Back
Home » ಇತ್ತೀಚಿನ
ಭಾರತದಲ್ಲಿ ಜೂನ್ 2020 ಕ್ಕೆ ಲಭ್ಯವಿರುವ ಬೆಸ್ಟ್ ಬಜೆಟ್ ಸ್ಮಾರ್ಟ್ ಫೋನ್ ಗಳು
Gizbot | 6th Jun, 2020 07:00 AM
 • ಸ್ಮಾರ್ಟ್ ಫೋನ್

  ನೂತನ ಬಜೆಟ್ ಸ್ಮಾರ್ಟ್ ಫೋನ್ ಗಳು ಇದೀಗ ಹೊಸ ಹೊಸ ಫೀಚರ್ ಗಳನ್ನು ಒದಗಿಸುತ್ತದೆ. ಕ್ವಾಡ್ ಕ್ಯಾಮರಾ ವ್ಯವಸ್ಥೆ ಈಗಿನ ಬಜೆಟ್ ಸ್ಮಾರ್ಟ್ ಫೋನ್ ಗಳಲ್ಲಿ ಇರಲಿದೆ. ದೀರ್ಘಾವಧಿ ಬಾಳಿಕೆ ಬರುವ ಬ್ಯಾಟರಿ ವ್ಯವಸ್ಥೆ ಇರುತ್ತದೆ.ಆಕರ್ಷಕ ಡಿಸ್ಪ್ಲೇ ವ್ಯವಸ್ಥೆ ಕೂಡ ಇರುತ್ತದೆ.

  ಒಂದು ವೇಳೆ ನೀವು ಬಜೆಟ್ ಸ್ನೇಹಿ ಡಿವೈಸ್ ಗಳನ್ನು ಕೊಂಡು ಕೊಳ್ಳಲು ಬಯಸುತ್ತಿದ್ದರೆ ಸದ್ಯ ಲಭ್ಯವಿರುವ ಡಿವೈಸ್ ಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.


 • ರಿಯಲ್ ಮಿ ನರ್ಜೋ 10ಎ

  ರಿಯಲ್ ಮಿ ನರ್ಜೋ 10ಎ ನಲ್ಲಿ ಮೀಡಿಯಾ ಟೆಕ್ ಹೆಲಿಯೋ ಜಿ70 ಪ್ರೊಸೆಸರ್, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಇದ್ದು 48MP ಪ್ರೈಮರಿ ಸೆನ್ಸರ್, 5MP ಸೆಲ್ಫೀ ಕ್ಯಾಮರಾ, 5000mAh ಬ್ಯಾಟರಿ ಜೊತೆಗೆ ಬಜೆಟ್ ಗೆ ತಕ್ಕದಾದ ಪ್ರೀಮಿಯಂ ವೈಶಿಷ್ಟ್ಯತೆಗಳು ಇದರಲ್ಲಿದೆ.


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21 ನಲ್ಲಿ 6.4-ಇಂಚಿನ FHD+ ಡಿಸ್ಪ್ಲೇ ಜೊಎಗೆ 19.5:9ಆಸ್ಪೆಕ್ಟ್ ಅನುಪಾತ, ಇನ್ ಹೌಸ್ ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 9611 SoC, ಟ್ರಿಪಲ್ ಕ್ಯಾಮರಾ ವ್ಯವಸ್ಥೆ ಇದ್ದು ಹಿಂಭಾಗದಲ್ಲಿ 48MP ಪ್ರೈಮರಿ ಸೆನ್ಸರ್, 20MP ಸೆಲ್ಫೀ ಕ್ಯಾಮರಾ ಸೆನ್ಸರ್ ಮತ್ತು 6000mAh ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.


