Back
Home » ಇತ್ತೀಚಿನ
ಬೆಸ್ಟ್ ಸ್ಮಾರ್ಟ್ ಬಲ್ಬ್ ಗಳು ಮತ್ತು ಅವುಗಳ ವೈಶಿಷ್ಟ್ಯತೆಗಳು
Gizbot | 19th Sep, 2019 07:00 AM
 • ಬೆಸ್ಟ್ ಸ್ಮಾರ್ಟ್ ಬಲ್ಬ್ ಗಳು ಮತ್ತು ಅವುಗಳ ವೈಶಿಷ್ಟ್ಯತೆಗಳು

  ಅಮೇಜಾನ್ ಮೂಲಕ ಸ್ಮಾರ್ಟ್ ಬಲ್ಬ್ ಗಳನ್ನು ಖರೀದಿಸುವಾಗ ಅಮೇಜಾನ್ ಪೇ ಯುಐಪಿ ಮೂಲಕ ಪಾವತಿ ಮಾಡಿ 50 ರುಪಾಯಿ ಮೇಲಿನ ಆರ್ಡರ್ ಗೆ ಫ್ಲ್ಯಾಟ್ 50 ರುಪಾಯಿ ಆಫರ್ ಲಭ್ಯವಿದೆ. ಅಮೇಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ 3,000 ಕ್ಕೂ ಅಧಿಕ ಬೆಲೆಯ ಆರ್ಡರ್ ಮಾಡಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದೆ.ಹೆಚ್ ಡಿಎಫ್ ಸಿ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 5% ಕ್ಯಾಷ್ ಬ್ಯಾಕ್ ಆಫರ್ ಕೂಡ ಸಿಗುತ್ತದೆ. ಇನ್ನು ವಾರೆಂಟಿ ಸೇವೆ ಸೇರಿದಂತೆ ಹಲವು ಆಫರ್ ಗಳು ಲಭ್ಯವಿದೆ.


 • ಫಿಲಿಪ್ಸ್ ಹ್ಯೂ 9.5W E27 ಸ್ಮಾರ್ಟ್ ಬಲ್ಬ್

  MRP: Rs. 1,249

  ಪ್ರಮುಖ ವೈಶಿಷ್ಟ್ಯತೆಗಳು:

  • ಹ್ಯೂ ಬ್ರಿಡ್ಜ್ ಬೇಕು( ಸಪರೇಟ್ ಆಗಿ ಮಾರಾಟ ಮಾಡಲಾಗುತ್ತದೆ ಅಥವಾ ಇಕೋ ಪ್ಲಸ್/ಇಕೋ ಶೋಗಳು ಬಲ್ಬ್ ಕಾರ್ಯ ನಿರ್ವಹಿಸುವುದಕ್ಕಾಗಿ ಅಗತ್ಯವಿದೆ.

  • ವಾರೆಂಟಿ: ಇನ್ ವಾಯ್ಸ್ ದಿನಾಂಕದಿಂದ ಆರಂಭಗೊಂಡು 2 ವರ್ಷದ ವಾರೆಂಟಿ

  • ಬಲ್ಬ್ ಬೇಸ್: ಇ27; ವ್ಯಾಲೇಜ್: 9.5 ವ್ಯಾಟ್ಸ್ ; ಲ್ಯೂಮೆನ್: 9000 lm

  • ಏನೇನಿದೆ: ಹ್ಯೂ LED ಬಲ್ಬ್

  • ಅಮೇಜಾನ್ ಇಕೋ, ಆಪಲ್ ಹೋಮ್ ಕಿಟ್ ಮತ್ತು ಗೂಗಲ್ ಹೋಮ್ ಗಳಲ್ಲಿ ಕಾರ್ಯ ನಿರ್ವಹಣೆ

  • 3000Kಯಿಂದ ಎಲ್ಲಾ ಬಣ್ಣಗಳನ್ನು ಒದಗಿಸುತ್ತದೆ. (ಹಳದಿ/ಗಾಢ ಬಿಳಿ) ಯಿಂದ 6500K (ಕೂಲ್ ಡೇ ಲೈಟ್)ಹ್ಯೂ ಆಪ್ ಅಥವಾ ವಾಯ್ಸ್ ಬಳಸಿ ನೀವು ಬದಲಾಯಿಸಬಹುದು (ಒಂದು ವೇಳೆಫಿಲಿಪ್ಸ್ ಬ್ರಿಡ್ಜ್ ಬಳಸಿದರೆ)


