Back
Home » ಇತ್ತೀಚಿನ
ಪೇಟಿಎಂ ಮಾಲ್ ನ ಸ್ಮಾರ್ಟ್ ಸೇವಿಂಗ್ ವೀಕ್ ನಲ್ಲಿ ಖರೀದಿಸಿ- ಭರ್ಜರಿ ಉಳಿತಾಯ ಮಾಡಿ
Gizbot | 17th Sep, 2019 07:15 PM
  • ಆಫರ್

    ರೆಡ್ಮಿ ಕೆ20 6ಜಿಬಿ ಮೆಮೊರಿ ಮತ್ತು 64 ಜಿಬಿ ROM(ಕಾರ್ಬನ್ ಬ್ಲಾಕ್) ವೇರಿಯಂಟ್ ನ್ನು 22,750 ರುಪಾಯಿಗೆ ಖರೀದಿಸಬಹುದು.ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ ಜೊತೆಗೆ 12ಜಿಬಿ RAM/ 256GB ROM ವೇರಿಯಂಟ್ ನ್ನು 79,999 ರುಪಾಯಿಗೆ ಅಂದರೆ 6% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ.

    ಈ ಸ್ಮಾರ್ಟ್ ಫೋನ್ ಗಳ ಖರೀದಿಯಲ್ಲಿ ನಿಮಗೆ ಕೆಲವು ಮೂವಿ ವೋಚರ್ ಗಳು, ಮೊಬೈಲ್ ರೀಚಾರ್ಜ್ ವೋಚರ್ ಗಳು, ಎಲೆಕ್ಟ್ರಿಸಿಟಿ ಬಿಲ್ ಪಾವತಿ ಆಯ್ಕೆಗಳು, ಎಕ್ಸ್ಟ್ರಾ ಕ್ಯಾಷ್ ಬ್ಯಾಕ್ ಆಫರ್ ಗಳು ಮತ್ತು 40,500 ರುಪಾಯಿವರೆಗಿನ ಬೆನಿಫಿಟ್ ಗಳು ಲಭ್ಯವಾಗುತ್ತದೆ. ಈ ಆಫರ್ ಗಳನ್ನು ಪ್ರೋಮೋ ಕೋಡ್ ಬಳಸುವ ಮುಖಾಂತರ ಪಡೆದುಕೊಳ್ಳಬಹುದು. ಈ ಆಫರ್ ಗಳಲ್ಲಿ ನೀವು ಒಂದನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಏಕಕಾಲದಲ್ಲಿ ಅವಕಾಶವಿರುತ್ತದೆ.


  • ರೆಡ್ಮಿ ಕೆ20 (ಪೇಟಿಎಂ ಕ್ಯಾಷ್ ಬ್ಯಾಕ್:Rs 2,400)

    ಪ್ರಮುಖ ವೈಶಿಷ್ಟ್ಯತೆಗಳು

    • 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

    • ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

    • 8GB RAM ಜೊತೆಗೆ 256GB ROM

    • ವೈಫೈ

    • NFC

    • ಬ್ಲೂಟೂತ್

    • ಹೈಬ್ರಿಡ್ ಡುಯಲ್ ಸಿಮ್

    • 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

    • 10MP ಮುಂಭಾಗದ ಕ್ಯಾಮರಾ

    • IP68

    • 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್


  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 (ಪೇಟಿಎಂ ಕ್ಯಾಷ್ ಬ್ಯಾಕ್ Of Rs 1,075)

    ಪ್ರಮುಖ ವೈಶಿಷ್ಟ್ಯತೆಗಳು

    • 6.4 ಇಂಚಿನ FHD+ AMOLED ಡಿಸ್ಪ್ಲೇ

    • 2.3GHz ಆಕ್ಟಾ ಕೋರ್ Exynos 9610 ಪ್ರೊಸೆಸರ್

    • 4GB/6GB RAM ಜೊತೆಗೆ 64/128GB ROM

    • ಡುಯಲ್ ಸಿಮ್

    • 25MP + 5MP + 8MP ಟ್ರಿಪಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್

    • 25MP ಮುಂಭಾಗದ ಕ್ಯಾಮರಾ

    • 4ಜಿ ವೋಲ್ಟ್

    • ವೈಫೈ

    • ಬ್ಲೂಟೂತ್ 5

    • 4000 MAh ಬ್ಯಾಟರಿ


  • ರೆಡ್ಮಿ ವೈ3 (ಪೇಟಿಎಂ ಕ್ಯಾಷ್ ಬ್ಯಾಕ್: Rs 1,000)

