Back
Home » ಇತ್ತೀಚಿನ
ಭಾರತದಲ್ಲಿ ಖರೀದಿಸಬಹುದಾದ 10,000 ರುಪಾಯಿ ಒಳಗಿನ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು
Gizbot | 19th Nov, 2019 07:00 AM
 • ಸ್ಮಾರ್ಟ್ ಫೋನ್

  ಈ ಸ್ಮಾರ್ಟ್ ಫೋನ್ ಗಳು ಬಲಿಷ್ಟ ಪ್ರೊಸೆಸರ್ ನ್ನು ಹೊಂದಿದೆ ಮತ್ತು ತನ್ನಲ್ಲಿ ಕಾನ್ಫಿಗರ್ ಆಗಿರುವ RAM ಸೆಟ್ ಅಪ್ ನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ನಾವಿಲ್ಲಿ ಲಿಸ್ಟ್ ಮಾಡಿರುವ ಡಿವೈಸ್ ಗಳಲ್ಲಿ ಶಾರ್ಪ್ ಮತ್ತು ಕ್ರಿಸ್ಪ್ ಆಗಿರುವ ಡಿಸ್ಪ್ಲೇ ವ್ಯವಸ್ಥೆ ಇದ್ದು ಸಿನಿಮ್ಯಾನಿಕ್ ವ್ಯೂ ನೀಡುವುದಕ್ಕೆ ಸಹಾಯ ಮಾಡುತ್ತದೆ.ಇವುಗಳ ಬ್ಯಾಟರಿ ಲೈಫ್ ಕೂಡ ಅತ್ಯುತ್ತಮವಾಗಿವೆ.

  ಇಲ್ಲಿರುವ ಡಿವೈಸ್ ಗಳಲ್ಲಿರುವ ಕ್ಯಾಮರಾಗಳು ಸಾಧಾರಣ ಫೀಚರ್ ಗಳನ್ನು ಹೊಂದಿದ್ದರೂ ಕೂಡ ಯೋಗ್ಯವಾದ ಫೋಟೋಗ್ರಫಿ ಅನುಭವವನ್ನು ಒದಗಿಸುತ್ತದೆ. ಇವುಗಳ ಯುಐ ಸ್ವಲ್ಪ ನಿಧಾನಗತಿಯಿಂದ ಕೂಡಿದೆ ಆದರೆ ಮುಂದಿನ ಇಂಟರ್ಫೇಸ್ ಆವೃತ್ತಿಗಳಲ್ಲಿ ಹೆಚ್ಚಿನ ಮೃದುತ್ವವನ್ನು ನಿರೀಕ್ಷಿಸಬಹುದು. ಹಾಗಾದ್ರೆ ಲಿಸ್ಟ್ ನಲ್ಲಿರುವ ಡಿವೈಸ್ ಗಳು ಯಾವುವು ನೋಡೋಣ.


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10ಎಸ್

  MRP: Rs. 7,999

  ಪ್ರಮುಖ ವೈಶಿಷ್ಟ್ಯತೆಗಳು

  • 6.4-ಇಂಚಿನ (1560 x 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಸೂಪರ್ AMOLED ಡಿಸ್ಪ್ಲೇ

  • 1.6 GHz ಆಕ್ಟಾ ಕೋರ್ Exynos 7884B ಪ್ರೊಸೆಸರ್

  • 3GB RAM

  • 32GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 13MP ಹಿಂಭಾಗದ ಕ್ಯಾಮರಾ + 5MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • ಡುಯಲ್ 4ಜಿ ವೋಲ್ಟ್