 • ಟಿಪಿ-ಲಿಂಕ್ ಎಲ್ ಬಿ120 ವೈ-ಫೈ ಸ್ಮಾರ್ಟ್ ಲೈಟ್ 10ಡಬ್ಲ್ಯೂ

  MRP: Rs. 1,699

  ಪ್ರಮುಖ ವೈಶಿಷ್ಟ್ಯತೆಗಳು:

  • ವಾಯ್ಸ್ ಕಂಟ್ರೋಲ್ ಗಾಗಿ ಅಲೆಕ್ಸಾ ಜೊತೆಗೆ ಕಾರ್ಯ (ಅಲೆಕ್ಸಾ ಡಿವೈಸ್ ಸಪರೇಟ್ ಆಗಿ ಮಾರಾಟ ಮಾಡಲಾಗುತ್ತದೆ.)

  • ಯಾವುದೇ ಪ್ರದೇಶದಿಂದ ಬೇಕಿದ್ದರೂ ಕಂಟ್ರೋಲ್ ಮಾಡಬಹುದು-ಕಾಸಾ ಆಪ್ ನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಬಳಸುವ ಮೂಲಕ ಎಲ್ಲಿಂದ ಬೇಕಿದ್ದರೂ ಕೂಡ ನಿಮ್ಮ ಎಲೆಕ್ಟ್ರಾನಿಕ್ಸ್ ನ್ನು ಆನ್-ಆಫ್ ಮಾಡಬಹುದು. (w/ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಕಂಪ್ಯಾಟಿಬಲ್ ಆಗಿದೆ.)

  • ವಾಯ್ಸ್ ಕಂಟ್ರೋಲ್ -ಅಮೇಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮತ್ತು ಮೈಕ್ರೋಸಾಫ್ಟ್ ಕೋರ್ಟಾನಾ ಬೆಂಬಲಿಸುವ ಡಿವೈಸ್ ಗಳಲ್ಲಿ ಕೆಲಸ ಮಾಡುತ್ತದೆ ಮತ್ತು ಹ್ಯಾಂಡ್ಸ್ ಫ್ರೀ ಅನುಭವ ನೀಡುತ್ತದೆ.

  • ಟ್ಯೂನೇಬಲ್ - 60 ವ್ಯಾಟ್ ಸಾಧನ, ಡಿಮ್ ಬ್ರೈಟ್ ನೆಸ್ ಮತ್ತು ಫೈನ್ ಟ್ಯೂನ್ ಲೈಟ್ ನೋಟದಿಂದ ಸಾಫ್ಟ್ ವೈಟ್ (2700K) ನಿಂದ ಡೇ ಲೈಟ್ (6500K) ವಾತಾವರಣದಲ್ಲಿ ಕಾರ್ಯ.:ಆಪರೇಟಿಂಗ್ ತಾಪಮಾನ: -20 ºC~ 40 ºC (-

  • 4°F ~ 104°F ). ಆಪರೇಟಿಂಗ್ ಆರ್ದ್ರತೆ: 10%-90% RH NC min

  • ಕಾಸಾ ದೃಶ್ಯಗಳು ಮತ್ತು ವೇಳಾಪಟ್ಟಿಗಳು- ನೀವು ಹೊರಗಿದ್ದಾಗ ಸ್ವಯಂಚಾಲಿತವಾಗಿ ಆನ್-ಆಫ್ ಆಗುವಂತೆ ಸಮಯದ ವೇಳಾಪಟ್ಟಿ ನಿರ್ಮಿಸಲು ಸ್ಮಾರ್ಟ್ ಬಲ್ಬ್ ನಲ್ಲಿ ಅವಕಾಶ

