Back
Home » Business
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮೇ 22ರ ಮಾರುಕಟ್ಟೆ ದರ ಇಲ್ಲಿದೆ
Good Returns | 22nd May, 2020 08:30 PM

ರಾಜ್ಯದಲ್ಲಿ ಇಂದು (ಮೇ 22) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

B- 36100-39999

G- 13100-21172

R- 32019-38111

S- 44699-65896

C- 22999-26399

K- 8129-20209

SG- 8669-14019

KG - 15399-24069

BG- 9399-21109

A - 44000

ಕಾಫಿ (50 ಕೆಜಿ ಚೀಲಕ್ಕೆ)

ಅರೇಬಿಕಾ ಕಾಫಿ- 3600

ಅರೇಬಿಕಾ ಪಾರ್ಚ್‌ಮೆಂಟ್ - 10000

ರೊಬಸ್ಟ ಕಾಫಿ - 3000

ರೊಬಸ್ಟ ಪಾರ್ಚ್‌ಮೆಂಟ್ - 6400

ಮೆಣಸು( ಕೆಜಿಗೆ)

300-305 ರುಪಾಯಿ

ರಬ್ಬರ್ (ಕೆಜಿಗೆ)

RSS 4- 116 ರುಪಾಯಿ

RSS 5- 110 ರುಪಾಯಿ

ISNR 20 - 107 ರುಪಾಯಿ

LATEX- 79 ರುಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

 
ಹೆಲ್ತ್