Back
Home » ಇತ್ತೀಚಿನ
ಭಾರತದ ಜನರು ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಾಡಿದ 10 ಸ್ಮಾರ್ಟ್ ಫೋನ್ ಗಳು
Gizbot | 13th Dec, 2019 07:00 AM
  • ಮೂವಿ ಲಿಸ್ಟ್

    ಒಟ್ಟಾರೆ ಟ್ರೆಂಡ್ ನಲ್ಲಿರುವ ಈ ಹುಡುಕಾಡಿದ ವಿಚಾರಗಳು ದೇಶದ ಕುತೂಹಲಕಾರಿ ಅಂಶಗಳಾಗಿರುತ್ತದೆ ಉದಾಹರಣೆಗೆ ಕ್ರಿಕೆಟ್ ವರ್ಲ್ಡ್ ಕಪ್, ಲೋಕಸಭೆ ಎಲೆಕ್ಷನ್ ಮತ್ತು ಚಂದ್ರಾಯಣ 2 ಇತ್ಯಾದಿಗಳು. ಮೂವಿ ಲಿಸ್ಟ್ ನಲ್ಲಿ ಕಬೀರ್ ಸಿಂಗ್, ಗುಲ್ಲಿ ಬಾಯ್ ಮತ್ತು ಮಿಷನ್ ಮಂಗಲ್ ಟಾಪ್ 3 ಲಿಸ್ಟ್ ನಲ್ಲಿವೆ. ಇನ್ನು ಈ ವರ್ಷ ಅತೀ ಹೆಚ್ಚು ಹುಡುಕಾಡಲ್ಪಟ್ಟ ಸ್ಮಾರ್ಟ್ ಫೋನ್ ಗಳು ಯಾವುವು ಗೊತ್ತಾ? ಭಾರತದ ಜನರು ಯಾವೆಲ್ಲಾ ಸ್ಮಾರ್ಟ್ ಫೋನ್ ಗಳ ಬಗ್ಗೆ ಗೂಗಲ್ ನಲ್ಲಿ ಅತೀ ಹೆಚ್ಚು ತಡಕಾಡಿದ್ದರು ಈ ವರ್ಷ ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. 2019 ರಲ್ಲಿ ಭಾರತದ ಮಂದಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಟಾಪ್ 10 ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ.


  • ಶಿಯೋಮಿ ರೆಡ್ಮಿ ನೋಟ್ 7 ಪ್ರೋ

    • ಶಿಯೋಮಿ ರೆಡ್ಮಿ ನೋಟ್ 7 ಪ್ರೋ
    • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20
    • ವಿವೋ ಎಸ್1
    • ಶಿಯೋಮಿ ರೆಡ್ಮಿ ನೋಟ್ 8 ಪ್ರೋ

  • ಶಿಯೋಮಿ ರೆಡ್ಮಿ ನೋಟ್ 7

    • ಶಿಯೋಮಿ ರೆಡ್ಮಿ ನೋಟ್ 7
    • ಆಪಲ್ ಐಫೋನ್ 11
    • ಒನ್ ಪ್ಲಸ್ 7

  • ರಿಯಲ್ ಮಿ 3 ಪ್ರೋ

    • ರಿಯಲ್ ಮಿ 3 ಪ್ರೋ
    • ರಿಯಲ್ ಮಿ 5



2019 ಕ್ಕೆ ಗುಡ್ ಬಾಯ್ ಹೇಳುವ ಸಮಯ ಇನ್ನೇನು ಸಮೀಪವಾಗುತ್ತಿದೆ. ಹಾಗಾಗಿ ಈ ವರ್ಷದ ನೆನಪುಗಳನ್ನು ಮೆಲುಕು ಹಾಕುವ ಸಮಯ ಬಂದಿದೆ. ಗೂಗಲ್ ಇದೀಗ ವರ್ಷದ "ಇಯರ್ ಇನ್ ಸರ್ಚ್" ನ್ನು ಬಿಡುಗಡೆಗೊಳಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತೀ ಹೆಚ್ಚು ಹುಡುಕಾಟಲ್ಪಟ್ಟ ಸುದ್ದಿಗಳು, ಜನರು, ಆಟ, ಕಾರ್ಯಕ್ರಮ, ಸ್ಥಳ ಇತ್ಯಾದಿಗಳನ್ನು ಬಿಡುಗಡೆಗೊಳಿಸಿದೆ.

   
 
ಹೆಲ್ತ್