  • ಸೂಚನೆ: ಸುರಕ್ಷಿತವಾಗಿರುವ 2.4 GHz ವೈ-ಫೈ ನೆಟ್ ವರ್ಕ್ ಕನೆಕ್ಷನ್ ಬೇಕಾಗುತ್ತದೆ.


 • ಸಿಸ್ಕಾ 9-ವ್ಯಾಟ್ ಸ್ಮಾರ್ಟ್ ಎಲ್ಇಡಿ ಬಲ್ಬ್

  MRP: Rs. 749

  ಪ್ರಮುಖ ವೈಶಿಷ್ಟ್ಯತೆಗಳು:

  • ವೈಫೈ ಅನೇಬಲ್

  • ವಯರ್ ಲೆಸ್ ಕನೆಕ್ಷನ್

  • 16 ಮಿನಿಯನ್ ಕಲರ್ ಆಯ್ಕೆಗಳು

  • ಬೆಂಬಲಿತ ಓಎಸ್: ಆಂಡ್ರಾಯ್ಡ್ 4.3 ಮತ್ತು ಮೇಲಿನದ್ದು. ಐಓಎಸ್ ಮತ್ತು ಮೇಲಿನ ವರ್ಷನ್

  • ಬೆಂಬಲಿತ ಡಿವೈಸ್ ಗಳು:ಆಂಡ್ರಾಯ್ಡ್ ಸ್ಮಾರ್ಟ್ ಫೋನ್, ಐಓಎಸ್ ಸ್ಮಾರ್ಟ್ ಫೋನ್


 • ವಿಪ್ರೋ ಕಾರ್ನೆಟ್ ಸ್ಮಾರ್ಟ್ ಲೈಟ್ 7ಡಬ್ಲ್ಯೂ ಬಿ22 ಎಲ್ಇಡಿ ಬಲ್ಬ್

  MRP: Rs. 599

  ಪ್ರಮುಖ ವೈಶಿಷ್ಟ್ಯತೆಗಳು:

  • ಏನೇನಿರುತ್ತೆ: ಎಲ್ಇಡಿ ಬಲ್ಬ್ ಮತ್ತು ಮ್ಯಾನುವಲ್

  • ವೋಲ್ಟೇಜ್: 240V AC, 50Hz, ವ್ಯಾಟೇಜ್: 7W ; ಲ್ಯೂಮೆನ್s: 700lm

  • ವಾರೆಂಟಿ: ಇನ್ ವಾಯ್ಸ್ ದಿನಾಂಕದಿಂದ ಎರಡು ವರ್ಷದ ವಾರೆಂಟಿ

  • ನಿಮ್ಮ ಉತ್ತಮ ಸಂದರ್ಬಕ್ಕಾಗಿ 16ಎಂ ಶೇಡ್ ಗಳ ಜೊತೆಗೆ ಆರ್ ಜಿಬಿ ಲೈಟ್ ಗಳು

  • 2.4 Ghz ವೈಫೈ ನಲ್ಲಿ ಕಾರ್ಯ ನಿರ್ವಹಣೆ, ಗೇಟ್ ವೇಟ್/ಹಬ್ ನ ಅಗತ್ಯವಿಲ್ಲ;ಈ ಸ್ಮಾರ್ಟ್ ಎಲ್ಇಡಿಗಳು ವೈಫೈ ಅನೇಬಲ್ ಆಗಿರುವುದರಿಂದ ನೀವು ಸ್ವಚ್ ಆನ್ ಆಫ್ ಮಾಡಬಹುದು. ಕಾರ್ ನಲ್ಲಿರುವಾಗ ಬೇಕಿದ್ದರೂ ಕೂಡ ಅವುಗಳ ಬ್ರೈಟ್ ನೆಸ್ ನ್ನು ಸೆಟ್ ಮಾಡುವುದಕ್ಕೆ ಟೈಮರ್ ಅಳವಡಿಸುವುದಕ್ಕೆ ಅವಕಾಶವಿರುತ್ತದೆ.

