Back
Home » ಇತ್ತೀಚಿನ
2020 ರಲ್ಲಿ ಬಿಡುಗಡೆಗೊಳ್ಳಲಿರುವ ವಿವೋ ಸ್ಮಾರ್ಟ್ ಫೋನ್ ಗಳು
Gizbot | 14th Dec, 2019 07:00 AM
  • ವಿವೋ ಎಕ್ಸ್30 ಸ್ಮಾರ್ಟ್ ಫೋನ್ 2020

    ವಿವೋ ಎಕ್ಸ್30 ಸ್ಮಾರ್ಟ್ ಫೋನ್ 2020 ರಲ್ಲಿ ಬಿಡುಗಡೆಗೊಳ್ಳಲಿದ್ದು 64ಎಂಪಿ ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ ಮತ್ತು 50ಎಂಎಂ ಡಿಎಸ್ಎಲ್ಆರ್ ಲೆನ್ಸ್ ನ್ನು ಕೂಡ ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಇದರಲ್ಲಿ 4,500mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 22.5W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ. ಸ್ಯಾಮ್ ಸಂಗ್ Exynos 980 5G SoC ನ್ನು ಹೊಂದಿರಲಿದ್ದು SA ಮತ್ತು NSA 5G ಮೋಡ್ ಗಳಿರಲಿದೆ.

    ವಿವೋ ಎಕ್ಸ್25 ಕೆಲವು ಹೊಸ ಫೀಚರ್ ಗಳನ್ನು ಹೊಂದಿರಲಿದೆ. ಸದ್ಯ ಬಿಡುಗಡೆಗೊಂಡಿರುವ ಟೀಸರ್ ತಿಳಿಸುವ ಪ್ರಕಾರ ಇದರಲ್ಲಿ 24MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಇರಲಿದ್ದು ಪಾಪ್-ಅಪ್ ಕಾನ್ಫಿಗರೇಷನ್ ಫೋನಿನ ಬದಿಗಳಲ್ಲಿ ಇರಲಿದೆ.

    ಇದರಲ್ಲಿ USB ಟೈಪ್-ಸಿ ಪೋರ್ಟ್ ಮತ್ತು ಆಂಡ್ರಾಯ್ಡ್ 9 ಪೈ ಓಎಸ್ ಇರಲಿದ್ದು ಆಂಡ್ರಾಯ್ಡ್ ಕ್ಯೂಗೆ ಅಪ್ ಡೇಟ್ ಆಗಲಿದೆ. ಇದು ಸ್ಪೋರ್ಟ್ಸ್ ಎ 6.5-ಇಂಚಿನ ನಾಚ್-ಲೆಸ್ AMOLED ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ. 8GB RAM ಮತ್ತು 128GB ROM ಆಯ್ಕೆಯನ್ನು ಇದು ಹೊಂದಿರುತ್ತದೆ.ಇದರ ಬೆಲೆ ಬೇಸ್ ವೇರಿಯಂಟ್ ಗೆ ಅಂದಾಜು 28,000 ರುಪಾಯಿ ಇರುವ ಸಾಧ್ಯತೆ ಇದೆ.

    ಹಾಗಾದ್ರೆ ಯಾವೆಲ್ಲಾ ವಿವೋ ಫೋನ್ ಗಳು ಮಾರುಕಟ್ಟೆಯನ್ನು 2020 ಕ್ಕೆ ಪ್ರವೇಶ ಮಾಡಲಿದೆ ಎಂಬ ಪಟ್ಟಿಯನ್ನು ನೋಡೋಣ.


  • ವಿವೋ ವಿ19 ಪ್ರೋ

    ವದಂತಿಯಾಗಿರುವ/ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

    • 6.5 ಇಂಚುಗಳ (16.51 cm) ಬೆಜಲ್-ಲೆಸ್ ಡಿಸ್ಪ್ಲೇ

    • ಆಂಡ್ರಾಯ್ಡ್ ವಿ9.0 (ಪೈ)

    • ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 730G ಆಕ್ಟಾ ಕೋರ್ ಪ್ರೊಸೆಸರ್

    • 64 + 8 + 2 + 2 MP ಕ್ವಾಡ್ ಹಿಂಭಾಗದ ಕ್ಯಾಮರಾಗಳು

    • 32 + 8 MP ಡುಯಲ್ ಮುಂಭಾಗದ ಕ್ಯಾಮರಾಗಳು

    • ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 730G ಆಕ್ಟಾ ಕೋರ್ ಪ್ರೊಸೆಸರ್

    • 8 GB RAM

    • 4500 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


  • ವಿವೋ ಎಕ್ಸ್30

    ವದಂತಿಯಾಗಿರುವ/ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

    • 6.5-ಇಂಚಿನ AMOLED ಡಿಸ್ಪ್ಲೇ

    • ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಕ್ಲಾಕ್ ಸ್ಪೀಡ್ 2.84GHz ವರೆಗೆ ಇರಲಿದೆ

    • ಆಂಡ್ರಾಯ್ಡ್ ವಿ9.0 (ಪೈ)