    ಪ್ರಮುಖ ವೈಶಿಷ್ಟ್ಯತೆಗಳು

    • 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

    • ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

    • 8GB RAM ಜೊತೆಗೆ 256GB ROM

    • ವೈಫೈ

    • NFC

    • ಬ್ಲೂಟೂತ್

    • ಹೈಬ್ರಿಡ್ ಡುಯಲ್ ಸಿಮ್

    • 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

    • 10MP ಮುಂಭಾಗದ ಕ್ಯಾಮರಾ

    • IP68

    • 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್


  • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಪ್ಲಸ್ (ಪೇಟಿಎಂ ಕ್ಯಾಷ್ ಬ್ಯಾಕ್: Rs 6,000)

    ಪ್ರಮುಖ ವೈಶಿಷ್ಟ್ಯತೆಗಳು

    • 6.8 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

    • ಆಕ್ಟಾ ಕೋರ್ Exynos 9825/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

    • 8GB RAM ಜೊತೆಗೆ 256GB ROM

    • ವೈಫೈ

    • NFC

    • ಬ್ಲೂಟೂತ್

    • ಹೈಬ್ರಿಡ್ ಡುಯಲ್ ಸಿಮ್

    • 12MP + 12MP + 16MP + VGA ಡೆಪ್ತ್ ವಿಷನ್ ಹಿಂಭಾಗದ ಕ್ಯಾಮರಾ

    • 10MP ಮುಂಭಾಗದ ಕ್ಯಾಮರಾ

    • IP68

    • 4300 MAh ಬ್ಯಾಟರಿ ಜೊತೆಗೆ 45W ಚಾರ್ಜಿಂಗ್


  • ರೆಡ್ಮಿ ವೈ2 (ಪೇಟಿಎಂ ಕ್ಯಾಷ್ ಬ್ಯಾಕ್: Rs 800)

    ಪ್ರಮುಖ ವೈಶಿಷ್ಟ್ಯತೆಗಳು

    • 5.99-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

    • 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 625 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

    • 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

    • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

    • ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9

    • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

    • 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

    • 16MP ಮುಂಭಾಗದ ಕ್ಯಾಮರಾ

    • 4ಜಿ ವೋಲ್ಟ್

    • 3080mAh (ಟಿಪಿಕಲ್) / 3000mAh (ಮಿನಿಮಮ್) ಬ್ಯಾಟರಿ


  • ಆಪಲ್ ಐಫೋನ್ 7 (ಪೇಟಿಎಂ ಕ್ಯಾಷ್ ಬ್ಯಾಕ್: Rs 3,600)

    ಪ್ರಮುಖ ವೈಶಿಷ್ಟ್ಯತೆಗಳು

    • 4.7 ಇಂಚಿನ ರೆಟಿನಾ HD ಡಿಸ್ಪ್ಲೇ ಜೊತೆಗೆ 3ಡಿ ಟಚ್

    • ಕ್ವಾಡ್ ಕೋರ್ ಆಪಲ್ ಎ10 ಫ್ಯೂಷನ್ ಪ್ರೊಸೆಸರ್

    • ಫೋರ್ಸ್ ಟಚ್ ಟೆಕ್ನಾಲಜಿ

    • 2GB RAM ಜೊತೆಗೆ 32/128/256GB ROM

    • ಡುಯಲ್ 12MP ISight ಕ್ಯಾಮರಾ ಜೊತೆಗೆ OIS

    • 7MP ಮುಂಭಾಗದ ಕ್ಯಾಮರಾ

    • ಟಚ್ ಐಡಿ

    • ಬ್ಲೂಟೂತ್ 4.2

    • LTE ಸಪೋರ್ಟ್

    • ನೀರು ಮತ್ತು ಧೂಳು ನಿರೋಧಕ ವ್ಯವಸ್ಥೆ


  • ಓಪ್ಪೋ ಎಫ್11 ಪ್ರೋ (ಪೇಟಿಎಂ ಕ್ಯಾಷ್ ಬ್ಯಾಕ್: Rs 3,600)