  • ಅಮೇಜಾನ್ ಅಲೆಕ್ಸಾ/ಗೂಗಲ್ ಅಸಿಸ್ಟೆಂಟ್ ಮತ್ತು IFTTTಯಲ್ಲಿ ಕಂಪ್ಯಾಟಿಬಲ್ ಆಗಿದೆ.

  • ಚಾರ್ಜಿಂಗ್ ಇಂಡಿಕೇಟರ್


 • ಎಂಐ ಎಲ್ಇಡಿ ವೈಫೈ 10W ಸ್ಮಾರ್ಟ್ ಬಲ್ಬ್

  MRP: Rs. 1,299

  ಪ್ರಮುಖ ವೈಶಿಷ್ಟ್ಯತೆಗಳು:

  • ಸ್ಮಾರ್ಟ್ ಎಲ್ಇಡಿ ಬಲ್ಬ್ ನೊಂದಿಗೆ ಉತ್ತಮ ಪೇರಿಂಗ್ ಗಾಗಿ ನಿಮ್ಮ ಫೋನಿನ ಲೊಕೇಷನ್ ಆಕ್ಸಿಸ್ ನ್ನು ಅನೇಬಲ್ ದಯವಿಟ್ಟು ಅನೇಬಲ್ ಮಾಡಿ.

  • 16 ಮಿಲಿಯನ್ ಬಣ್ಣಗಳು

  • 11 ವರ್ಷಗಳ ದೀರ್ಘಾಯುಷ್ಯ

  • ಮೊಬೈಲ್ ಆಪ್ ಕಂಟ್ರೋಲ್: ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ನಲ್ಲಿ ಕೆಲಸ ಮಾಡುತ್ತದೆ.

  • 10W ಬ್ರೈಟ್ ನೆಸ್ ಜೊತೆಗೆ 800 ಲ್ಯೂಮೆನ್ ಗಳು

  • 1700ಕೆ ಯಿಂದ 6500ಕೆ ವರೆಗೆ ಹೊಂದಾಣಿಕೆ ಮಾಡಬಹುದಾದ ಬಣ್ಣಗಳ ತಾಪಮಾನ

  • E27 ಬೇಸ್(ಬಿ22 ಸಾಕೆಟ್ ಪ್ಯಾಕೇಜ್ ನಲ್ಲಿ ಸೇರಿರುವುದಿಲ್ಲ.)


 • ಹಾಲೋನಿಕ್ಸ್ ಪ್ರೈಮ್ ಪ್ರೈಜ್ಎಂ ಸ್ಮಾರ್ಟ್ 12W

  MRP: Rs 977

  ಪ್ರಮುಖ ವೈಶಿಷ್ಟ್ಯತೆಗಳು:

  • 1 LED

  • 10

  • ಇನ್ ವಾಯ್ಸ್ ದಿನಾಂಕದಿಂದ ಎರಡು ವರ್ಷಗಳ ವಾರೆಂಟಿ

  • ಬ್ಲೂಟೂತ್ ಮೆಶ್ ನಲ್ಲಿ ಕಾರ್ಯ ನಿರ್ವಹಣೆ

  • ಪ್ರತಿಯೊಂದು ಬಣ್ಣವನ್ನೂ ಕೂಡ ಡಿಮ್ ಮಾಡುವುದಕ್ಕೆ ಸಾಧ್ಯ ಮತ್ತು ಲಿವಿಂಗ್ ರೂಮ್, ಮನೆಯ ಪಾರ್ಟಿ ಹಾಲ್ ಗಳಿಗೆ ಹೇಳಿ ಮಾಡಿಸಿದ ಬಲ್ಬ್. ಕೆಫೆಗಳು, ಹೊಟೆಲ್ ಗಳು, ಬೆಡ್ ರೂಮ್ ಇತ್ಯಾದಿಗಳಲ್ಲಿ ಅಳವಡಿಸಬಹುದು.

