ಈ ಪೋರ್ಟೇಬಲ್ ಡಿವೈಸ್ ಗಳಿಂದ ನೀವು ನಿಮ್ಮ ಲ್ಯಾಪ್ ಟಾಪ್ ನ್ನು ಕೂಡ ಚಾರ್ಜ್ ಮಾಡಿಕೊಳ್ಳಬಹುದು.ಈ ಆಕ್ಸಸರೀಯನ್ನು ಕೊಂಡುಕೊಳ್ಳುವಾಗ ಯೋಚಿಸಬೇಕಾಗಿರುವುದು ಅದರ ಬೆಲೆ.ನಾವಿಲ್ಲಿ ಕೇವಲ 1000 ರುಪಾಯಿ ಒಳಗೆ ಲಭ್ಯವಾಗುವ ಕೆಲವು ಅಧ್ಬುತ ಪವರ್ ಬ್ಯಾಂಕ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.
ಈ ಪವರ್ ಬ್ಯಾಂ ಗಳಲ್ಲಿ ಆಲ್ಟ್ರಾ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಇವುಗಳು MP3/MP4 ಪ್ಲೇಯರ್ ಗಳೊಂದಿಗೆ ಮತ್ತು ಡಿಜಿಕ್ಯಾಮ್ ನೊಂದಿಗೆ ಪೇರೇಬಲ್ ಆಗಿದೆ ಜೊತೆಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ಚಾರ್ಜ್ ಮಾಡಬಹುದಾಗಿದೆ.
ಈ ಪೊರ್ಟೇಬಲ್ ಡಿವೈಸ್ ಗಳು ಓವರ್ ವೋಲ್ಟೇಜ್ ಪ್ರೊಟೆಕ್ಷನ್, ಓವರ್ ಡಿಸ್ಚಾರ್ಜ್ ಮತ್ತು ಟೆಂಪರೇಚರ್ ಸೆನ್ಸಿಟೀವ್ ಆಗಿರುತ್ತದೆ. ಇವುಗಳು ಡ್ಯಾಮೇಜ್ ಆಗುವುದನ್ನು ತಡೆಯುತ್ತದೆ. ಇದರಲ್ಲಿ ಇಂಟೆಲಿಜೆಂಟ್ LED ಡಿಸ್ಪ್ಲೇ ಇರಲಿದ್ದು ಚಾರ್ಜಿಂಗ್ ಸ್ಟೇಟಸ್ ನ್ನು ಇದು ತೋರಿಸುತ್ತದೆ. ಹಾಗಾದ್ರೆ ಯಾವೆಲ್ಲಾ ಪವರ್ ಬ್ಯಾಂಕ್ ಗಳು ಈ ಪಟ್ಟಿಯಲ್ಲಿದೆ ನೋಡೋಣ.
MRP: Rs. 899
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 276 g | ಕೆಪಾಸಿಟಿ: 10000 mAh
• ಲೀಥಿಯಂ ಪಾಲಿಮರ್ ಬ್ಯಾಟರಿ | ಮೈಕ್ರೋ ಕನೆಕ್ಟರ್
• ಪವರ್ ನ ಮೂಲ: AC ಆಡಾಪ್ಟರ್, ಬ್ಯಾಟರಿ
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
MRP: Rs. 599
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 285 g | ಕೆಪಾಸಿಟಿ: 10000 mAh
• ಲೀಥಿಯಂ-ಐಯಾನ್ ಬ್ಯಾಟರಿ | ಮೈಕ್ರೋ ಕನೆಕ್ಟರ್
• ಪವರ್ ಮೂಲ: USB ಕನೆಕ್ಟರ್
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
MRP: Rs. 599
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 225 g | ಕೆಪಾಸಿಟಿ: 10000 mAh
• ಲೀಥಿಯಂ ಪಾಲಿಮರ್ ಬ್ಯಾಟರಿ | ಟೈಪ್-ಸಿ, ಮೈಕ್ರೋ ಕನೆಕ್ಟರ್
• ಪವರ್ ಮೂಲ: AC ಆಡಾಪ್ಟರ್
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
MRP: Rs. 949
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 323 g | ಕೆಪಾಸಿಟಿ: 11000 mAh
