Back
Home » ಇತ್ತೀಚಿನ
ಇಂದು 'ರೆಡ್ಮಿ 8A ಡ್ಯುಯಲ್' ಫೋನಿನ ಫಸ್ಟ್‌ ಸೇಲ್!..ಬೆಲೆ 6,499ರೂ!
Gizbot | 18th Feb, 2020 10:36 AM

ಶಿಯೋಮಿ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಬಜೆಟ್‌ ಸ್ಮಾರ್ಟ್‌ಫೋನ್ 'ರೆಡ್ಮಿ 8A ಡ್ಯುಯಲ್' ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಮೊದಲ ಸೇಲ್ ಇಂದು ಮಧ್ಯಾಹ್ನ 12ರಿಂದ ಇ-ಕಾಮರ್ಸ್‌ ತಾಣ ಅಮೆಜಾನ್ ಮತ್ತು ಅಧಿಕೃತ Mi.com ತಾಣಗಳಲ್ಲಿ ಮಾರಾಟ ಆರಂಭವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 6,499ರೂ.ಗಳು ಆಗಿದೆ.

   
 
ಹೆಲ್ತ್