  • ಬ್ಲೂಟೂತ್ ಮೆಶ್ ಸಾಕಾಗುತ್ತದೆ ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಕಾರ್ಯ ನಿರ್ವಹಣೆ

  • ಹಾಲೋನಿಕ್ಸ್ ಬಿಟಿ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಐಫೋನ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿ.


 • IFIಟೆಕ್ ಆಟೋ ಟರ್ನ್ ಆನ್ ಮತ್ತು ಆಫ್ ಸ್ಮಾರ್ಟ್ ಬಲ್ಬ್

  MRP: Rs. 599

  ಪ್ರಮುಖ ವೈಶಿಷ್ಟ್ಯತೆಗಳು:

  • ಬೆಳಿಗ್ಗೆಯಿಂದ ಸಂಜೆವರೆಗೆ ಆಟೋ ಆನ್/ಆಫ್ - ಬಿಲ್ಟ್ ಇನ್ ಪಿಐಆರ್ ಮೋಷನ್ ಮತ್ತು ಲೈಟ್ ಸೆನ್ಸರ್, ಬೆಳಕಿನ ಸಂವೇದಕವನ್ನು ಅಳಡಿಸಲಾಗಿದ್ದು ಬೆಳಕಿನ ತೀವ್ರತೆಯನ್ನು ಪತ್ತೆ ಮಾಡಿ ಹಗಲಿನಲ್ಲಿ ಆಫ್ ಆಗಿ ರಾತ್ರಿಯ ವೇಳೆ ಮಾತ್ರ ಉರಿಯುತ್ತದೆ. ಇನ್ಸ್ಟಾಲ್ ಮಾಡಿದರೆ ಸಾಕು. ಫಿಸಿಕಲಿ ಲೈಟ್ ನ್ನು ಆನ್/ಆಫ್ ಮಾಡುವ ಅಗತ್ಯವಿಲ್ಲ.

  • ಸುಲಭದಲ್ಲಿ ಇನ್ಸ್ಟಾಲ್ ಮಾಡಬಹುದು: ಯಾವುದೇ ಭಾರತೀಯ ಲೈಟ್ ಸಾಕೆಟ್ ಅಥವಾ ಫಿಕ್ಸರ್ ಗೆ ಅಳವಡಿಸಿದರೆ ಸಾಕು. ವಯರ್ ಗಳು ಮತ್ತು ಹೆಚ್ಚುವರಿ ಸೆನ್ಸರ್ ಡಿಟೆಕ್ಷನ್ ಗಳ ಅಗತ್ಯವಿಲ್ಲ.ಕೈಗಾರಿಕೆ,ವಾಣಿಜ್ಯ ಮತ್ತು ವಸತಿ ಸಮುಚ್ಛಯಗಳಿಗೆ ಹೇಳಿ ಮಾಡಿದ ಪ್ರೊಡಕ್ಟ್

  • ಶಕ್ತಿಯ ಉಳಿತಾಯ - ಬಿಲ್ಟ್ ಇನ್ ಫೋಟೋ ಸೆನ್ಸಿಟೀವ್ ಎಲಿಮೆಂಟ್ ಗಳು ಮತ್ತು ಆಟೋಮ್ಯಾಟಿಕ್ ಸೆನ್ಸರ್ ಕಂಟ್ರೋಲ್ ಗಳು ಇರುವುದರಿಂದಾಗಿ ಸಾಂಪ್ರಾದಾಯಿಕ ಬಲ್ಟ್ ಗಳಿಗಿಂತ 80% ದಷ್ಟು ಶಕ್ತಿಯನ್ನು ಉಳಿತಾಯ ಮಾಡುತ್ತದೆ. ಆ ಮೂಲಕ ನಿಮ್ಮ ವಿದ್ಯುತ್ ಬಿಲ್ ಕಡಿತವಾಗುವಂತೆ ನೋಡಿಕೊಳ್ಳುತ್ತದೆ.