  • 4000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20

  MRP: Rs. 9,999

  ಪ್ರಮುಖ ವೈಶಿಷ್ಟ್ಯತೆಗಳು

  • 6.3 ಇಂಚಿನ FHD+ TFT ಡಿಸ್ಪ್ಲೇ

  • ಆಕ್ಟಾ ಕೋರ್ Exynos 7904 ಪ್ರೊಸೆಸರ್

  • 3GB/4GB RAM ಜೊತೆಗೆ 32GB/64GB ROM

  • ಡುಯಲ್ ಸಿಮ್

  • 13MP + 5MP ಡುಯಲ್ ಹಿಂಭಾಗದ ಕ್ಯಾಮರಾಗಳು ಜೊತೆಗೆ LED ಫ್ಲ್ಯಾಶ್

  • 8MP ಮುಂಭಾಗದ ಕ್ಯಾಮರಾ

  • 4ಜಿ ವೋಲ್ಟ್

  • ವೈ-ಫೈ

  • 5000 MAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10

  MRP: Rs. 7,990

  ಪ್ರಮುಖ ವೈಶಿಷ್ಟ್ಯತೆಗಳು

  • 6.2-ಇಂಚಿನ (1520 × 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಡಿಸ್ಪ್ಲೇ

  • ಆಕ್ಟಾ ಕೋರ್ Exynos 7884 ಪ್ರೊಸೆಸರ್

  • 2GB RAM

  • 32GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • ಫೇಸ್ ಅನ್ ಲಾಕ್

  • ಡುಯಲ್ 4ಜಿ ವೋಲ್ಟ್

  • 3,400mAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10ಎಸ್

  MRP: Rs. 9,499

  ಪ್ರಮುಖ ವೈಶಿಷ್ಟ್ಯತೆಗಳು

  • 6.2-ಇಂಚಿನ (1520 × 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿ ಡಿಸ್ಪ್ಲೇ

  • ಆಕ್ಟಾ ಕೋರ್ (ಕ್ವಾಡ್ 2.0GHz + ಕ್ವಾಡ್ 1.5GHz) Exynos ಪ್ರೊಸೆಸರ್

  • 2GB RAM

  • 32GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

  • 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • ಡುಯಲ್ 4ಜಿ ವೋಲ್ಟ್

  • 4,000mAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ10

  MRP: Rs. 8,179

  ಪ್ರಮುಖ ವೈಶಿಷ್ಟ್ಯತೆಗಳು

  • 6.22 ಇಂಚಿನ HD+ TFT ಡಿಸ್ಪ್ಲೇ

  • ಆಕ್ಟಾ ಕೋರ್ Exynos 7870 ಪ್ರೊಸೆಸರ್

  • 2GB/3GB RAM ಜೊತೆಗೆ 16GB/32GB ROM

  • ಡುಯಲ್ ಸಿಮ್

  • 13MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • 4ಜಿ ವೋಲ್ಟ್

  • ವೈ-ಫೈ

  • ಬ್ಲೂಟೂತ್ 5

  • 3430 MAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

  MRP: Rs. 9,999

  ಪ್ರಮುಖ ವೈಶಿಷ್ಟ್ಯತೆಗಳು

  • 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ

  • ಆಕ್ಟಾ ಕೋರ್ (1.8GHz ಡುಯಲ್ + 1.6GHz ಹೆಕ್ಸಾ) Exynos 7904 14nm ಪ್ರೊಸೆಸರ್ ಜೊತೆಗೆ Mali-G71 GPU

  • 4GB LPDDR4x RAM ಜೊತೆಗೆ 64GB ಸ್ಟೋರೇಜ್ / 6GB LPDDR4x RAM ಜೊತೆಗೆ 128GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ 9.5

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾ + 5MP + 5MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ

  • ಡುಯಲ್ 4ಜಿ ವೋಲ್ಟ್

  • 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎ2 ಕೋರ್

  MRP: Rs. 5,290

  ಪ್ರಮುಖ ವೈಶಿಷ್ಟ್ಯತೆಗಳು

  • 5-ಇಂಚಿನ (540 x 960 ಪಿಕ್ಸಲ್ಸ್) qHD TFT ಡಿಸ್ಪ್ಲೇ

  • 1.6GHz ಆಕ್ಟಾ ಕೋರ್ Exynos 7870 ಪ್ರೊಸೆಸರ್ ಜೊತೆಗೆ Mali T830 GPU

  • 1GB RAM

  • 16GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 ಪೈ (ಗೋ ಎಡಿಷನ್)