 • ಎಲ್ ಜಿ ಡಬ್ಲ್ಯೂ30 ಪ್ಲಸ್

  ಎಲ್ ಜಿ ಡಬ್ಲ್ಯೂ30 ಪ್ಲಸ್ 6.2-ಇಂಚಿನ HD+ IPS LCD ಡಿಸ್ಪ್ಲೇ, ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 SoC, 4GB RAM, 64GB ಸ್ಟೋರೇಜ್ ಜಾಗ, ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಜೊತೆಗೆ 12MP, 13MP ಮತ್ತು 2MP ಸೆನ್ಸರ್ ಗಳು , 16MP ಸೆಲ್ಪೀ ಕ್ಯಾಮರಾ ಸೆಟ್ ಅಪ್ ಮತ್ತು 4000mAh ಬ್ಯಾಟರಿ ವ್ಯವಸ್ಥೆ ಇದರಲ್ಲಿ ಇರಲಿದೆ.


 • ಒಪ್ಪೋ ಎ5 2020

  ಒಪ್ಪೋ ಎ5 2020 ನಲ್ಲಿ 6.5-ಇಂಚಿನ HD+ IPS LCD ಡಿಸ್ಪ್ಲೇ, ಆಕ್ಟಾ ಕೋರ್‌ಸ್ನ್ಯಾಪ್ ಡ್ರ್ಯಾಗನ್ 665 SoC, ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 12MPಪ್ರೈಮರಿ ಸೆನ್ಸರ್ ಹಿಂಭಾಗದಲ್ಲಿ ಇರಲಿದೆ. 8MP ಸೆಲ್ಫೀ ಕ್ಯಾಮರಾ ಸೆನ್ಸರ್ ಮತ್ತು 5000mAh ಬ್ಯಾಟರಿ ವ್ಯವಸ್ಥೆ ಇದರಲ್ಲಿದೆ.


 • ಮೋಟೋ ಜಿ8 ಪ್ಲಸ್

  ಮೋಟೋ ಜಿ8 ಪ್ಲಸ್ 6.3-ಇಂಚಿನ ಡಿಸ್ಪ್ಲೇ , ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 665 SoC, ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಜೊತೆಗೆ 48MP ಪ್ರೈಮರಿ ಸೆನ್ಸರ್, ಆಂಡ್ರಾಯ್ಡ್ ಒನ್ , 25MP ಸೆಲ್ಫೀ ಕ್ಯಾಮರಾ ಸೆನ್ಸರ್, 4000mAh ಬ್ಯಾಟರಿ ಜೊತೆಗೆ 15W ಟರ್ಬೋ ಚಾರ್ಜಿಂಗ್ ಟೆಕ್ ಮತ್ತು IPX2 ಸ್ಲ್ಯಾಶ್ ರೆಸಿಸ್ಟೆಂಟ್ ಇದೆ.


 • ಎಲ್ ಜಿ ಡಬ್ಲ್ಯೂ30 ಪ್ರೋ

  ಎಲ್ ಜಿ ಡಬ್ಲ್ಯೂ30 ಪ್ರೋ ನಲ್ಲಿ 6.21-ಇಂಚಿನ IPS LCD ಡಿಸ್ಪ್ಲೇ, ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 632 SoC , 4GB RAM ಮತ್ತು 64GB ಸ್ಟೋರೆಜ್ ಜಾಗದಲ್ಲಿ ಪೇರ್ ಆಗಿದೆ. ಟ್ರಿಪಲ್ ಕ್ಯಾಮರಾ ಸೆನ್ಸರ್ ಇದ್ದು ಅದರಲ್ಲಿ 13MP ಪ್ರೈಮರಿ ಸೆನ್ಸರ್ ಹಿಂಭಾಗದಲ್ಲಿದರ. 16MP ಸೆಲ್ಫೀ ಕ್ಯಾಮರಾ ಸೆನ್ಸರ್ ಮುಂಭಾಗದಲ್ಲಿದೆ. 4050mAh ನಬ್ಯಾಟರಿ ಇದೆ ಮತ್ತು ಸಾಮಾನ್ಯವಾಗಿ ಲಭ್ಯವಿರಬೇಕಾದ ಎಲ್ಲಾ‌ರೀತಿಯ ಕನೆಕ್ಟಿವಿಟಿ ಫೀಚರ್ ಗಳು ಇದರಲ್ಲಿದೆ.


