ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ನಲ್ಲಿ ಸಿಗುತ್ತದೆ. ಎಕ್ಸ್ ಚೇಂಜ್ ಆಫರ್ ಇದೆ. ಸೊನ್ನೆ ಬೆಲೆಯಲ್ಲಿ ಇಎಂಐ ಆಯ್ಕೆ ಕೂಡ ಇದೆ ಜೊತೆಗೆ ಆರು ತಿಂಗಳ ವಾರೆಂಟಿಯನ್ನೂ ಕೂಡ ನೀಡಲಾಗುತ್ತದೆ.

ಪೇಟಿಎಂನ ಕ್ಯಾಷ್ ಬ್ಯಾಕ್ ಆಫರ್ ನ ಅಡಿಯಲ್ಲಿ ಕೆಲವು ಫೋನ್ ಗಳಿಗೆ 300 ರುಪಾಯಿ ಬೆಲೆಯ 12 ಮೂವಿ ವೋಚರ್ ಗಳು, 500 ರುಪಾಯಿ ಬೆಲೆಯ 4 ಮೊಬೈಲ್ ರೀಚಾರ್ಜ್ ವೋಚರ್ ಗಳು, 5,000 ರುಪಾಯಿವರೆಗಿನ ಎಲೆಕ್ಟ್ರಿಸಿಟಿ ಬಿಲ್ ವೋಚರ್ ,5% ಮತ್ತು 10% ಕ್ಯಾಷ್ ಬ್ಯಾಕ್ ಆಫರ್ ಸೇರಿದಂತೆ 40,500 ರುಪಾಯಿವರೆಗಿನ ಲಾಭಗಳು ಸಿಗುತ್ತದೆ.

ನೀಡಲಾಗುವ ಪ್ರೋಮೋ ಕೋಡ್ ಬಳಸಿ ಪೇಟಿಎಂ ಕ್ಯಾಷ್ ಬ್ಯಾಕ್ ಆಫರ್ ನ್ನು ಪಡೆದುಕೊಳ್ಳಬಹುದು. ಈ ಆಫರ್ ಗಳಲ್ಲಿ ಯಾವುದಾದರೂ ಒಂದನ್ನು ಮಾತ್ರವೇ ಒಮ್ಮೆಲೆ ಆಯ್ಕೆ ಮಾಡುವುದಕ್ಕೆ ಅವಕಾಶವಿರುತ್ತದೆ.

 
ಹೆಲ್ತ್