  • ಡುಯಲ್ ಸಿಮ್

  • 5MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • 4ಜಿ ವೋಲ್ಟ್

  • 2600mAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20

  MRP: Rs. 9,994

  ಪ್ರಮುಖ ವೈಶಿಷ್ಟ್ಯತೆಗಳು

  • 6.4-ಇಂಚಿನ (1560 × 720 ಪಿಕ್ಸಲ್ಸ್) HD+ ಸೂಪರ್ AMOLED ಇನ್ಫಿನಿಟಿ-ವಿ ಡಿಸ್ಪ್ಲೇ

  • ಆಕ್ಟಾ ಕೋರ್ Exynos 7884 (ಡುಯಲ್ 1.6 GHz + ಹೆಕ್ಸಾ 1.35 GHz) ಪ್ರೊಸೆಸರ್

  • 3GB RAM

  • 32GB ಸ್ಟೋರೇಜ್

  • 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾ + 5MP ಹಿಂಭಾಗದ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • ಡುಯಲ್ 4ಜಿ ವೋಲ್ಟ್

  • 4,000mAh ಬ್ಯಾಟರಿ


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಪ್ಲಸ್

  MRP: Rs. 8,290

  ಪ್ರಮುಖ ವೈಶಿಷ್ಟ್ಯತೆಗಳು

  • 6 ಇಂಚಿನ HD+ ಇನ್ಫಿನಿಟಿ ಡಿಸ್ಪ್ಲೇ

  • 1.4GHz ಕ್ವಾಡ್-ಕೋರ್ ಸ್ನ್ಯಾಪ್ ಡ್ರ್ಯಾಗನ್ 425 ಪ್ರೊಸೆಸರ್

  • 2GB/3GB RAM ಜೊತೆಗೆ 16GB/32GB ROM

  • ಡುಯಲ್ ಸಿಮ್

  • 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • ಫಿಂಗರ್ ಪ್ರಿಂಟ್ ಸೆನ್ಸರ್

  • 4ಜಿ ವೋಲ್ಟ್/ವೈಫೈ

  • ಬ್ಲೂಟೂತ್ 4.2

  • 3300 mAh ಬ್ಯಾಟರಿ
ಸ್ಯಾಮ್ ಸಂಗ್ ಸಂಸ್ಥೆ ತನ್ನ ಗ್ಯಾಲಕ್ಸಿ ನೋಟ್ 11 ಬಿಡುಗಡೆಗೆ ಸಜ್ಜಾಗುತ್ತಿದ್ದು 2020 ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ಇದೆ. 2019 ರಲ್ಲೇ ಈ ಬ್ರ್ಯಾಂಡ್ ಹಲವು ಪ್ರೀಮಿಯಂ ಡಿವೈಸ್ ಗಳನ್ನು ಬಿಡುಗಡೆಗೊಳಿಸಿದೆ ಜೊತೆಗೆ ನಿರ್ಧಿಷ್ಟ ವಿಭಾಗದ ಗ್ರಾಹಕರನ್ನು ಬಜೆಟ್ ಸ್ನೇಹಿಯಾಗಿರುವ ಸ್ಯಾಮ್ ಸಂಗ್ ಡಿವೈಸ್ ಗಳು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.1,000 ರುಪಾಯಿ ಒಳಗಿನ ಹ್ಯಾಂಡ್ ಸೆಟ್ ಗಳು ಬೆಲೆಗೆ ತಕ್ಕ ಫೀಚರ್ ಗಳನ್ನು ಹೊಂದಿದ್ದು ಗ್ರಾಹಕರಿಗೆ ತೃಪ್ತಿ ನೀಡುವಂತಿವೆ.

 
ಹೆಲ್ತ್