  • ಇಕೋ ಸ್ನೇಹಿಯಾಗಿದೆ ಮತ್ತು ದೀರ್ಘಾಯುಷಿ - LED ಲೈಟ್ ಬಲ್ಬ್ ಗಳು ಹ್ಯಾಲೋಜನ್ ಬಲ್ಬ್ ಮತ್ತು ಇತರೆ ಸಾಂಪ್ರದಾಯಿಕ ಬಲ್ಬ್ ಗಳಿಗಿಂತ 10

  ಪಟ್ಟು ಹೆಚ್ಚು ಆಯಸ್ಸನ್ನು ಹೊಂದಿದೆ ಮತ್ತು ಬೆಲೆಯನ್ನೂ ಉಳಿಸುತ್ತದೆ. ಆಗಾಗ ಬದಲಾಯಿಸುತ್ತಾ ಇರುವ ಅಗತ್ಯವಿಲ್ಲ. ಗ್ಲೇರ್ ಆಗುವಿಕೆ ಮತ್ತು ಫ್ಲಿಕ್ಕರ್ ಆಗುವುದು, ಮರ್ಕ್ಯುರಿ ಅಥವಾ ಲೆಡ್ ಇಲ್ಲದ ಬಲ್ಬ್-100% ಹಸಿರು ಬೆಳಕು.

  ಅಭಿವೃದ್ಧಿ ಪಡಿಸಿರುವ ಭದ್ರತೆ -ಮೋಷನ್ ಸೆನ್ಸಿಂಗ್ ಲೈಟ್ ಬಲ್ಬ್ ಗಳು ನೀವು ಸುತ್ತಮುತ್ತ ಇಲ್ಲದೆ ಇರುವಾಗ ಲೈಟ್ ಆನ್ ಮಾಡುತ್ತದೆ ಮತ್ತು ಹೆಚ್ಚು ಭದ್ರತೆಯನ್ನು ಒದಗಿಸುತ್ತದೆ.
ಭಾರತದಲ್ಲಿ ಖರೀದಿಸಬಹುದಾದ ಕೆಲವು ಸ್ಮಾರ್ಟ್ ಬಲ್ಬ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.ಇವು ವೈಫೈ ಅನೇಬಲ್ ಆಗಿರುವ ಪ್ರೊಡಕ್ಟ್ ಗಳಾಗಿವೆ ಮತ್ತು ವಯರ್ ಲೆಸ್ ಕನೆಕ್ಷನ್ ಸಹಿತ ಲಭ್ಯವಾಗುತ್ತದೆ.ಆಂಡ್ರಾಯ್ಡ್ 4.3 ಓಸ್ ಮತ್ತು ಅದಕ್ಕಿಂತ ಮೇಲಿನ ವರ್ಷನ್ ಗೆ ಇವು ಬೆಂಬಲ ನೀಡುತ್ತವೆ, ಐಓಎಸ್ 6 ಮತ್ತು ಮೇಲಿನದ್ದರಲ್ಲೂ ಕೂಡ ರನ್ ಆಗುತ್ತವೆ.ಇದರಲ್ಲಿರುವ ಇನ್ನಷ್ಟು ಫೀಚರ್ ಗಳು ಈ ಸ್ಮಾರ್ಟ್ ಬಲ್ಬ್ ಗಳನ್ನು ಆಕರ್ಷಖ ಪ್ರೊಡಕ್ಟ್ ಗಳನ್ನಾಗಿ ಮಾಡಿವೆ.

   
 
ಹೆಲ್ತ್