    ಪ್ರಮುಖ ವೈಶಿಷ್ಟ್ಯತೆಗಳು

    • 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

    • ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

    • 6GB RAM

    • 64GB ಸ್ಟೋರೇಜ್

    • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

    • ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

    • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

    • 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

    • 16MP ಮುಂಭಾಗದ ಕ್ಯಾಮರಾ

    • ಡುಯಲ್ 4ಜಿ ವೋಲ್ಟ್

    • 4000mAh ಬ್ಯಾಟರಿ


  • ಆಪಲ್ ಐಫೋನ್ ಎಕ್ಸ್ಆರ್ (ಪೇಟಿಎಂ ಕ್ಯಾಷ್ ಬ್ಯಾಕ್: Rs 3,500)

    ಪ್ರಮುಖ ವೈಶಿಷ್ಟ್ಯತೆಗಳು

    • 6.1-ಇಂಚಿನ (1792 x 828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

    • ಸಿಕ್ಸ್-ಕೋರ್ ಎ12 ಬಯೋನಿಕ್ 64-bit 7nm ಪ್ರೊಸೆಸರ್ ಜೊತೆಗೆ ಫೋರ್-ಕೋರ್ GPU, ನ್ಯೂರಲ್ ಎಂಜಿನ್

    • 64GB, 128GB,256GB ಸ್ಟೋರೇಜ್ ಆಯ್ಕೆಗಳು

    • iOS 12

    • ನೀರು ಮತ್ತು ಧೂಳು ನಿರೋಧಕ (IP67)

    • ಡುಯಲ್ ಸಿಮ್ (ನ್ಯಾನೋ + ಇಸಿಮ್ / ಚೀನಾದಲ್ಲಿ ಫಿಸಿಕಲ್ ಸಿಮ್)

    • 12MP ವೈಡ್-ಆಂಗಲ್ (f/1.8) ಕ್ಯಾಮರಾ

    • 7MP ಮುಂಭಾಗದ ಕ್ಯಾಮರಾ

    • 4ಜಿ ವೋಲ್ಟ್

    • ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ-ಐಯಾನ್ ಬ್ಯಾಟರಿ




ಪೇಟಿಎಂ ಮಾಲ್ "ಸ್ಮಾರ್ಟ್ ಸೇವಿಂಗ್ ವೀಕ್" ಹೊಸ ಸ್ಕೀಮ್ ನ್ನು ಪರಿಚಯಿಸುತ್ತಿದೆ. ಹೊಸ ಸ್ಕೀಮ್ ನ ಅಡಿಯಲ್ಲಿ ಕೆಲವು ಸ್ಮಾರ್ಟ್ ಫೋನ್ ಗಳಿಗೆ ಬಳಕೆದಾರರು 18,000ದ ವರೆಗೆ ಕ್ಯಾಷ್ ಬ್ಯಾಕ್ ಪಡೆಯಬಹುದು. ಈ ಸೇಲ್ ಈಗಾಗಲೇ ಆರಂಭವಾಗಿದ್ದು ಸೆಪ್ಟೆಂಬರ್ 21 ರ ವರೆಗೆ ನಡೆಯಲಿದೆ.ಪೇಟಿಎಂ ಮಾಲ್ ನಲ್ಲಿ ನೀಡಲಾಗುತ್ತಿರುವ ಇತರೆ ಕೆಲವು ಆಫರ್ ಗಳೆಂದರೆ ಹೆಚ್ಚುವರಿಯಾಗಿ 5% ಕ್ಯಾಷ್ ಬ್ಯಾಕ್ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ ಇಎಂಐ ಆಯ್ಕೆಯಲ್ಲಿ ಖರೀದಿಸುವವರಿಗೆ ಲಭ್ಯವಾಗುತ್ತದೆ. ಎಕ್ಸ್ ಚೇಂಜ್ ಆಫರ್ ಗಳಿವೆ,ಸೊನ್ನೆ ಮೊತ್ತದ ಇಎಂಐ ಆಯ್ಕೆಗಳಿವೆ ಮತ್ತು ವಾರೆಂಟಿ ಸೇವೆಗಳು ಕೂಡ ಲಭ್ಯವಾಗುತ್ತದೆ.

   
 
ಹೆಲ್ತ್