• ಲೀಥಿಯಂ-ಐಯಾನ್ ಬ್ಯಾಟರಿ | ಮೈಕ್ರೋ ಕನೆಕ್ಟರ್
• ಪವರ್ ಮೂಲ: AC ಆಡಾಪ್ಟರ್
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
MRP: Rs. 899
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 280 g | ಕೆಪಾಸಿಟಿ: 13000 mAh
• ಲೀಥಿಯಂ-ಐಯಾನ್ ಬ್ಯಾಟರಿ | ಮೈಕ್ರೋ ಕನೆಕ್ಟರ್
• ಪವರ್ ಮೂಲ: AC ಆಡಾಪ್ಟರ್
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
MRP: Rs. 749
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 242 g | ಕೆಪಾಸಿಟಿ: 10000 mAh
• ಲೀಥಿಯಂ ಪಾಲಿಮರ್ ಬ್ಯಾಟರಿ | ಮೈಕ್ರೋ, ಟೈಪ್-ಸಿ ಕನೆಕ್ಟರ್
• ಪವರ್ ಮೂಲ: AC ಆಡಾಪ್ಟರ್
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
MRP: Rs. 499
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 99 g | ಕೆಪಾಸಿಟಿ: 5000 mAh
• ಲೀಥಿಯಂ ಪಾಲಿಮರ್ ಬ್ಯಾಟರಿ | ಮೈಕ್ರೋ ಕನೆಕ್ಟರ್
• ಪವರ್ ಮೂಲ: AC ಆಡಾಪ್ಟರ್, USB
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
MRP: Rs. 899
ಪ್ರಮುಖ ವೈಶಿಷ್ಟ್ಯತೆಗಳು
• ತೂಕ: 290 g | ಕೆಪಾಸಿಟಿ: 12500 mAh
• ಲೀಥಿಯಂ-ಐಯಾನ್ ಬ್ಯಾಟರಿ | ಮೈಕ್ರೋ ಕನೆಕ್ಟರ್
• ಪವರ್ ಮೂಲ: AC ಆಡಾಪ್ಟರ್
• ಚಾರ್ಜಿಂಗ್ ಕೇಬಲ್ ಕೂಡ ಸೇರಿರುತ್ತದೆ
ಸೂಚನೆ- ಈ ಎಲ್ಲಾ ಪವರ್ ಬ್ಯಾಂಕ್ ಗಳು ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ನಲ್ಲಿ ಖರೀದಿಸಲು ಅವಕಾಶವಿದೆ.
ಸ್ಮಾರ್ಟ್ ಫೋನ್ ಗಳ ಆಕ್ಸಸರೀಗಳನ್ನು ತಯಾರಿಸುವ ಸಂಸ್ಥೆಗಳು ಇದೀಗ ಉತ್ತಮ ಸ್ಮಾರ್ಟ್ ಫೀಚರ್ ಗಳಿರುವ ಪವರ್ ಬ್ಯಾಂಕ್ ಗಳನ್ನು ಡಿಸೈನ್ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಇದೀಗ ಭಾರತದಲ್ಲಿ 20,000 mAh ಬ್ಯಾಟರಿ ಕೆಪಾಸಿಟಿ ಇರುವ ಹಲವು ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿವೆ. ಈ ರೀತಿಯ ಅತೀ ಹೆಚ್ಚು ಸಾಮರ್ಥ್ಯವಿರುವ ಪವರ್ ಬ್ಯಾಂಕ್ ಗಳು ಒಂದು ಬಾರಿ ಚಾರ್ಜ್ ಮಾಡಿದರೆ ಹಲವು ಬಾರಿ ನಿಮ್ಮ ಮೊಬೈಲ್ ನ್ನು ಮತ್ತು ಟ್ಯಾಬ್ಲೆಟ್ ಗಳನ್ನು ಚಾರ್ಜ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.