 • ರೆಡ್ಮಿ ನೋಟ್ 8 ಪ್ರೋ

  ರೆಡ್ಮಿ ನೋಟ್ 8 ಪ್ರೋ ದಲ್ಲಿ ಕ್ವಾಟ್ ಕ್ಯಾಮರಾ ಸೆಟ್ ಅಪ್ ಇದೆ. 64MP ಪ್ರೈಮರಿ ಸೆನ್ಸರ್ ಜೊತೆಗೆ 960fpsವರೆಗಿನ ಸ್ಲೋ ಮೋಷನ್ನಿನ ವೀಡಿಯೋ ರೆಕಾರ್ಡಿಂಗ್ ಗೆ ಇದು ಬೆಂಬಲ ನೀಡುತ್ತದೆ. ಮೀಡಿಯಾ‌ ಟೆಕ್ ಹೆಲಿಯೋ ಜಿ90ಟಿ SoC ಜೊತೆಗೆ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನ ವಿರಲಿದೆ. 6.53-ಇಂಚಿನ ಡಿಸ್ಪ್ಲೇ, P2i ಸ್ಪ್ಲ್ಯಾಶ್ ಪ್ರೂಫ್ ಪ್ರೊಟೆಕ್ಷನ್ ಮತ್ತು 4500mAh ನ ಬ್ಯಾಟರಿ ಇದರಲ್ಲಿ ಇರಲಿದೆ.


 • ನೋಕಿಯಾ 6.2

  ನೋಕಿಯಾ 6.2 ನಲ್ಲಿ 6.3--ಇಂಚಿನ IPS LCD ಡಿಸ್ಪ್ಲೇ, ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 SoC ಜೊತೆಗೆ 4GB RAM ಮತ್ತು 64GB ಸ್ಟೋರೇಜ್ ಜಾಗ, ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿ ಇರಲಿದೆ ಜೊತೆಗೆ 16MP ಪ್ರೈಮರಿ ಸೆನ್ಸರ್ ಜೊತೆಗೆ 4ಕೆ ವೀಡಿಯೋ ರೆಕಾರ್ಡಿಂಗ್ ಗೆ ಅನುಕೂಲಕರವಾಗಿರುತ್ತದೆ. 8MP ಸೆಲ್ಫೀ ಕ್ಯಾಮರಾ ಸೆನ್ಸರ್ ಜೊತೆಗೆ HDR ಮತ್ತು 3500mAh ಬ್ಯಾಟರಿ ವ್ಯವಸ್ಥೆ ಇದರಲ್ಲಿ ಇರಲಿದೆ.
ಭಾರತವು ವಿಶ್ವದಲ್ಲೆ ದೊಡ್ಡ ಸ್ಮಾರ್ಟ್ ಫೋನ್ ಮಾರುಕಟ್ಟೆಯಾಗಿದೆ.ಎಲ್ಲಾ ಬೆಲೆಯ ಸ್ಮಾರ್ಟ್ ಫೋನ್ ಗಳಿಗೂ ಕೂಡ ಇಲ್ಲಿ ಬೇಡಿಕೆಚಿದೆ. ಆದರೆ ಬಜೆಟ್ ಸ್ನೇಹಿ ಡಿವೈಸ್ ಗಳು ಹೆಚ್ಚು ಮಾರಾಟವಾಗುತ್ತದೆ. ರೆಡ್ಮಿ, ರಿಯಲ್ ಮಿ, ಓಪ್ಪೋ, ಟೆಕ್ನೋ ಇತ್ಯಾದಿ ಹಲವು ಕಂಪೆನಿಗಳು ಬಜೆಟ್ಷಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡುತ್ತವೆ.

   
 
ಹೆಲ್ತ್