    • 64MP + 8MP + 13MP + 2MP ಹಿಂಭಾಗದ ಕ್ಯಾಮರಾ

    • 32MP ಮುಂಭಾಗದ ಕ್ಯಾಮರಾ

    • 4500 mAh ಬ್ಯಾಟರಿ


  • ವಿವೋ ವಿ19

    ವದಂತಿಯಾಗಿರುವ/ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

    • 6.5 ಇಂಚುಗಳ ಕೆಪಾಸಿಟೀವ್ ಟಚ್ ಸ್ಕ್ರೀನ್

    • ಆಕ್ಟಾ ಕೋರ್

    • ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710

    • 6GB RAM

    • 48 MP + 13 MP + 8 MP + 5 MP ಕ್ವಾಡ್ ಪ್ರೈಮರಿ ಕ್ಯಾಮರಾಗಳು

    • 25 MP ಮುಂಭಾಗದ ಕ್ಯಾಮರಾ

    • 4200 mAh ಲಿ-ಐಯಾನ್ ಬ್ಯಾಟರಿ


  • ವಿವೋ ಎಕ್ಸ್30 ಪ್ರೋ

    ವದಂತಿಯಾಗಿರುವ/ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

    • 6.89 ಇಂಚುಗಳ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

    • ಆಂಡ್ರಾಯ್ಡ್ 9.0 (ಪೈ); ಟಚ್ ಸ್ಕ್ರೀನ್ 9.1

    • 128GB 8GB RAM, 256GB 8GB RAM, 256GB 12GB RAM

    • 60 MP + 13 MP + 13 MP + 12 MP ಹಿಂಭಾಗದ ಕ್ಯಾಮರಾ

    • 32Mp ಮುಂಭಾಗದ ಕ್ಯಾಮರಾ

    • ನಾನ್ ರಿಮೂವೇಬಲ್ ಲಿ-ಪೋ 4500 mAh ಬ್ಯಾಟರಿ


  • ವಿವೋ ವೈ 13

    ವದಂತಿಯಾಗಿರುವ/ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

    • a 6.35-ಇಂಚಿನ IPS LCD ಡಿಸ್ಪ್ಲೇ

    • ಆಕ್ಟಾ ಕೋರ್ ಕಾರ್ಟೆಕ್ಸ್ ಎ53 ಪ್ರೊಸೆಸರ್

    • 16MP ಮತ್ತು 2MP ಹಿಂಭಾಗದ ಕ್ಯಾಮರಾಗಳು

    • ಲಿ-ಐಯಾನ್ ಬ್ಯಾಟರಿ ಜೊತೆಗೆ 5,000mAh ಕೆಪಾಸಿಟಿ


  • ವಿವೋ ಎಕ್ಸ್50 ಪ್ರೋ

    ವದಂತಿಯಾಗಿರುವ/ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

    • 6.5-ಇಂಚಿನ ಸೂಪರ್ AMOLED ಡಿಸ್ಪ್ಲೇ

    • 64MP ಪ್ರಮುಖ ಲೆನ್ಸ್ ಜೊತೆಗೆ 16MP, 8MP ಮತ್ತು 2MP ಸೆಕೆಂಡರಿ ಲೆನ್ಸ್ ಗಳು

    • ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಚಿಪ್ ಸೆಟ್

    • 8GB RAM

    • 128GB ಇಂಟರ್ನಲ್ ಮೆಮೊರಿ

    • ಲಿ-ಐಯಾನ್ ಬ್ಯಾಟರಿ 4,200mAh ಕೆಪಾಸಿಟಿ


  • ವಿವೋ ಎಕ್ಸ್ 25

    ವದಂತಿಯಾಗಿರುವ/ನಿರೀಕ್ಷೆಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

    • 6.4-ಇಂಚಿನ IPS LCD HD ಡಿಸ್ಪ್ಲೇ

    • ಆಕ್ಟಾ ಕೋರ್ ಪ್ರೊಸೆಸರ್ ಆಧಾರಿತ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್

    • 6GB RAM

    • 16MP ಮತ್ತು 24MP ಲೆನ್ಸ್ ಗಳಿರುವ ಕ್ಯಾಮರಾ

    • 24MP ಮುಂಭಾಗದ ಕ್ಯಾಮರಾ

    • 3,900mAh ಲಿ-ಐಯಾನ್ ಬ್ಯಾಟರಿ




ಬಿಬಿಕೆ ಎಲೆಕ್ಟ್ರಾನಿಕ್ಸ್ ಮಾಲೀಕತ್ವದ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿದೆ. ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶಿಯೋಮಿಗಿಂತ ಸ್ವಲ್ಪ ಹಿಂದುಳಿದಿದ್ದರೂ ಕೂಡ ಉತ್ತಮ ಸ್ಪರ್ಧೆಯನ್ನೇ ನೀಡುತ್ತಿದೆ. ವಿವೋ ಸ್ಮಾರ್ಟ್ ಫೋನ್ ಗಳು ಹಲವು ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಉತ್ತಮ ಆಫರ್ ಬೆಲೆಯಲ್ಲಿ ಲಭ್ಯವಾಗುತ್ತದೆ. 2020 ರಲ್ಲೂ ಕೂಡ ನೀವು ಹಲವು ವಿವೋ ಸ್ಮಾರ್ಟ್ ಫೋನ್ ಗಳನ್ನು ಹೊಸದಾಗಿ ಮಾರುಕಟ್ಟೆಯಲ್ಲಿ ನಿರೀಕ್ಷೆ ಮಾಡಬಹುದು.

 
ಹೆಲ್ತ್